MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಈ ಕನಸುಗಳು ನಿಮಗೆ ಪದೇ ಪದೇ ಬೀಳುತ್ತಿವೆಯೇ? ಹಾಗಾದ್ರೆ ನೀವು ಅದೃಷ್ಟವಂತರು ಎಂದರ್ಥ

ಈ ಕನಸುಗಳು ನಿಮಗೆ ಪದೇ ಪದೇ ಬೀಳುತ್ತಿವೆಯೇ? ಹಾಗಾದ್ರೆ ನೀವು ಅದೃಷ್ಟವಂತರು ಎಂದರ್ಥ

ಸ್ವಪ್ನಶಾಸ್ತ್ರದ ಪ್ರಕಾರ, ಕೆಲವು ವಿಶೇಷ ಕನಸುಗಳು ವ್ಯಕ್ತಿಯ ಯಶಸ್ಸಿನ ಮುನ್ಸೂಚನೆ ನೀಡುತ್ತವೆ. ಸೂರ್ಯೋದಯ, ಹಾರಾಟ, ಚಿನ್ನ-ಬೆಳ್ಳಿ, ಮತ್ತು ದೇವರ ದರ್ಶನದಂತಹ ಕನಸುಗಳು ಅದೃಷ್ಟವಂತರಿಗೆ ಮಾತ್ರ ಬೀಳುತ್ತವೆ ಮತ್ತು ಅವು ಭವಿಷ್ಯದ ಸಮೃದ್ಧಿ ಹಾಗೂ ಪ್ರಗತಿಯ ಸಂಕೇತವಾಗಿವೆ.

2 Min read
Author : Mahmad Rafik
Published : May 03 2026, 10:50 PM IST
Share this Photo Gallery
  • FB
  • TW
  • Linkdin
  • Whatsapp
16
ಕನಸುಗಳು
Image Credit : Chat gpt

ಕನಸುಗಳು

ಕನಸುಗಳು ಜೀವನದ ಒಂದು ಭಾಗವಾಗಿದೆ. ಕನಸು ಕಾಣದವರು ಜಗತ್ತಿನಲ್ಲಿಯೇ ಸಿಗಲ್ಲ. ಮಲಗಿದ್ದಾಗ ಕಾಣುವ ಕನಸುಗಳು ನಿಜ ಜೀವನಕ್ಕೆ ಹತ್ತಿರ ಮತ್ತು ಭವಿಷ್ಯದ ಸುಳಿವುಗಳನ್ನು ನೀಡುತ್ತವೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ಕನಸುಗಳ ವಿಜ್ಞಾನದ ಹಿಂದಿನ ರಹಸ್ಯ ಅರ್ಥಮಾಡಿಕೊಳ್ಳಲು ಜನರು ಸ್ವಪ್ನಶಾಸ್ತ್ರದ ಅಧ್ಯಯನ ಮಾಡುತ್ತಾರೆ. ಈ ಸ್ವಪ್ನ ಶಾಸ್ತ್ರದ ಪ್ರಕಾರ, ವಿಶೇಷ ವ್ಯಕ್ತಿಗಳು ಮಾತ್ರ ಕೆಲವೊಂದು ಕನಸುಗಳನ್ನು ಕಾಣುತ್ತಾರೆ. ಈ ಕನಸುಗಳೇ ಅವರ ಯಶಸ್ಸಿನ ಮಂತ್ರ. ಆ ಕನಸುಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ.

