MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಸಂಜೆ ಹೊಸ್ತಿಲ ಬಳಿ ಈ ಒಂದು ವಸ್ತುವನ್ನು ಇಟ್ರೆ ಲಕ್ಷ್ಮೀದೇವಿ ತಾನಾಗಿಯೇ ಬರ್ತಾಳೆ!

ಸಂಜೆ ಹೊಸ್ತಿಲ ಬಳಿ ಈ ಒಂದು ವಸ್ತುವನ್ನು ಇಟ್ರೆ ಲಕ್ಷ್ಮೀದೇವಿ ತಾನಾಗಿಯೇ ಬರ್ತಾಳೆ!

ಲಕ್ಷ್ಮೀದೇವಿಯ ಕೃಪೆಗಾಗಿ ದೊಡ್ಡ ಹೋಮಗಳ ಬದಲಾಗಿ ಸಂಜೆ ಹೊಸ್ತಿಲ ಪೂಜೆ ಮಾಡುವುದು ಶ್ರೇಷ್ಠ ಎಂದು ಜ್ಯೋತಿಷಿ ಗೌರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ. ಹೊಸ್ತಿಲ ಪೂಜೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

1 Min read
Author : Mahmad Rafik
Published : Oct 01 2026, 02:26 PM IST
Share this Photo Gallery
  • FB
  • TW
  • Linkdin
  • Whatsapp
15
ಲಕ್ಷ್ಮೀದೇವಿ ಪೂಜೆ
Image Credit : Gemini AI Generated

ಲಕ್ಷ್ಮೀದೇವಿ ಪೂಜೆ

ಲಕ್ಷ್ಮೀದೇವಿ ಆಶೀರ್ವಾದಕ್ಕಾಗಿ ಕೆಲವರು ದೊಡ್ಡ ದೊಡ್ಡ ಹೋಮ, ಪೂಜೆಗಳನ್ನು ಮಾಡುತ್ತಾರೆ. ಹಾಗೆಯೇ ಕೆಲವರು ವಾಸ್ತು ಪ್ರಕಾರ, ಮನೆಯ ವಿನ್ಯಾಸವನ್ನೇ ಬದಲಿಸಿಕೊಳ್ಳುತ್ತಾರೆ. ಇನ್ನು ಕೆಲವರು ಜ್ಯೋತಿಷಿಗಳ ಬಳಿಗೆ ತೆರಳಿ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಕರ್ನಾಟಕದ ಪ್ರಸಿದ್ಧ ಆಯುರ್ವೇದ ವೈದ್ಯೆ, ಜ್ಯೋತಿಷಿಯಾಗಿರುವ ಗೌರಿ ಸುಬ್ರಹ್ಮಣ್ಯ (ಗೌರಿ ಅಮ್ಮ) ಅವರು ಸರಳ ಉಪಾಯವೊಂದನ್ನು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಲಕ್ಷ್ಮೀದೇವಿಯನ್ನು ಪ್ರಸನ್ನ ಮಾಡೋದು
Image Credit : Gemini AI Generated

ಲಕ್ಷ್ಮೀದೇವಿಯನ್ನು ಪ್ರಸನ್ನ ಮಾಡೋದು

ಏಷ್ಯಾನೆಟ್ ಸುವರ್ಣನ್ಯೂಸ್‌ನ ಜ್ಯೋತಿರ್ಗಮಯ ಕಾರ್ಯಕ್ರಮದಲ್ಲಿ ಲಕ್ಷ್ಮೀ ದೇವಿ ಕೃಪೆಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಸಣ್ಣ ಸಲಹೆಯೊಂದನ್ನು ಗೌರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ. ವಿಶೇಷವಾಗಿ ಸಂಜೆ ಈ ಸರಳ ವಿಧಾನ ಅನುಸರಿಸೋದರಿಂದ ಮನೆಗೆ ಲಕ್ಷ್ಮೀ ದೇವಿ ಆಗಮಿಸುತ್ತಾಳೆ. ಈ ಒಂದು ವಸ್ತುವಿನಿಂದ ಲಕ್ಷ್ಮೀ ದೇವಿ ಪ್ರಸನ್ನನಾಗುತ್ತಾಳೆ ಎಂದು ಗೌರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.

Related Articles

Related image1
ಲಕ್ಷ್ಮೀದೇವಿ ನಿಮ್ಮ ಬಳಿ ಯಾವಾಗ್ಲೂ ಇರ್ಬೇಕಾ? ಈ ಐದು ಹರಳುಗಳಲ್ಲಿದೆ ಅಂಥದ್ದೊಂದು ಶಕ್ತಿ
Related image2
ಸಿದ್ದರಾಮಯ್ಯ ಮನೆ ಗೃಹಪ್ರವೇಶ; ಗೋಪೂಜೆ, ಲಕ್ಷ್ಮೀದೇವಿ ಫೋಟೋ ಜೊತೆ ಬಂಗ್ಲೆಗೆ ಎಂಟ್ರಿ
35
ಹೊಸ್ತಿಲ ಪೂಜೆ
Image Credit : Gemini AI Generated

