MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಜುಲೈ 25ರಂದು ಬುಧೋದಯ: 5 ರಾಶಿಗಳಿಗೆ ತೆರೆಯಲಿದೆ ಅದೃಷ್ಟದ ಬಾಗಿಲು, ಕೈ ತುಂಬಾ ಸಿಗಲಿದೆ ಹಣ

ಜುಲೈ 25ರಂದು ಬುಧೋದಯ: 5 ರಾಶಿಗಳಿಗೆ ತೆರೆಯಲಿದೆ ಅದೃಷ್ಟದ ಬಾಗಿಲು, ಕೈ ತುಂಬಾ ಸಿಗಲಿದೆ ಹಣ

ಜುಲೈ 25ರಂದು ಮಿಥುನ ರಾಶಿಯಲ್ಲಿ ಬುಧನ ಉದಯವು ಐದು ರಾಶಿಗಳ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿದೆ. ಈ ಚಲನೆಯು 5 ರಾಶಿಯವರಿಗೆ ಆರ್ಥಿಕ ಸ್ಥಿರತೆ, ವೃತ್ತಿ ಪ್ರಗತಿ, ಮತ್ತು ಕುಟುಂಬದಲ್ಲಿ ನೆಮ್ಮದಿಯನ್ನು ತರಲಿದೆ.

2 Min read
Author : Mahmad Rafik
Published : Jul 15 2026, 03:21 PM IST
Share this Photo Gallery
  • FB
  • TW
  • Linkdin
  • Whatsapp
16
ಜುಲೈ 25ರಿಂದ ನೆಮ್ಮದಿ, ಹಣ, ಉಲ್ಲಾಸ
Image Credit : Gemini

ಜುಲೈ 25ರಿಂದ ನೆಮ್ಮದಿ, ಹಣ, ಉಲ್ಲಾಸ

ಜುಲೈ 25ರಂದು ಬುಧ ಗ್ರಹ ತನ್ನದೇ ರಾಶಿಯಾದ ಮಿಥುನದಲ್ಲಿ ಉದಯಿಸಲಿದ್ದಾನೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಇದು ಚಲನೆ ಅನೇಕ ರಾಶಿಚಕ್ರಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಬುಧ ಗ್ರಹನನ್ನು ಶಿಕ್ಷಣ, ವ್ಯವಹಾರ, ಬುದ್ದಿವಂತಿಕೆ, ಸಂವಹನದ ಅಂಶವೆಂದು ಪರಿಗಣಿಸಲಾಗುತ್ತದೆ. ಈ ಚಲನೆಯಿಂದ ಐದು ರಾಶಿಗಳ ಜೀವನದ ಮೇಲೆ ಗಮನಾರ್ಹ ಬದಲಾವಣೆಯನ್ನು ತರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಿಥುನ ರಾಶಿ
Image Credit : OTHERS

ಮಿಥುನ ರಾಶಿ

  • ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣವಾಗಿ, ಈ ಹಿಂದೆ ಬರಬೇಕಿರುವ ಹಣ ಬರಲಿದೆ. ಇದರಿಂದ ಆರ್ಥಿಕ ಸ್ಥಿರತೆ ಉಂಟಾಗಲಿದೆ.
  • ವೃತ್ತಿಯಲ್ಲಿ ಪ್ರಗತಿ, ವ್ಯಾಪಾರದಲ್ಲಿ ವೃದ್ಧಿ ಮತ್ತು ಹೊಸ ಅವಕಾಶಗಳು ಒದಗಿ ಬರಲಿವೆ.
  • ಹೊಸ ಆದಾಯದ ಮೂಲಗಳ ವೃದ್ಧಿ
  • ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಯಶಸ್ಸು, ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಳ
  • ಕುಟುಂಬದಿಂದ ಸಕಾರಾತ್ಮಕ ಬೆಂಬಲ ಮತ್ತು ಸಮಾಜದಲ್ಲಿ ಗೌರವ ಹೆಚ್ಚಳ

