Kannada

ರೇಷ್ಮೆ ಸೀರೆಗೆ ಬೆಸ್ಟ್ ಲಾಂಗ್ ಹಾರ!

ರೇಷ್ಮೆ ಸೀರೆ ಉಟ್ಟಾಗ ಕೊರಳಿಗೆ ಸುಂದರವಾದ ಲಾಂಗ್ ಹಾರ ಹಾಕಿದರೆ ಆ ಲುಕ್ಕೇ ಬೇರೆ. ಸಾಂಪ್ರದಾಯಿಕ ಒಡವೆಗಳನ್ನು ಇಷ್ಟಪಡುವ ಮಹಿಳೆಯರಿಗೆ ಇದು ಬೆಸ್ಟ್ ಆಯ್ಕೆ.

Kannada

ಟ್ರೆಡಿಷನಲ್ ಹಾರ

ಲಕ್ಷ್ಮೀದೇವಿ ಡಿಸೈನ್ ಇರುವ ಈ ಟೆಂಪಲ್ ಲಾಂಗ್ ಹಾರ ರೇಷ್ಮೆ ಸೀರೆಗೆ ಅದ್ಭುತವಾಗಿ ಮ್ಯಾಚ್ ಆಗುತ್ತದೆ. ಮದುವೆ, ಹಬ್ಬಗಳಿಗೆ ಹಾಕಿಕೊಂಡರೆ ನೀವು ಸುಂದರವಾಗಿ ಕಾಣುತ್ತೀರಿ.

Image credits: PINTEREST
Kannada

ಕಾಸಿನ ಹಾರ

ಕಾಸಿನ ಸರದ ವಿನ್ಯಾಸ ಹೊಂದಿರುವ ಈ ಹಾರ ರೇಷ್ಮೆ ಸೀರೆ ಮೇಲೆ ತುಂಬಾ ಸುಂದರವಾಗಿ ಕಾಣುತ್ತದೆ. ಸಾಂಪ್ರದಾಯಿಕ ಒಡವೆ ಇಷ್ಟಪಡುವ ಮಹಿಳೆಯರಿಗೆ ಇದು ಸೂಕ್ತ ಆಯ್ಕೆ.

Image credits: pinterest
Kannada

ಲೇಯರ್ಡ್ ಹಾರ

5 ಅಥವಾ 9 ಸಾಲುಗಳಿರುವ ಲೇಯರ್ಡ್ ಲಾಂಗ್ ಹಾರ ನಿಮಗೆ ಗ್ರ್ಯಾಂಡ್ ಲುಕ್ ನೀಡುತ್ತದೆ. ವಿಶೇಷ ಸಮಾರಂಭಗಳಿಗೆ ಹಾಕಿಕೊಂಡರೆ ಅದ್ಭುತವಾಗಿ ಕಾಣುತ್ತದೆ.

Image credits: PINTEREST
Kannada

ಹೆವಿ ಡಿಸೈನ್ ಹಾರ

ಹೆವಿ ಲುಕ್ ನೀಡುವ ಪೆಂಡೆಂಟ್ ಹಾಗೂ ಕೆಳಗೆ ಸಣ್ಣ ಚಿನ್ನದ ಮುತ್ತುಗಳಿಂದ ಡಿಸೈನ್ ಮಾಡಿದ ಈ ಹಾರ ಕುತ್ತಿಗೆಗೆ ವಿಶೇಷ ಲುಕ್ ನೀಡುತ್ತದೆ. ರೇಷ್ಮೆ ಸೀರೆಗೆ ಇದು ಹೇಳಿ ಮಾಡಿಸಿದಂತಿದೆ.

Image credits: PINTEREST
Kannada

ಸಿಂಪಲ್ ಡಿಸೈನ್ ಹಾರ

2 ಸ್ಟೆಪ್ ಪೆಂಡೆಂಟ್ ಇರುವ ಈ ಸಿಂಪಲ್ ಡಿಸೈನ್ ಹಾರ ಸೀರೆ ಹಾಗೂ ಲೆಹೆಂಗಾಗಳಿಗೆ ಚೆನ್ನಾಗಿ ಒಪ್ಪುತ್ತದೆ. ಮ್ಯಾಚಿಂಗ್ ನೆಕ್ಲೇಸ್, ಕಿವಿಯೋಲೆ ಜೊತೆ ಲುಕ್ ಸೂಪರ್ ಆಗಿರುತ್ತದೆ.

Image credits: pari_art_jewellery Instagram
Kannada

ಪಚ್ಚೆ ಹಾರ

ಹಸಿರು ಹರಳುಗಳಿಂದ ಅಲಂಕರಿಸಿದ ಈ ಲಾಂಗ್ ಹಾರ ಸಾಂಪ್ರದಾಯಿಕ ಸೀರೆಗಳಿಗೆ ವಿಶೇಷ ಅಂದ ನೀಡುತ್ತದೆ. ಕಾಂಟ್ರಾಸ್ಟ್ ಕಲರ್ ಸೀರೆಗಳ ಜೊತೆ ಇದು ತುಂಬಾ ಚೆನ್ನಾಗಿ ಕಾಣುತ್ತದೆ.

Image credits: pinterest
Kannada

ಸ್ಟೋನ್ಸ್ ಹಾರ

ಬಿಳಿ, ಹಸಿರು ಮತ್ತು ಕೆಂಪು ಹರಳುಗಳನ್ನು ಹೊಂದಿರುವ ಈ ಲಾಂಗ್ ಹಾರ ಕುತ್ತಿಗೆಗೆ ತುಂಬಿದಂತೆ ಸುಂದರವಾಗಿ ಕಾಣುತ್ತದೆ. ಇದೊಂದೇ ಹಾಕಿಕೊಂಡರೂ ಸಾಕು, ಗ್ರ್ಯಾಂಡ್ ಲುಕ್ ಸಿಗುತ್ತದೆ.

Image credits: pinterest

ಸೀರೆ ಉಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಜುಮುಕಿ ಡಿಸೈನ್‌ಗಳು..!

Gold Necklace Designs ಕೇವಲ 2 ತೊಲದಲ್ಲಿ ಟ್ರೆಂಡಿ ಚಿನ್ನದ ನೆಕ್ಲೇಸ್ ಡಿಸೈನ್ಸ್

Jhumka Designs: ದೊಡ್ಡ ಜುಮುಕಿಗಳೇ ಬೇಕಿಲ್ಲ; ಡೈಲಿ ವೇರ್‌ಗೆ ಈ ಪುಟ್ಟ ಜುಮುಕಿಗಳೇ ಸಖತ್ ಕ್ಯೂಟ್!

Chain Necklace: ಅರ್ಧ ತೊಲ ಚಿನ್ನದಲ್ಲಿ ಸಿಗುವ ಲೈಟ್ ವೆಯಿಟ್ ಚೈನ್ ನೆಕ್ಲೇಸ್ ಡಿಸೈನ್‌ಗಳು!