ಲವ್ಲೀ ರೆಡ್‌ನಲ್ಲಿ ಮೌನಿ ರಾಯ್: ಸಿಂಪಲ್ ಕಾಣಿಸೋ ಸೀರೆ ಇಷ್ಟೊಂದು ಕಾಸ್ಟ್ಲೀನಾ?

First Published Dec 2, 2020, 5:53 PM IST

ಬಾಲಿವುಡ್ ನಟಿ ಮೌನಿ ರಾಯ್ ರೆಡ್ ಕಲರ್ ಸಾರಿಯಲ್ಲಿ ಮಿಂಚಿದ್ದಾರೆ. ಲವ್ಲೀ ರೆಡ್‌ನಲ್ಲಿ ಮೌನಿರಾಯ್ ಹೇಗೆ ಕಾಣ್ತಾರೆ ನೋಡಿ

ಎಥ್ನಿಕ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ಮೌನಿ ರಾಯ್ ಫೋಟೋಸ್ ವೈರಲ್ ಆಗಿವೆ.

ಕೆಂಬಣ್ಣದ ಸೀರೆಯುಟ್ಟು ಸಖತ್ ಆಗಿ ಮಿಂಚಿದ್ದಾರೆ ಕೆಜಿಎಫ್ ಬೆಡಗಿ

ಕೆಂಪು ಬಣ್ಣದ ಸೀರೆಯಲ್ಲಿ ಗಾರ್ಜಿಯಸ್ ಆಗಿ ಕಾಣಿಸಿದ್ದಾರೆ ನಟಿ.

ಭಾರೀ ಸಿಂಪಲ್ ಆಗಿ ಕಾಣಿಸೋ ಸೀರೆ ನೋಡೋಕಷ್ಟೇ ಸಿಂಪಲ್, ಬೆಲೆ ತುಂಬಾ ಕಾಸ್ಟ್ಲಿ

ರೆಡ್‌ ರಫಲ್ ಸೀರೆಯುಟ್ಟ ನಟಿ ವಿ ಶೇಪ್ ಬ್ಲೌಸ್ ಧರಿಸಿದ್ದರು.

ಸೀರೆಯ ಲೈನಿಂಗ್ ಮೆಟೀರಿಯಲ್ ಶಂತೂನ್, ಎಂಬ್ರಾಯ್ಡರಿ, ಮೆಟಾಲಿಕ್ ಸೀಕ್ವೆನ್ಸ್, ಬೀಡ್ಸ್, ಸ್ಟೋನ್ಸ್‌ನಿಂದ ಅಲಂಕರಿಸಲಾಗಿದೆ.

ತಲೆಗೂದಲು ಫ್ರೀ ಬಿಟ್ಟ ನಟಿ ಸಿಂಪಲ್ ಮೇಕಪ್ ಮಾಡಿದ್ದರು. ಎರಡನೇ ಫೋಟೋದಲ್ಲಿ ಸಿಲ್ವರ್ ಬ್ಯಾಗ್ ಧರಿಸಿ ಪೋಸ್ ಕೊಟ್ಟಿದ್ದಾರೆ ನಟಿ.

ಮೌನಿ ಉಟ್ಟ ಸೀರೆ ಸಾನ್ಯಾ ಗುಲಾಟಿ ಬ್ರಾಂಡ್‌ನದ್ದು

ಈ ಸೀರೆಯ ಬೆಲೆ ಸುಮಾರು 30 ಸಾವಿರ.

ಈ ಸೀರೆಯ ಬೆಲೆ ಸುಮಾರು 30 ಸಾವಿರ.

Mouny Roy

Mouny Roy

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?