ಹೊಸ್ತಿಲ ಪೂಜೆ

ಸಾಮಾನ್ಯವಾಗಿ ಬೆಳಗಿನ ಜಾವ ಮತ್ತು ಸಂಜೆ ಮನೆಯ ಮುಖ್ಯದ್ವಾರದ ಹೊಸ್ತಿಲ ಪೂಜೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬ್ಯುಸಿ ಶೆಡ್ಯೂಲ್‌ನಲ್ಲಿ ಕೆಲವರು ಸಂಜೆಯ ಪೂಜೆಯನ್ನು ಸ್ಕಿಪ್ ಮಾಡುತ್ತಾರೆ. ಸೂರ್ಯೋದಯಕ್ಕೆ ಮೊದಲು ಮತ್ತು ಸಂಜೆ ಗೋಧುಳಿ ಲಗ್ನದಲ್ಲಿ ಹೊಸ್ತಿಲ ಪೂಜೆಯನ್ನು ಮಾಡುತ್ತಾರೆ. ಸಮಯದ ಅಭಾವದಿಂದ ಹೊಸ್ತಿಲನ್ನು ನೀರಿನಿಂದ ತೊಳೆದು ಅರಿಶಿನ ಕುಂಕಮ ಹಚ್ಚಿ, ಅಗರಬತ್ತಿ ಬೆಳಗಿ ಪೂಜೆಯನ್ನು ಮುಗಿಸುತ್ತಾರೆ.

45
ಹೊಸ್ತಿಲ ಬಳಿಯಲ್ಲಿಡಿ ಹೂ
Image Credit : Gemini AI Generated

ಹೊಸ್ತಿಲ ಬಳಿಯಲ್ಲಿಡಿ ಹೂ

ಹೊಸ್ತಿಲಿನ ಪೂಜೆ ಮಾಡುವಾಗ ಅದು ಸಂಜೆ ಸಮಯದಲ್ಲಿ ಪರಿಮಳಯುಕ್ತವಾದ ಹೂ ಇರಿಸಬೇಕು ಎಂದು ಗೌರಿ ಸುಬ್ರಹ್ಮಣ್ಯ ಸಲಹೆ ನೀಡುತ್ತಾರೆ. ಒಂದೇ ಒಂದು ಹೂವನ್ನಿಟ್ಟರು ಸಾಕು. ಹೂ ಪರಿಮಳ ಹೊಂದಿರಬೇಕು. ಈ ಪರಿಮಳದಿಂದ ಲಕ್ಷ್ಮೀದೇವಿ ಆಕರ್ಷಿತಳಾಗಿ ಮನೆ ಪ್ರವೇಶಿಸುತ್ತಾಳೆ. ಗಾಢವಾದ ವಾಸನೆ ಪಸರಿಸುವ ಮಲ್ಲಿಗೆ, ಸೇವಂತಿಗೆ ಅಂತಹ ಹೂವನ್ನಿಟ್ಟು ಹೊಸ್ತಿಲ ಪೂಜೆ ಮಾಡುವಂತೆ ಗೌರಿ ಸುಬ್ರಹ್ಮಣ್ಯ ಹೇಳಿದ್ದಾರೆ.

55
ಮನೆ ಸ್ವಚ್ಛತೆ
Image Credit : Gemini AI Generated

ಮನೆ ಸ್ವಚ್ಛತೆ

ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಯಾರ ಮನೆಯು ಸ್ವಚ್ಛವಾಗಿರುತ್ತೆ ಅಲ್ಲಿಗೆ ಲಕ್ಷ್ಮೀ ದೇವಿಯ ಆಗಮನವಾಗುತ್ತದೆ. ಮನೆಯನ್ನು ವಾಸ್ತು ಪ್ರಕಾರ, ಕಟ್ಟಿಕೊಂಡ್ರೆ ಮಾತ್ರ ಸಾಲದು. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳೋದು ಅಷ್ಟೇ ಪ್ರಮುಖವಾಗಿರುತ್ತದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವಾಸ್ತು ಸಲಹೆಗಳು
ಜ್ಯೋತಿಷ್ಯ
 

Latest Videos
Recommended Stories
Recommended image1
ಅಕ್ಟೋಬರ್‌ನಲ್ಲಿ ಹಂಸ-ಬುಧಾದಿತ್ಯ ರಾಜಯೋಗ; ಸಿಂಹ ಸೇರಿದಂತೆ ಈ 4 ರಾಶಿಗೆ ಅದೃಷ್ಟದ ತಿಂಗಳು
Recommended image2
ಬುಧ-ಮಂಗಳ ಕೇಂದ್ರ ದೃಷ್ಟಿ ಯೋಗ: ನಾಳೆ ಅಕ್ಟೋಬರ್ 2ರಿಂದ ಈ 4 ರಾಶಿಗೆ ಶುಭಫಲ; ಹಣ, ಉದ್ಯೋಗದಲ್ಲಿ ಪ್ರಗತಿ
Recommended image3
Navratri Rituals: ನವರಾತ್ರಿಯ 9 ದಿನ ಈ ಕೆಲ್ಸವನ್ನು ತಪ್ಪದೇ ಮಾಡಿ, ಎಂದೂ ಖಾಲಿಯಾಗಲ್ಲ ನಿಮ್ಮ ಬ್ಯಾಂಕ್ ಖಾತೆ
Related Stories
Recommended image1
ಲಕ್ಷ್ಮೀದೇವಿ ನಿಮ್ಮ ಬಳಿ ಯಾವಾಗ್ಲೂ ಇರ್ಬೇಕಾ? ಈ ಐದು ಹರಳುಗಳಲ್ಲಿದೆ ಅಂಥದ್ದೊಂದು ಶಕ್ತಿ
Recommended image2
ಸಿದ್ದರಾಮಯ್ಯ ಮನೆ ಗೃಹಪ್ರವೇಶ; ಗೋಪೂಜೆ, ಲಕ್ಷ್ಮೀದೇವಿ ಫೋಟೋ ಜೊತೆ ಬಂಗ್ಲೆಗೆ ಎಂಟ್ರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved