ಸಾರಾ ಹೆಗಲಲ್ಲಿ ಶೈನಿಂಗ್ ಬ್ಯಾಗ್: ಬ್ಯಾಗ್ ತುಂಬಾ ಬರ್ಗರ್, ಐಸ್‌ಕ್ರೀಂ..!
ಸಾರಾ ಅಲಿ ಖಾನ್ ತನ್ನ ನಮಸ್ತೆಯಿಂದಲೇ ಫೇಮಸ್. ಸೈಫ್ ಪುತ್ರಿ ಇತ್ತೀಚೆಗಷ್ಟೇ ಸ್ಟೈಲಿಷ್ ಬ್ಯಾಗ್ ಜೊತೆ ಕಾಣಿಸಿಕೊಂಡಿದ್ರು. ಹೇಗಿದೆ ನೋಡಿ..

ಸಲ್ವಾರ್ ಧರಿಸಿ ಅದನ್ನು ಬಿ ಟೌನ್‌ನಲ್ಲಿ ಟ್ರೆಂಡ್ ಮಾಡಿದ ನಟಿ ಈಗ ಗ್ಲಿಟರಿಂಗ್ ಐಟಂಸ್ ಕಡೆ ಗಮನ ಹರಿಸಿದ್ದಾರೆ.

ಕೆಲವು ದಿನಗಳ ಹಿಂದೆ ನಟಿ ಧರಿಸಿದ ಶೈನಿಂಗ್ ಬ್ಯಾಗ್ ನೆಟ್ಟಿಗೆ ಗಮನ ಸೆಳೆದಿದೆ. ಹೇಗಿದೆ ಈ ಬ್ಯಾಗ್..? ಇಲ್ಲಿ ನೋಡಿ

ಲುಕ್: ಕರೀನಾ ಮತ್ತು ಸೈಫ್ ಮನೆಗೆ ಭೇಟಿ ಕೊಟ್ಟ ಸಂದರ್ಭ ಸಾರಾ ಅಲಿ ಖಾನ್ ಕ್ಯೂಟ್ ಡೆನಿಮ್ ಧರಿಸಿದ್ರು. ವಿ ನೆಕ್ ಸ್ಟೈಲ್‌ನ ಡ್ರೆಸ್‌ನಲ್ಲಿ ಮುದ್ದಾಗಿ ಕಜಾಣ್ತಿದ್ದ ಸಾರಾ ಲುಕ್ ಕಂಪ್ಲೀಟ್ ಮಾಡಿದ್ದು, ಬ್ಯಾಗ್. ಸಾರಾ ಧರಿಸಿದ್ದ ಶೈನಿಂಗ್ ಬ್ಯಾಗ್ ಎಲ್ಲರ ಗಮನ ಸೆಳೆದಿದೆ.

ಬ್ಯಾಗ್: ಜಿಟ್ಟರ್ ಬಗ್ ಕಂಪನಿಯ ಬ್ಯಾಗ್ ಧರಿಸಿಕೊಂಡಿದ್ರು ನಟಿ. ಈ ಬ್ಯಾಗ್‌ನಲ್ಲಿ ಶೈನಿಂಗ್ ಡಿನ್ನರ್ ಡಿಸೈನ್ ಇದೆ.

ಚಂದದ ಸ್ಟ್ರಾಪ್ ಇರುವ ಬ್ಯಾಗ್ ಶೈನಿಂಗ್ ಆಗುವುದರ ಜೊತೆ ಬರ್ಗರ್, ಫ್ರೆಂಚ್ ಫ್ರೈಸ್, ಐಸ್‌ಕ್ರೀಂ ಫೊಟೋ ಕೂಡಾ ಇದೆ.

ಬೆಲೆ: ಈ ಬ್ಯಾಗ್ ಬೆಲೆ 11250 ರೂಪಾಯಿ. ದುಬಾರಿ ಬ್ಯಾಗ್ ಬ್ರ್ಯಾಂಡ್‌ಗಳಲ್ಲಿ ಕೊಳ್ಳಬಹುದಾದ ಬ್ಯಾಗ್ ಇದು.

ಸಾರಾಗೆ ಹೊಳೆಯೋ ವಸ್ತುಗಳ ಅಷ್ಟೂ ಇಷ್ಟವಾ..? : ಶೈನಿಂಗ್ ಟಾಪ್, ಶೈನಿಂಗ್ ಡ್ರೆಸ್‌ನ್ನೂ ಆಯ್ಕೆ ಮಾಡ್ಕೊಳ್ತಾರೆ ಸಾರಾ ಕ್ಯುಟ್ ಆಗಿ ಕಾಣ್ತಾರೆ ಕೂಡಾ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.