MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ 5 ಕೆಲಸ ಮಾಡ್ಬೇಡಿ..

ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ 5 ಕೆಲಸ ಮಾಡ್ಬೇಡಿ..

ಹಿಂದೂ ಧರ್ಮದಲ್ಲಿ ವಾರದ ಒಂದೊಂದು ದಿನವೂ ಕೆಲ ಕೆಲಸ ಮಾಡಲು ಶ್ರೇಷ್ಠವಾಗಿದ್ದರೆ, ಮತ್ತೆ ಕೆಲ ಕೆಲಸ ಮಾಡಲು ಅಮಂಗಳದ ದಿನವೆನಿಸಿದೆ. ಅಂತೆಯೇ ಮಂಗಳವಾರದ ದಿನ ನೀವು ಮಾಡಬಾರದ ಕೆಲಸಗಳು ಇಲ್ಲಿವೆ..

2 Min read
Author : Suvarna News
Published : Oct 25 2022, 12:35 PM IST
Share this Photo Gallery
  • FB
  • TW
  • Linkdin
  • Whatsapp
17
ಧರ್ಮಗ್ರಂಥಗಳ ಪ್ರಕಾರ, ವಾರದ ಪ್ರತಿ ದಿನವೂ ವಿಭಿನ್ನ ದೇವತೆಗಳಿಗೆ ಸಮರ್ಪಿತವಾಗಿದೆ. ಸೋಮವಾರ ಶಿವನ ದಿನ, ಮಂಗಳವಾರ ಹನುಮಂತನ ದಿನ, ಬುಧವಾರ ಗಣಪತಿಯ ದಿನ, ಗುರುವಾರ ವಿಷ್ಣುವಿನ ದಿನ, ಶುಕ್ರವಾರ ಲಕ್ಷ್ಮಿಯ ದಿನ, ಶನಿವಾರ ಶನಿ ದೇವರ ದಿನ. ಅಂತೆಯೇ ವಾರದ ಪ್ರತಿ ದಿನವೂ ಒಂದೊಂದು ಗ್ರಹಗಳಿಗೆ ಸಂಬಂಧಿಸಿದೆ. ಧರ್ಮಗ್ರಂಥದ ಪ್ರಕಾರ ಮಂಗಳವಾರ(Tuesday) ಮಂಗಳ ಗ್ರಹಕ್ಕೆ ಮೀಸಲಾದ ದಿನ. ಆದ್ದರಿಂದ ಯೋಗಕ್ಷೇಮ ದುರ್ಬಲವಾಗಿರುವವರು ಮಂಗಳವಾರದ ವಿಶೇಷ ಸಲಹೆಯನ್ನು ಅನುಸರಿಸಬೇಕು. ಇದಲ್ಲದೆ, ಮಂಗಳವಾರ ಈ ಐದು ವಿಷಯಗಳನ್ನು ಮರೆಯಬೇಡಿ  ಮರೆತರೆ ಇದು ಆರ್ಥಿಕ ನಷ್ಟ ಮತ್ತು ಆರೋಗ್ಯ ಹಾನಿಗೆ ಕಾರಣವಾಗಬಹುದು.

ಧರ್ಮಗ್ರಂಥಗಳ ಪ್ರಕಾರ, ವಾರದ ಪ್ರತಿ ದಿನವೂ ವಿಭಿನ್ನ ದೇವತೆಗಳಿಗೆ ಸಮರ್ಪಿತವಾಗಿದೆ. ಸೋಮವಾರ ಶಿವನ ದಿನ, ಮಂಗಳವಾರ ಹನುಮಂತನ ದಿನ, ಬುಧವಾರ ಗಣಪತಿಯ ದಿನ, ಗುರುವಾರ ವಿಷ್ಣುವಿನ ದಿನ, ಶುಕ್ರವಾರ ಲಕ್ಷ್ಮಿಯ ದಿನ, ಶನಿವಾರ ಶನಿ ದೇವರ ದಿನ. ಅಂತೆಯೇ ವಾರದ ಪ್ರತಿ ದಿನವೂ ಒಂದೊಂದು ಗ್ರಹಗಳಿಗೆ ಸಂಬಂಧಿಸಿದೆ. ಧರ್ಮಗ್ರಂಥದ ಪ್ರಕಾರ ಮಂಗಳವಾರ(Tuesday) ಮಂಗಳ ಗ್ರಹಕ್ಕೆ ಮೀಸಲಾದ ದಿನ. ಆದ್ದರಿಂದ ಯೋಗಕ್ಷೇಮ ದುರ್ಬಲವಾಗಿರುವವರು ಮಂಗಳವಾರದ ವಿಶೇಷ ಸಲಹೆಯನ್ನು ಅನುಸರಿಸಬೇಕು. ಇದಲ್ಲದೆ, ಮಂಗಳವಾರ ಈ ಐದು ವಿಷಯಗಳನ್ನು ಮರೆಯಬೇಡಿ- ಮರೆತರೆ ಇದು ಆರ್ಥಿಕ ನಷ್ಟ ಮತ್ತು ಆರೋಗ್ಯ ಹಾನಿಗೆ ಕಾರಣವಾಗಬಹುದು.