26
ಸೂರ್ಯನ ಬೆಳಕು
Image Credit : Google

ಸೂರ್ಯನ ಬೆಳಕು

ಕನಸಿನಲ್ಲಿ ಸೂರ್ಯನ ಬೆಳಕು ಅಥವಾ ಸೂರ್ಯೋದಯ ಕಾಣುವುದನ್ನು ಅಭಿವೃದ್ಧಿಯ ಸಂಕೇತ ಎಂದು ನಂಬಲಾಗುತ್ತದೆ. ಕನಸಿನಲ್ಲಿ ಸೂರ್ಯನನ್ನು ಕಾಣುವುದು ಜ್ಞಾನ, ಯಶಸ್ಸು ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ಜೀವನಲ್ಲಿ ಹೆಚ್ಚು ಸಕಾರಾತ್ಮಕತೆಯನ್ನು ಒಳಗೊಂಡಿರುವ ಮತ್ತು ಆತ್ಮವಿಶ್ವಾಸ ಹೊಂದಿರುವ ಜನರಿಗೆ ಕನಸಿನಲ್ಲಿ ಸೂರ್ಯ ಕಾಣಿಸುತ್ತಾನೆ. ಹಾಗೆಯೇ ಸೂರ್ಯಾಸ್ತದ ಕನಸು ಅಶುಭ ಎಂದು ಪರಿಗಣಿಸಲಾಗುತ್ತ

Related Articles

Related image1
ಸ್ವಪ್ನ ಶಾಸ್ತ್ರದ ಪ್ರಕಾರ ಈ ರೀತಿ ಕನಸು ಬಿದ್ರೆ ಸಾಕು, ರಾತ್ರೋರಾತ್ರಿ ನಿಮ್ಮ ಲೈಫೇ ಚೇಂಜ್ ಆಗುತ್ತೆ!
Related image2
ಸ್ವಪ್ನ ಶಾಸ್ತ್ರದ ಪ್ರಕಾರ ರಾತ್ರಿ ಕನಸಲ್ಲಿ ಶಂಖ ಕಂಡರೆ ಏನರ್ಥ? ಶುಭ ತರುವ ಈ 5 ಕನಸುಗಳು ಬಗ್ಗೆ ತಿಳಿಯಿರಿ
36
ಚಿನ್ನ ಅಥವಾ ಬೆಳ್ಳಿ ಆಭರಣಗಳು
Image Credit : Chat Gpt

ಚಿನ್ನ ಅಥವಾ ಬೆಳ್ಳಿ ಆಭರಣಗಳು

ಕನಸಿನಲ್ಲಿ ಚಿನ್ನ ಅಥವಾ ಬೆಳ್ಳಿ ಅಥವಾ ಹಣ ಕಾಣಿಸಿದ್ರೆ ಶೀಘ್ರದಲ್ಲಿಯೇ ಜೀವನದಲ್ಲಿ ಸಂತಸ ನೆಲೆಸಲಿದೆ ಎಂದರ್ಥ. ಈ ಮೂರು ವಸ್ತುಗಳು ಸಮೃದ್ಧಿಯ ಸಂಕೇತವಾಗಿದ್ದು, ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡ ಜನರು ಇಂತಹ ಕನಸುಗಳನ್ನು ಕಾಣುತ್ತಾರೆ. ಸಮಾಜಮುಖಿ ಮತ್ತು ನಿಸ್ವಾರ್ಥ ಜನರು ಪ್ರಗತಿ ಕಾಣಲಿರೋದನ್ನು ಈ ಕನಸು ಹೇಳುತ್ತದೆ.

46
ಹಾರಾಟ
Image Credit : AI Meta

ಹಾರಾಟ

ಕನಸಿನಲ್ಲಿ ನೀವು ಹಾರಾಡುತ್ತಿದ್ರೆ ಇದು ನಿಮ್ಮ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಜೀವನದ ಜಂಜಾಟ ಮತ್ತು ಕೆಲಸದ ಒತ್ತಡಗಳು ದೂರವಾಗುವ ಸುಳಿವನ್ನು ಈ ಕನಸು ನೀಡುತ್ತದೆ. ಭವಿಷ್ಯದಲ್ಲಿ ದೊಡ್ಡ ಗುರಿ ಸಾಧನೆ ಹೊಂದಿರುವವರು ಹಾರಾಟದ ಕನಸು ಕಾಣುತ್ತಾರೆ.

56
ಸ್ಪಷ್ಟವಾದ/ಶಾಂತ ಆಕಾಶ
Image Credit : AI Meta

ಸ್ಪಷ್ಟವಾದ/ಶಾಂತ ಆಕಾಶ

ಕನಸಿನಲ್ಲಿ ಸ್ಪಷ್ಟ ಮತ್ತು ಶಾಂತ ಆಕಾಶವನ್ನು ಸಮತೋಲಿನ ಜೀವನ ಅಳವಡಿಸಿಕೊಂಡ ಜನರು ಕಾಣುತ್ತಾರೆ. ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಶಾಂತಿ ಮತ್ತು ಸ್ಥಿರತೆ ಉಂಟಾಗಲಿದೆ ಎಂಬ ಅರ್ಥವನ್ನು ಈ ಕನಸು ಹೊಂದಿದೆ.