Related Articles

Related image1
ಇಂದಿನ ರವಿ ಪ್ರದೋಷದಿಂದ 5 ರಾಶಿಗಳ ಅದೃಷ್ಟ ಬದಲಾಗುವ ಸಮಯ! ಜಾಕ್‌ಪಾಟ್, ದಿಢೀರ್ ಹಣ
Related image2
ಜುಲೈ 16ರ ನಂತ್ರ 3 ರಾಶಿಗಳ ಜೀವನ ಬದಲು; ಸೂರ್ಯ-ಚಂದ್ರ ಸಂಯೋಗದಿಂದ ರಾಶಿ ಪರಿವರ್ತನ ಯೋಗ
36
ಕನ್ತಾ ರಾಶಿ
Image Credit : OTHERS

ಕನ್ತಾ ರಾಶಿ

  • ಖಾಸಗಿ-ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ, ಕೆಲಸದಲ್ಲಿ ಹೊಸ ಗುರುತು, ವೃತ್ತಿ ಪ್ರಗತಿಗೆ ಅವಕಾಶಗಳು ಸಿಗಲಿವೆ.
  • ದೀರ್ಘಕಾಲದಿಂದ ಹಿಡಿದಿಟ್ಟುಕೊಂಡಿದ್ದ ಹಣ ಮರಳಿ ಬರಲಿದೆ.
  • ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸಕಾರಾತ್ಮಕ ಫಲಿತಾಂಶವನ್ನು ನೀಡಲಿವೆ.
  • ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗಲಿದ್ದು, ಕುಟುಂಬದಲ್ಲಿ ನೆಮ್ಮದಿ ಇರಲಿದೆ.
  • ಅನಗತ್ಯವಾದ ಖರ್ಚುಗಳನ್ನು ಮಾಡಬೇಡಿ. ಈ ಸಮಯದಲ್ಲಿ ಮಾಡುವ ಉಳಿತಾಯ ಲಾಭವಾಗಲಿದೆ.
  • ನಿಮ್ಮ ಮತ್ತು ಕುಟುಂಬದವರ ಆರೋಗ್ಯದಲ್ಲಿ ಸುಧಾರಣೆ
  • ಮೊದಲಿಗಿಂತ ಆರ್ಥಿಕ ಪರಿಸ್ಥಿತಿ ಸುಧಾರಣೆ
46
ತುಲಾ ರಾಶಿ
Image Credit : OTHERS

ತುಲಾ ರಾಶಿ

  • ಉದ್ಯೋಗ ಬದಲಾವಣೆಗೆ ಪ್ಲಾನ್ ಮಾಡಿದ್ರೆ ಇದು ಒಳ್ಳೆಯ ಸಮಯ ಮತ್ತು ಹೊಸ ಆಯ್ಕೆಗಳು ನಿಮ್ಮದಾಗಲಿವೆ.
  • ವ್ಯಾಪಾರಗಳಲ್ಲಿ ಹೊಸ ಒಪ್ಪಂದ ಮತ್ತು ವಿಸ್ತರಣೆ ಸಾಧ್ಯತೆಗಳು, ಹೊಸ ಪಾಲುದಾರರ ಆಗಮನದಿಂದ ಲಾಭದ ಪ್ರಮಾಣ ಹೆಚ್ಚಳ
  • ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಭ ಸುದ್ದಿ
  • ದೀರ್ಘಕಾಲದ ಸಮಸ್ಯೆಗಳ ಪರಿಹಾರದಿಂದ ವೈಯಕ್ತಿಕ ಜೀವನದಲ್ಲಿ ನೆಮ್ಮದಿ
  • ಅನುಭವಿಗಳು ನೀಡುವ ಸಲಹೆಗಳಿಂದ ನೆರವು ಸಿಗಲಿದೆ.
  • ಚಿಂತನಶೀಲದ ನಿರ್ಧಾರಗಳು ಹೆಚ್ಚಿನ ಲಾಭವನ್ನು ನೀಡಲಿವೆ
56
ಮಕರ ರಾಶಿ
Image Credit : SOCIAL MEDIA