ಧರ್ಮಗ್ರಂಥಗಳ ಪ್ರಕಾರ, ವಾರದ ಪ್ರತಿ ದಿನವೂ ವಿಭಿನ್ನ ದೇವತೆಗಳಿಗೆ ಸಮರ್ಪಿತವಾಗಿದೆ. ಸೋಮವಾರ ಶಿವನ ದಿನ, ಮಂಗಳವಾರ ಹನುಮಂತನ ದಿನ, ಬುಧವಾರ ಗಣಪತಿಯ ದಿನ, ಗುರುವಾರ ವಿಷ್ಣುವಿನ ದಿನ, ಶುಕ್ರವಾರ ಲಕ್ಷ್ಮಿಯ ದಿನ, ಶನಿವಾರ ಶನಿ ದೇವರ ದಿನ. ಅಂತೆಯೇ  ವಾರದ ಪ್ರತಿ ದಿನವೂ ಒಂದೊಂದು ಗ್ರಹಗಳಿಗೆ ಸಂಬಂಧಿಸಿದೆ. ಧರ್ಮಗ್ರಂಥದ ಪ್ರಕಾರ ಮಂಗಳವಾರ(Tuesday) ಮಂಗಳ ಗ್ರಹಕ್ಕೆ ಮೀಸಲಾದ ದಿನ. ಆದ್ದರಿಂದ ಯೋಗಕ್ಷೇಮ ದುರ್ಬಲವಾಗಿರುವವರು ಮಂಗಳವಾರದ ವಿಶೇಷ ಸಲಹೆಯನ್ನು ಅನುಸರಿಸಬೇಕು. ಇದಲ್ಲದೆ, ಮಂಗಳವಾರ ಈ ಐದು ವಿಷಯಗಳನ್ನು ಮರೆಯಬೇಡಿ- ಮರೆತರೆ ಇದು ಆರ್ಥಿಕ ನಷ್ಟ ಮತ್ತು ಆರೋಗ್ಯ ಹಾನಿಗೆ ಕಾರಣವಾಗಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಕೂದಲು ಕತ್ತರಿಸಬಾರದು
ಮಂಗಳವಾರ ಕೂದಲು ಅಥವಾ ಉಗುರುಗಳನ್ನು ಕತ್ತರಿಸದಿರುವುದು(Haircut or nailcut) ಉತ್ತಮ. ಮಂಗಳನ ಬಣ್ಣ ಕೆಂಪು. ಇದು ರಕ್ತಕ್ಕೆ ಸಂಬಂಧಿಸಿದೆ. ಮತ್ತೊಂದೆಡೆ, ಇಂದು ಇತರ ದಿನಗಳಿಗಿಂತ ಹೆಚ್ಚು ಕೋಪದ ದಿನವಾಗಿದೆ. ಅದಕ್ಕಾಗಿಯೇ ಮಂಗಳವಾರ ಕೂದಲು ಅಥವಾ ಉಗುರುಗಳನ್ನು ಕತ್ತರಿಸದರೆ ಗಾಯವಾಗುವ ಸಂಭವ ಹೆಚ್ಚು ಎಂಬ ನಂಬಿಕೆ ಇದೆ. ಇದಕ್ಕಾಗಿ ಇಂದು ಕೂದಲು ಮತ್ತು ಉಗುರನ್ನು ಕತ್ತರಿಸದಂತೆ ಸಲಹೆ ನೀಡಲಾಗುತ್ತದೆ.

37

ಮತ್ತೊಂದೆಡೆ, ಕೂದಲು ಮತ್ತು ಉಗುರುಗಳನ್ನು ಶನಿಯು ಆಳುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಕತ್ತರಿ ಮತ್ತು ನೇಲ್ ಕಟ್ಟರ್‌ನಂತ ಚೂಪಾದ ಆಯುಧಗಳನ್ನು ಮಂಗಳ ಆಳುತ್ತಾನೆ.  ಮಂಗಳನಿಗೂ ಶನಿಗೂ ವೈರತ್ವ ಇದೆ. ಆದ್ದರಿಂದ ಇಬ್ಬರ ನಡುವಿನ ಸಂಪರ್ಕವು ಸಂಘರ್ಷಕ್ಕೆ ಕಾರಣವಾಗಬಹುದು. ಇದು ರಕ್ತಸ್ರಾವಕ್ಕೆ ಕಾರಣವಾಗಬಹುದು. ಹಾಗಾಗಿ, ಇಂದು ಕೂದಲು ಮತ್ತು ಉಗುರನ್ನು ಕತ್ತರಿಸದಂತೆ ಸಲಹೆ ನೀಡಲಾಗುತ್ತದೆ. 