ಇದನ್ನೂ ಓದಿ: ಎಲ್ಲಾ ತ್ಯಾಗ ಮಾಡಿ ಮಕ್ಕಳಿಗಾಗಿ ಮನೆ ಕಟ್ಟಿ ಜೀವನ ಹಾಳು ಮಾಡಬೇಡಿ, ಪೋಷಕರಿಗೆ ಉದ್ಯಮಿ ಸಲಹೆ

66
ದೇವರ ಅಥವಾ ದೇವತೆ ದರ್ಶನ
Image Credit : Social Media

ದೇವರ ಅಥವಾ ದೇವತೆ ದರ್ಶನ

ಕನಸುಗಳಲ್ಲಿ ದೇವರನ್ನು ನೋಡುವುದು ಅಥವಾ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಈ ಕನಸಿನ ಅರ್ಥ ನಿಮ್ಮ ದೇವರ ಆಶೀರ್ವಾದ/ಕೃಪೆ ಇದೆ ಎಂಬುದಾಗಿದೆ.ಆಧ್ಯಾತ್ಮಿಕವಾಗಿ ಹೆಚ್ಚು ಸಕ್ರಿಯರಾಗಿರುವ ಜನರು ಇಂತಜ ಕನಸು ಕಾಣುತ್ತಾರೆ.

ಇದನ್ನೂ ಓದಿ: ಸ್ವಪ್ನ ಶಾಸ್ತ್ರದ ಪ್ರಕಾರ ಯಾವ ದಿನ ಬಿದ್ದ ಕನಸು ಹೆಚ್ಚು ನಿಜವಾಗುತ್ತೆ ಗೊತ್ತಾ?

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಜ್ಯೋತಿಷ್ಯ

Latest Videos
Recommended Stories
Recommended image1
ಶ್ರಾವಣ ಮಾಸದಲ್ಲಿಯೇ 2026ರ ಮತ್ತೊಂದು ಸೂರ್ಯಗ್ರಹಣ ಗೋಚರ; ಭಾರತದಲ್ಲಿ ಕಾಣಿಸುತ್ತಾ?
Recommended image2
ಕೇತು ನಕ್ಷತ್ರ ಬದಲಾಯಿಸುತ್ತಾನೆ, ಈ 3 ರಾಶಿಗೆ ಸುವರ್ಣಯುಗ ಪ್ರಾರಂಭವಾಗುತ್ತದೆ, ಸಂಪತ್ತು ಹೆಚ್ಚಾಗುತ್ತದೆ!
Recommended image3
ಶನಿದೇವನಿಗೆ ಇಷ್ಟವಿಲ್ಲದ ರಾಶಿಚಕ್ರಗಳು, ಶನಿಯು ಅವರನ್ನು ಎದ್ದೇಳಲು ಸಾಧ್ಯವಾಗದಷ್ಟು ಬಿಗಿಯಾಗಿ ಕಟ್ಟಿಹಾಕುತ್ತಾನೆ
Related Stories
Recommended image1
ಸ್ವಪ್ನ ಶಾಸ್ತ್ರದ ಪ್ರಕಾರ ಈ ರೀತಿ ಕನಸು ಬಿದ್ರೆ ಸಾಕು, ರಾತ್ರೋರಾತ್ರಿ ನಿಮ್ಮ ಲೈಫೇ ಚೇಂಜ್ ಆಗುತ್ತೆ!
Recommended image2
ಸ್ವಪ್ನ ಶಾಸ್ತ್ರದ ಪ್ರಕಾರ ರಾತ್ರಿ ಕನಸಲ್ಲಿ ಶಂಖ ಕಂಡರೆ ಏನರ್ಥ? ಶುಭ ತರುವ ಈ 5 ಕನಸುಗಳು ಬಗ್ಗೆ ತಿಳಿಯಿರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved