MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • God Tattoo on Body: ದೇಹದ ಮೇಲೆ ಭಗವಂತನ ಟ್ಯಾಟೂ ಮಾಡಬಹುದಾ? ಪ್ರೇಮಾನಂದ ಮಹಾರಾಜ್ ಏನಂತಾರೆ?

God Tattoo on Body: ದೇಹದ ಮೇಲೆ ಭಗವಂತನ ಟ್ಯಾಟೂ ಮಾಡಬಹುದಾ? ಪ್ರೇಮಾನಂದ ಮಹಾರಾಜ್ ಏನಂತಾರೆ?

ದೇಹದ ಮೇಲೆ ದೇವರ ಹಚ್ಚೆ ಹಾಕಿಸಿಕೊಳ್ಳಬೇಕೇ ಅಥವಾ ಬೇಡವೇ ಈ ಕುರಿತು ಗುರುಗಳಾದ ಪ್ರೇಮಾನಂದ ಜಿ ಮಹಾರಾಜ್ ಅವರು ಏನು ಹೇಳುತ್ತಾರೆ ತಿಳ್ಕೊಳಿ.

2 Min read
Author : Pavna Das
Published : Jun 03 2025, 07:07 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Instagram

ಪ್ರೇಮಾನಂದ ಜೀ ಮಹಾರಾಜರ (Premanadaji Maharaj) ಆಶ್ರಮಕ್ಕೆ ಅವರ ಪ್ರವಚನಗಳನ್ನು ಕೇಳಲು ಅನೇಕ ಭಕ್ತರು ಬರುತ್ತಾರೆ. ಈ ಸಮಯದಲ್ಲಿ, ಜನರು ಮಹಾರಾಜ ಜೀ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ, ಇದು ಅನೇಕ ಜನರ ಸಂದಿಗ್ಧತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಬಾರಿ ಈ ಸಂದರ್ಭದಲ್ಲಿ ಟ್ಯಾಟೂ ಬಗ್ಗೆ ಪ್ರಶ್ನೆ ಕೇಳಿದ್ದು, ಆ ಬಗ್ಗೆ ಪ್ರೇಮಾನಂದ ಮಹಾರಾಜ್ ಏನು ಹೇಳಿದ್ದಾರೆ ನೋಡೋಣ.

28
Image Credit : Getty

ಇತ್ತೀಚಿನ ದಿನಗಳಲ್ಲಿ ಹಚ್ಚೆ (Tattoo trend) ಹಾಕಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದ್ದು, ಅದು ಫ್ಯಾಷನ್‌ನ ಒಂದು ಭಾಗವೂ ಆಗಿದೆ. ಆದರೆ ಕೆಲವೊಮ್ಮೆ ಜನರು ಹಚ್ಚೆ ಹಾಕಿಸಿಕೊಳ್ಳುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ, ಆ ತಪ್ಪುಗಳು ಮುಂದೆ ನಿಮ್ಮನ್ನು ಪಾಪದ ಭಾಗವಾಗಿಸಬಹುದು.

Related Articles

Related image1
Tattoo: 98 ಹಚ್ಚೆ ಹಾಕಿಸಿ ವಿಶ್ವದಾಖಲೆ ಬರೆದ ದಂಪತಿ: ಟ್ಯಾಟೂ ಹಾಕಿಸೋ ಮುನ್ನ ಈ ಅಪಾಯಗಳ ಬಗ್ಗೆ ತಿಳ್ಕೊಳ್ಳಿ
Related image2
Now Playing
Tattoo Ink Ban? ಟ್ಯಾಟೂಗೆ ಬಳಸುವ ಇಂಕ್ ಬಳಕೆ ನಿಷೇಧಕ್ಕೆ ಚಿಂತನೆ!
38
Image Credit : Instagram

ಅನೇಕ ಬಾರಿ ಜನರು ದೇವರಲ್ಲಿ ತಮ್ಮ ನಂಬಿಕೆಯನ್ನು ತೋರಿಸಲು ತಮ್ಮ ದೇಹದ ಮೇಲೆ ದೇವರ ಹಚ್ಚೆ (Tattoo of God) ಹಾಕಿಸಿಕೊಳ್ಳುತ್ತಾರೆ. ಶಿವನ ದೊಡ್ಡದಾದ ಚಿತ್ರ, ತ್ರಿಶೂಲ, ಡಮಾರು, ದುರ್ಗಾ ದೇವಿ, ಶ್ರೀಕೃಷ್ಣಾ, ನರಸಿಂಹ… ಹೀಗೆ ಬೇರೆ ಬೇರೆ ದೇವರ ಟ್ಯಾಟೂ ಹಾಕಿಸುತ್ತಾರೆ.

48
Image Credit : Instagram

ಪ್ರೇಮಾನಂದ ಜಿ ಮಹಾರಾಜ್ ಇತ್ತೀಚೆಗೆ ದೇಹದ ಮೇಲೆ ದೇವರ ಹಚ್ಚೆ ಹಾಕಿಸಿಕೊಳ್ಳಬೇಕೇ ಅಥವಾ ಬೇಡವೇ ಎಂದು ಹೇಳಿದ್ದಾರೆ. ನೀವು ಕೂಡ ದೇಹದ ಮೇಲೆ ಯಾವುದೇ ದೇವರ ಟ್ಯಾಟೂ ಹಾಕಿಸುವ ಪ್ಲ್ಯಾನ್ ಮಾಡಿದ್ರೆ, ಅದಕ್ಕೂ ಮುನ್ನ ಹಾಕೋದು ಸರೀನಾ? ತಪ್ಪಾ ? ಅನ್ನೋದನ್ನು ತಿಳಿಯೋದು ಉತ್ತಮ.