47

ಕಬ್ಬಿಣ ಖರೀದಿ ಬೇಡ
ಮಂಗಳನು ಯುದ್ಧಕಾರಕ. ಯುದ್ಧದ ಅಧಿಪತಿ. ಆತ ಜಗಳ ತಂದಿಡುವವನು. ಮಂಗಳವಾರದಂದು ಕಬ್ಬಿಣ(iron) ಖರೀದಿಸಬಾರದು. ಚಾಕು, ಕಟರ್, ನೇಲ್ ಕಟರ್, ಕಬ್ಬಿಣದ ಆಯುಧ ಅಥವಾ ಕಬ್ಬಿಣದಿಂದ ಮಾಡಿದ ಯಾವುದನ್ನೂ ಖರೀದಿಸದಿರುವುದು ಉತ್ತಮ.

57

ಯಜ್ಞ ಬೇಡ
ಮಂಗಳವಾರದಂದು ಯಜ್ಞ ಕಾರ್ಯವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅದಕ್ಕಾಗಿಯೇ ನೀವು ಮಂಗಳವಾರ ಯಜ್ಞ ಆಚರಿಸಬಾರದು.

67

ಕಪ್ಪು ಬಟ್ಟೆ ಧರಿಸಬೇಡಿ
ಮಂಗಳವಾರದಂದು ಕೆಲಸಕ್ಕೆ ಹೋಗುವಾಗ ಕೆಂಪು ಬಟ್ಟೆ ಧರಿಸಿ. ಮಂಗಳವು ಕೆಂಪು ಬಣ್ಣದ್ದಾಗಿದೆ. ಅದಕ್ಕಾಗಿಯೇ ಕೆಂಪು ಬಣ್ಣವು ಮಂಗಳದೊಂದಿಗೆ ಸಂಬಂಧವನ್ನು ಹೊಂದಿದೆ. ಹಾಗಾಗಿ ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ ಎಂದು ಭಾವಿಸಲಾಗಿದೆ. ಅಂತೆಯೇ, ಮಂಗಳವಾರದಂದು ಕಪ್ಪು ಧರಿಸಬೇಡಿ. ಕಪ್ಪು ಶನಿಯ ಬಣ್ಣ. ಮೊದಲೇ ಹೇಳಿದಂತೆ ಶನಿಗೂ ಮಂಗಳನಿಗೂ ಶತ್ರುತ್ವ ಇದೆ. ಹಾಗಾಗಿ, ಮಂಗಳವಾರ ಕಪ್ಪು ಬಟ್ಟೆ ಧರಿಸಿದರೆ ಅಶುಭ ಎನ್ನಲಾಗುತ್ತದೆ. 

77

ಮೇಕಪ್ ವಸ್ತುಗಳ ಖರೀದಿ ಬೇಡ
ಮಂಗಳವಾರದಂದು ಮೇಕಪ್ ಉಪಕರಣಗಳನ್ನು ಖರೀದಿಸಬೇಡಿ. ಮೇಕಪ್ ವಸ್ತುಗಳನ್ನು ಖರೀದಿಸಲು ದಿನವು ಶುಭವಲ್ಲ. ಇದರಿಂದ ದಾಂಪತ್ಯದಲ್ಲಿ ಅಶಾಂತಿ ಉಂಟಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ.

About the Author

SN
Suvarna News
ಬುಧ
 
1st ODI • NZ vs IND 2026
Live
NZNZ
(11.1 ov)54/2
INDIND
-
IND chose to bowl.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
Diwali Rangoli : ತ್ರಿಜೋರಿಯಲ್ಲಿ ಹಣ ಖಾಲಿಯಾಗ್ಬಾರದು ಅಂದ್ರೆ ದೀಪಾವಳಿ ದಿನ ಈ ರಂಗೋಲಿ ಹಾಕಿ
Recommended image2
Hanuman Chalisa: ಹನುಮಾನ್ ಚಾಲೀಸಾ… ಬೆಳಗ್ಗೆ ಅಥವಾ ರಾತ್ರಿ,.. ಯಾವ ಸಮಯದಲ್ಲಿ ಓದುವುದು ಹೆಚ್ಚು ಶುಭ!
Recommended image3
ಧನ ತ್ರಯೋದಶಿ ರಾತ್ರಿ ಈ ಕೆಲಸ ಮಾಡಿ, ಲಕ್ಷ್ಮೀ ಕೃಪೆಯಿಂದ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved