ದಸರಾಗೆ ರಶ್ಮಿಕಾ ಮಂದಣ್ಣ ಲುಕ್ ಹೀಗಿತ್ತು..! ಇಲ್ನೋಡಿ ಫೊಟೋಸ್

First Published 26, Oct 2020, 1:28 PM

ದಸರಾ ಸಂಭ್ರಮದಲ್ಲಿ ರಶ್ಮಿಕಾ | ಫೆಸ್ಟಿವ್ ಸಲ್ವಾರ್‌ನಲ್ಲಿ ಕಿರಿಕ್ ಚೆಲುವೆ | ಇಲ್ನೋಡಿ ಫೋಟೋಸ್

ನಟಿ ರಶ್ಮಿಕಾ ಮಂದಣ್ಣ ದಸರಾಗೆ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಮಸ್ತೆ ಪೋಸ್ ಕೊಟ್ಟ ನಟಿ ಎಲ್ಲರಿಗೂ ದಸರಾ ಶುಭಾಶಯ ತಿಳಿಸಿದ್ದಾರೆ.

ಸ್ಟನ್ನಿಂಗ್ ಫೊಟೋ ಶೇರ್ ಮಾಡಿದ ನಟಿ, ಹ್ಯಾಪಿ ದಸರಾ.. ನಿಮ್ಮೆಲ್ಲರ ಬದುಕು ಸಮೃದ್ಧಿ ಮತ್ತು ಸಂತಸದಿಂದ ತುಂಬಲಿ ಎಂದು ಹಾರೈಸಿದ್ದಾರೆ.

ಕ್ರೀಂ ಕಲರ್ ಸಲ್ವಾರ್ ಧರಿಸಿದ ನಟಿ, ಹ್ಯಾಂಗಿಂಗ್ ಇಯರಿಂಗ್ಸ್ ಧರಿಸಿದ್ದಾರೆ.

ನಟಿ ಅಲ್ಲು ಅರ್ಜುನ್ ಜೊತೆ ಪುಷ್ಪಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನು ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿದ್ದಾರೆ.

ಕಾರ್ತಿ ಜೊತೆಗಿನ ತಮಿಳು ಸಿನಿಮಾ ಸುಲ್ತಾನ್ ಫಸ್ಟ್ ಲುಕ್ ಇಂದು ರಿಲೀಸ್ ಆಗಲಿದೆ.