ಸೂರ್ಯ ಮಂಗಳ ಸಂಯೋಗ,ಈ ರಾಶಿಯದ್ದೆ ಕಾರುಬಾರು
ತುಲಾ ರಾಶಿಯಲ್ಲಿ ಸೂರ್ಯ ಮತ್ತು ಮಂಗಳ ಸಂಯೋಗವಾಗಲಿದೆ. ಮಂಗಳ ಗ್ರಹವು ನವೆಂಬರ್ 16 ರವರಗೆ ಮತ್ತು ಸೂರ್ಯನು ನವೆಂಬರ್ 17 ರವರಗೆ ತುಲಾರಾಶಿಯಲ್ಲಿ ಇರುತ್ತಾನೆ.
ಜ್ಯೋತಿಷ್ಯದಲ್ಲಿ ಸೂರ್ಯನನ್ನು ಆತ್ಮ , ತಂದೆ, ಹೊಳಪು ಮತ್ತು ಶಕ್ತಿ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಮಂಗಳವನ್ನು ಧೈರ್ಯ, ಕಠಿಣ ಪರಿಶ್ರಮ ಮತ್ತು ಶಕ್ತಿಯ ಅಂಶವೆಂದು ಪರಿಗಣಿಸಲಾಗುತ್ತದೆ.
ತುಲಾ ರಾಶಿಯಲ್ಲಿ ಸೂರ್ಯ ಮತ್ತು ಮಂಗಳ ಸಂಯೋಗವಿದೆ. ಮಂಗಳ ಗ್ರಹವು ನವೆಂಬರ್ 16 ರವರಗೆ ಮತ್ತು ಸೂರ್ಯನು ನವೆಂಬರ್ 17 ರವರಗೆ ತುಲಾರಾಶಿಯಲ್ಲಿ ಇರುತ್ತಾನೆ. ಇದಾದ ನಂತರ ಈ ಎರಡು ಗ್ರಹಗಲು ವೃಶ್ಚಿಕ ರಾಶಿಯಲ್ಲಿ ಸೇರಲಿವೆ.
ಸೂರ್ಯ ಮತ್ತು ಮಂಗಳ ಸಂಯೋಗವು ಮೇಷ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ಸ್ಥಗಿತಗೊಂಡ ಕೆಲಸವು ಪೂರ್ಣಗೊಳ್ಳುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಅವಕಾಶವನ್ನು ಪಡೆಯುತ್ತೀರಿ. ಉದ್ಯಮಿಗಳಿಗೆ ಲಾಭದಾಯಕವಾಗಿರುತ್ತದೆ.
ಸೂರ್ಯ ಮತ್ತು ಮಂಗಳ ಸಂಯೋಗದಿಂದ ಸಿಂಹ ರಾಶಿಯವರು ಆರ್ಥಿಕ ಯಶಸ್ಸನ್ನು ಪಡೆಯುತ್ತಾರೆ. ಶುಭ ಫಲಿತಾಂಶವಿರುತ್ತದೆ. ಹಣದ ಹೊಸ ಮೂಲವು ಸೃಷ್ಟಿಯಾಗುತ್ತದೆ.
ವೃಶ್ಚಿಕ ರಾಶಿಯವರು ಈ ಅವಧಿಯಲ್ಲಿ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತಾರೆ. ವಿರೋಧಿಗಳು ಸೋಲುತ್ತಾರೆ. ಸಕಾರಾತ್ಮಕ ವಾತಾವರಣವಿರುತ್ತದೆ. ಆರ್ಥಿಕ ಪ್ರಗತಿಯ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಪ್ರಶಂಸೆಯನ್ನು ಪಡೆಯಬಹುದು.