ಮಕರ ರಾಶಿ

  • ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಭವಿಷ್ಯದಲ್ಲಿ ಉತ್ತಮ ಫಲಿತಾಂಶಗಳು ನಿಮ್ಮದಾಗಲಿವೆ.
  • ಆದಾಯ ಹೆಚ್ಚಳದ ಜೊತೆ ಜವಾಬ್ದಾರಿಗಳು ಹೆಚ್ಚಾಗುತ್ತವೆ.
  • ಹೊಸ ವ್ಯಾಪಾರ ಪಾಲುದಾರಿಕೆಗಳು ಅಥವಾ ಲಾಭದಾಯಕ ಒಪ್ಪಂದಗಳು ಸಾಧ್ಯತೆ
  • ಆರೋಗ್ಯ ಬಗ್ಗೆ ನಿರ್ಲಕಷ್‌ಯ ಬೇಡ, ದೈನದಿಂನ ಕೆಲಸಗಳ ಜೊತೆ ನಿಯಮಿತ ದಿನಚರಿ ಕಾಪಾಡಿಕೊಳ್ಳಿ.
  • ಕೆಲಸಗಳನ್ನು ಉನ್ನತ ಸ್ಥಾನಕ್ಕೇರುವ ಸಾಧ್ಯತೆ. ಇದರಿಂದ ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಳ
66
ಕುಂಭ ರಾಶಿ
Image Credit : SOCIAL MEDIA

ಕುಂಭ ರಾಶಿ

  • ನಿಮ್ಮಲ್ಲಿನ ಸೃಜನಶೀಲತೆ, ಹೊಸ ಚಿಂತನೆಗಳಿಂದ ಜನರು ನಿಮ್ಮನ್ನು ಗುರುತಿಸುವಂತಾಗುತ್ತೆ
  • ಆನ್‌ಲೈನ್ ವ್ಯಾಪಾರ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಅಥವಾ ಟೆಕ್ನಿಕಲ್ ವಲಯದಲ್ಲಿರುವ ಜನರಿಗೆ ಆರ್ಥಿಕ ಲಾಭ
  • ಹೊಸ ಹೋಜನೆಗಳಿಂದ ಹೆಚ್ಚಿನ ಹಣದ ಹರಿವು ಹೆಚ್ಚಳ
  • ಮಕ್ಕಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಗುಡ್‌ನ್ಯೂಸ್ ಸಿಗಲಿದೆ.
  • ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ ಮತ್ತು ಪ್ರವಾಸ
  • ಕಚೇರಿಯಲ್ಲಿ ಟೀಂ ಜೊತೆ ಕೆಲಸ ಮಾಡುವ ಅವಕಾಶ ಮತ್ತು ಲಾಭ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಜ್ಯೋತಿಷ್ಯ
ರಾಶಿ
ಬುಧ
ಮಿಥುನ ರಾಶಿ

Latest Videos
Recommended Stories
Recommended image1
ಆಷಾಢ ಗುಪ್ತ ನವರಾತ್ರಿಯಂದು ಈ 4 ರಾಶಿಗಳ ಅದೃಷ್ಟ, ಆರ್ಥಿಕ ಲಾಭ ಮತ್ತು ವೃತ್ತಿ ಯಶಸ್ಸಿನ ಬಾಗಿಲು ತೆರೆಯುತ್ತದೆ
Recommended image2
ಕಾಯುವಿಕೆ ಮುಗಿದಿದೆ, ಜುಲೈ ಅಂತ್ಯದಲ್ಲಿ 4 ರಾಶಿಚಕ್ರ ಚಿಹ್ನೆಗಳ ಭವಿಷ್ಯದಲ್ಲಿ ದೊಡ್ಡ ಬದಲಾವಣೆ ಸಂಭವಿಸಲಿದೆ
Recommended image3
ಮೇಷ ಸೇರಿದಂತೆ 4 ರಾಶಿಗೆ ಶುಭ ಸುದ್ದಿ, ಮಂಗಳ-ಶನಿ ಸಂಯೋಗವು ಸಂಪತ್ತು ಮತ್ತು ಗೌರವವನ್ನು ತರುತ್ತದೆ
Related Stories
Recommended image1
ಇಂದಿನ ರವಿ ಪ್ರದೋಷದಿಂದ 5 ರಾಶಿಗಳ ಅದೃಷ್ಟ ಬದಲಾಗುವ ಸಮಯ! ಜಾಕ್‌ಪಾಟ್, ದಿಢೀರ್ ಹಣ
Recommended image2
ಜುಲೈ 16ರ ನಂತ್ರ 3 ರಾಶಿಗಳ ಜೀವನ ಬದಲು; ಸೂರ್ಯ-ಚಂದ್ರ ಸಂಯೋಗದಿಂದ ರಾಶಿ ಪರಿವರ್ತನ ಯೋಗ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved