ರೂಪದರ್ಶಿ, ಡಿಸೈನರ್ ಸಿಮರ್ ದುಗಲ್ ಕ್ಯಾನ್ಸರ್‌ಗೆ ಬಲಿ

First Published 13, Aug 2020, 12:06 PM

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪ್ರಸಿದ್ಧ ರೂಪದರ್ಶಿ ಹಾಗೂ ವಿನ್ಯಾಸಕಿ ಸಿಮರ್ ದುಗಲ್ (52) ಬುಧವಾರ ಮೃತಪಟ್ಟಿದ್ದಾರೆ. ಸಿಮರ್ ಅವರ ಬಾಲಿವುಡ್‌, ಸಿನಿಮಾ ಇಂಡಸ್ಟ್ರಿ ಹಾಗೂ ಫ್ಯಾಷನ್ ಲೋಕದ ಸ್ನೇಹಿತರು ಇವರ ಅಗಲಿಕೆ ಸಂತಾಪ ಸೂಚಿಸಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪ್ರಸಿದ್ಧ ರೂಪದರ್ಶಿ ಹಾಗೂ ವಿನ್ಯಾಸಕಿ ಸಿಮರ್ ದುಗಲ್ (52) ಬುಧವಾರ ಮೃತಪಟ್ಟಿದ್ದಾರೆ.

ಸಿಮರ್ ಅವರ ಬಾಲಿವುಡ್‌, ಸಿನಿಮಾ ಇಂಡಸ್ಟ್ರಿ ಹಾಗೂ ಫ್ಯಾಷನ್ ಲೋಕದ ಸ್ನೇಹಿತರು ಇವರ ಅಗಲಿಕೆ ಸಂತಾಪ ಸೂಚಿಸಿದ್ದಾರೆ.

ಬಾಲಿವುಡ್ ಹಿರಿಯ ಡಿಸೈನರ್ ಹಾಗೂ ರೂಪದರ್ಶಿ ಸಿಮರ್ ಬಗ್ಗೆ ಹಲವು ಸೆಲೆಬ್ರಟಿಗಳು ಸಂತಾಪ ಸೂಚಿಸಿದ್ದಾರೆ.

ಸಿಮರ್ ಗೆಳತಿ ರಿನಾ ಧಾಕ ಅವರೂ ಸಿಮರ್ ಬಗ್ಗೆ ಬರೆದಿದ್ದು, ಸಿಮರ್ ಧೈರ್ಯವಂತಳು. ನಗುತ್ತಲೇ ಹೋರಾಡುತ್ತಾ ಬದುಕಿದಳು. ನಿನ್ನ ಪ್ರತಿ ಫೋಟೋ ನೋಡುವಾಗಲೂ ನೆನಪುಗಳು ಉಕ್ಕಿ ಬರುತ್ತಿವೆ ಎಂದು ಬರೆದಿದ್ದಾರೆ.

ಲಂಡನ್‌ನಲ್ಲಿ ಶೋ ಮುಗಿಸಿದ ಬರುವಾಗ ಬಾಂಡ್‌ ಸ್ಟ್ರೀಟ್‌ನಲ್ಲಿ ನಡೆಯುತ್ತಿದ್ದಾಗ, ನೀನು ನಿನ್ನ ತಲೆಗೂದಲು ಬಿಚ್ಚಿ, ರೆಡ್ ಲಿಪ್‌ಸ್ಟಿಕ್ ಹಾಕಿ ನಡೆದಾಗ ಎಲ್ಲರೂ ಅವಳತ್ತ ತಿರುಗಿದ್ದರು ಎಂದಿದ್ದಾರೆ.

ಆಕೆ ಧೈರ್ಯವಂತಳು. ಆಕೆಯ ಸ್ವರ ನನಗೀಗಲೂ ಕೇಳುತ್ತಿದೆ. ಆಕೆಯ ಕುಟುಂಬಸ್ಥರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಸಾವನ್ನು ಪ್ರೀತಿಯಿಂದ ಸಾಯಿಸುವುದನ್ನು ಆಕೆ ತೋರಿಸಿಕೊಟ್ಟಳು ಎಂದಿದ್ದಾರೆ.

ಕಲಾವಿದ ಸಮರ್ ಜೋಧಾ ಪ್ರತಿಕ್ರಿಯಿಸಿ, ನಾನು ಫ್ಯಾಷನ್ ಲೋಕದಲ್ಲಿ ಹಲವರ ಜೊತೆ ಕೆಲಸ ಮಾಡಿದ್ದೇನೆ. ಐಶ್ವರ್ಯಾ ರೈ, ಸುಶ್ಮಿತಾ ಸೇನ್ ಹೀಗೆ ಹಲವರು.

ಆದರೆ ಸಿಮರ್ ದುಗಲ್ ಜೊತೆ ಕೆಲಸ ಮಾಡಿದ್ದು ಅದ್ಭುತವಾಗಿತ್ತು. ಅವರ ಬಗ್ಗೆ ಅಷ್ಟೂ ಸ್ಪೆಷಲ್ ಏನು ಎಂದು ಪ್ರಶ್ನಿಸಿದ್ದಾರೆ.

ಆಕೆಗೆ ಸೌಂದರ್ಯಕ್ಕಿಂತಲೂ ಹೆಚ್ಚು ಫ್ಯಾಷನ್, ಆಭರಣ, ಪಾರಂಪರಿಕ ನೇಯ್ಗೆ ಬಗ್ಗೆ ಅತಿಯಾದ ಒಲವಿತ್ತು. ಆಕೆಗೆ ಈ ಬಗ್ಗೆ ಕಲಿಯುವದಕ್ಕೂ ಆಸಕ್ತಿ ಇತ್ತು. ಆಕೆಯ ಜೊತೆ ಒಳ್ಳೆಯ ಗೆಳೆತನವಿತ್ತು ಎಂದು ಬರೆದಿದ್ದಾರೆ.

ವಿನ್ಯಾಸಕ ರಿತು ಕುಮಾರ್ ಪ್ರತಿಕ್ರಿಯಿಸಿ, ಸಿಮರ್ ನನಗೆ ಅತ್ಯಂತ ಸ್ಪೆಷಲ್ ವ್ಯಕ್ತಿಯಾಗಿದ್ದರು. ನಾವು ಜಗತ್ತು ಸುತ್ತುವಾಗ ಆಕೆ ಚರಿತ್ರೆ ಬಗ್ಗೆಯೇ ಆಸಕ್ತಿ ಹೊಂದಿದ್ದಳು. ನಾನು ಆಕೆಯನ್ನು ನಿಜಕ್ಕೂ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದು ಬರೆದಿದ್ದಾರೆ.

ನಟಿ ಮಲೈಕಾ ಅರೋರ ಪ್ರತಿಕ್ರಿಯಿಸಿ, ನನ್ನ ಪ್ರೀತಿಯ ಗೆಳತಿ, ಏಂಜಲ್, ಸ್ಟ್ರಾಂಗೆಸ್ಟ್ ಸಿಮರ್.. ಲವ್ ಯೂ ಎಂದು ಬರೆದಿದ್ದಾರೆ.

loader