58
Image Credit : Pinterest

ದೇವರೆಂದರ ಒಂದು ಶಕ್ತಿ, ಅದೇ ರೀತಿಯ ದೇವರ ನಾಮಕ್ಕೆ ಅಪಾರ ಶಕ್ತಿ ಇದೆ ಮತ್ತು ಆತನ ನಾಮ ಜಪಿಸುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ, ಭಕ್ತಿಯಿಂದ ನಾಮಜಪ ಮಾಡಿದ್ರೆ, ದೇವರ ಆಶೀರ್ವಾದ ಯಾವಾಗ್ಲೂ ನಮ್ಮ ಮೇಲಿರುತೆ ಎಂದು ಪ್ರೇಮಾನಂದ್ ಜಿ ಮಹಾರಾಜ್ ಹೇಳುತ್ತಾರೆ.

68
Image Credit : Getty

ಆದರೆ ದೇಹದ ಯಾವುದೇ ಭಾಗದಲ್ಲಿ ದೇವರ ಚಿತ್ರ ಅಥವಾ ಹಚ್ಚೆ ಹಾಕಿಸಿಕೊಳ್ಳಬಾರದು ಎನ್ನುತ್ತಾರೆ ಪ್ರೇಮಾನಂದ ಜೀ. ಯಾಕೆ ದೇವರ ಟ್ಯಾಟೂ ಹಾಕಿಸಬಾರದು. ಹಾಕಿದ್ರೆ ಏನಾಗುತ್ತೆ? ಸಮಸ್ಯೆ ಏನು ಅನ್ನೋದನ್ನು ನೋಡೋಣ.

78
Image Credit : facebook

ದೇಹದ ಮೇಲೆ ದೇವರ ಹಚ್ಚೆ ಹಾಕಬಾರದು, ಯಾಕಂದ್ರೆ ಸ್ನಾನ ಮಾಡುವಾಗ ನೀರು ದೇಹದ ಮೇಲೆ ಬೀಳುತ್ತದೆ ಮತ್ತು ಅದೇ ನೀರು ದೇವರ ಹಚ್ಚೆಯ ಮೇಲೂ ಹೋಗುತ್ತದೆ, ಅದು ದೇವರಿಗೆ ಮಾಡುವಂತಹ ಅವಮಾನ (disrespecting god) ಎನ್ನುತ್ತಾರೆ ಪ್ರೇಮಾನಂದ ಜೀ.

88
Image Credit : facebook

ಅಷ್ಟೇ ಅಲ್ಲ, ನಾವು ದಿನವಿಡೀ ಅನೇಕ ಅಶುದ್ಧ ವಸ್ತುಗಳನ್ನು ಮುಟ್ಟುತ್ತೇವೆ, ಕೆಟ್ಟ ಕೆಲಸಗಳನ್ನು ಕೂಡ ಮಾಡುತ್ತೇವೆ, ನಂತರ ಅದೇ ಕೈಗಳಿಂದ ದೇವರ ಹಚ್ಚೆಯನ್ನು ಮುಟ್ಟುತ್ತೇವೆ. ಇದೆಲ್ಲವೂ ದೇವರಿಗೆ ಮಾಡುವಂತಹ ಅವಮಾನವಾಗಿದೆ. ಹಾಗಾಗಿ, ಟ್ಯಾಟೂ ಹಾಕೋದನ್ನು ತಪ್ಪಿಸಿ ಎನ್ನುತ್ತಾಅರೆ ಪ್ರೇಮಾನಂದ ಮಹಾರಾಜರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಫ್ಯಾಷನ್

Latest Videos
Recommended Stories
Recommended image1
ಸಿಂಗರ್ ಕೈಯಲ್ಲಿರೋದು ಪೈಂಟ್ ಡಬ್ಬ ಅಲ್ಲ ಪ್ರತಿಷ್ಠಿತ ಲೂಯಿ ವಿಟಾನ್ ಬ್ಯಾಗ್, ಇದ್ರ ಬೆಲೆ ಬೆಂಕಿ
Recommended image2
ಹಳೆ ಬಟ್ಟೆ ಹ್ಯಾಂಗರ್‌ ಬಿಸಾಡಬೇಡಿ! ಮರುಬಳಕೆಗೆ ಇಲ್ಲಿದೆ 6 ಅದ್ಭುತ ಐಡಿಯಾ
Recommended image3
ಆಫೀಸ್‌ನಲ್ಲಿ ಬ್ರೇಸ್‌ಲೆಟ್ ಮಂಗಳಸೂತ್ರ, ಸೌಭಾಗ್ಯ + ಸ್ಟೈಲ್‌ನ ಪರ್ಫೆಕ್ಟ್ ಮ್ಯಾಚ್
Related Stories
Recommended image1
Tattoo: 98 ಹಚ್ಚೆ ಹಾಕಿಸಿ ವಿಶ್ವದಾಖಲೆ ಬರೆದ ದಂಪತಿ: ಟ್ಯಾಟೂ ಹಾಕಿಸೋ ಮುನ್ನ ಈ ಅಪಾಯಗಳ ಬಗ್ಗೆ ತಿಳ್ಕೊಳ್ಳಿ
Recommended image2
Now Playing
Tattoo Ink Ban? ಟ್ಯಾಟೂಗೆ ಬಳಸುವ ಇಂಕ್ ಬಳಕೆ ನಿಷೇಧಕ್ಕೆ ಚಿಂತನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved