Kannada

Earrings: ಸೀರೆ ಮೇಲೆ ರಾಯಲ್ ಲುಕ್ ಬೇಕಾ? ಈ ಇಯರ್ ರಿಂಗ್ ಡಿಸೈನ್ಸ್ ಒಮ್ಮೆ ನೋಡಿ!

Kannada

ನವರತ್ನ ಜುಮ್ಕಾ

ಕೆಂಪು, ಹಸಿರು ಮತ್ತು ಬಿಳಿ ಕಲ್ಲುಗಳಿಂದ ಚೌಕಾಕಾರದ ವಿನ್ಯಾಸದಲ್ಲಿ ತಯಾರಿಸಿದ ಸಾಂಪ್ರದಾಯಿಕ ಚಿನ್ನದ ಜುಮ್ಕಾಗಳಿವು. ಮೇಲೆ ಫ್ಲೋರಲ್ ಸ್ಟಡ್ ಹಾಗೂ ಕೆಳಗೆ ಮುತ್ತುಗಳಿದ್ದು ಕ್ಲಾಸಿಕ್ ಲುಕ್ ನೀಡುತ್ತವೆ.

Image credits: hemas alankar
Kannada

ಚಾಂದ್ ಬಾಲಿ ಇಯರ್ ರಿಂಗ್ಸ್

ಚಾಂದ್ ಬಾಲಿಯ ಎರಡೂ ಬದಿಗಳಲ್ಲಿ ನವಿಲು ವಿನ್ಯಾಸಗಳಿದ್ದು, ಮಧ್ಯದಲ್ಲಿ ಹಸಿರು ಮತ್ತು ಕೆಂಪು ಕಲ್ಲುಗಳಿಂದ ಅದ್ದೂರಿಯಾಗಿ ವಿನ್ಯಾಸಗೊಳಿಸಿದ ಇಯರ್ ರಿಂಗ್ಸ್. ಇವು ಅತ್ಯುತ್ತಮ ಗ್ರ್ಯಾಂಡ್ ಲುಕ್ ನೀಡುತ್ತವೆ.

Image credits: hemas alankar
Kannada

ಗೋಲ್ಡ್ ಫಿನಿಶ್ ಜುಮ್ಕಾ

ಆಂಟಿಕ್ ಗೋಲ್ಡ್ ಫಿನಿಶಿಂಗ್ ಜೊತೆಗೆ ಮೇಲೆ ನವಿಲಿನ ಆಕಾರ, ಕೆಳಗಿರುವ ಜುಮ್ಕಾದಲ್ಲಿ ನಯವಾದ ಹೂವಿನ ಕೆತ್ತನೆ ಹಾಗೂ ಅಮೆರಿಕನ್ ಡೈಮಂಡ್‌ಗಳ ಮಿನುಗು. ಸೀರೆಗಳ ಮೇಲೆ ಅತ್ಯುತ್ತಮ ಕ್ಲಾಸಿ ಲುಕ್ ನೀಡುತ್ತವೆ.

Image credits: hemas alankar
Kannada

ಟ್ರೆಂಡಿ ಡಿಸೈನ್

ನೇತಾಡುವ ಮುತ್ತುಗಳು ಹಾಗೂ ಕೆಳಗೆ ಸಣ್ಣ ಜುಮ್ಕಾ ಇರುವ ಈ ಇಯರ್ ರಿಂಗ್ಸ್ ಡಿಫರೆಂಟ್ ಲುಕ್ ನೀಡುತ್ತವೆ.

Image credits: hemas alankar
Kannada

ಪೀಕಾಕ್ ಜುಮ್ಕಾ

ನವಿಲು ವಿನ್ಯಾಸ ಮತ್ತು ರೂಬಿ ಕಲ್ಲುಗಳಿಂದ ಅತ್ಯದ್ಭುತವಾಗಿ ಕೆತ್ತಲಾದ ಟೆಂಪಲ್ ಜ್ಯುವೆಲ್ಲರಿ ಜುಮ್ಕಾಗಳು. ಮುತ್ತುಗಳೊಂದಿಗೆ ಇನ್ನಷ್ಟು ಸುಂದರವಾಗಿ ಕಾಣುತ್ತವೆ.

Image credits: hemas alankar
Kannada

ಎಲಿಗೆಂಟ್ ಡಿಸೈನ್

ಮೇಲೆ ಎಲೆಯಾಕಾರದ ಹಸಿರು ಕಲ್ಲು ಹಾಗೂ ಸುತ್ತಲೂ ಮಿನುಗುವ ಬಿಳಿ ಕಲ್ಲುಗಳು, ಕೆಳಗೆ ಹಸಿರು ಕಲ್ಲುಗಳಿರುವ ಎಲಿಗೆಂಟ್ ಡಿಸೈನ್. ಮುತ್ತಿನ ಹ್ಯಾಂಗಿಂಗ್ಸ್ ಇರುವ ಈ ಜುಮ್ಕಾಗಳು ಪಾರ್ಟಿವೇರ್ ಲುಕ್ ನೀಡುತ್ತವೆ.

Image credits: hemas alankar
Kannada

ಗ್ರ್ಯಾಂಡ್ ಲುಕ್

ಸಿಝೆಡ್ (CZ) ಕಲ್ಲುಗಳಿರುವ ಇಂತಹ ಜುಮ್ಕಾಗಳು ಗ್ರ್ಯಾಂಡ್ ಲುಕ್ ನೀಡುತ್ತವೆ. ಸೀರೆಗಳ ಮೇಲೆ ತುಂಬಾ ಸುಂದರವಾಗಿ ಕಾಣಿಸುತ್ತವೆ.

Image credits: hemas alankar
Kannada

ಟ್ರೆಡಿಷನಲ್ ಲುಕ್

ಇಂತಹ ಜುಮ್ಕಾಗಳು ಉತ್ತಮ ಟ್ರೆಡಿಷನಲ್ ಲುಕ್ ನೀಡುತ್ತವೆ. ಟೆಂಪಲ್ ಜ್ಯುವೆಲ್ಲರಿ ಜುಮ್ಕಾಗಳು ಗ್ರ್ಯಾಂಡ್ ಲುಕ್ ಕೊಡುತ್ತವೆ.

Image credits: hemas alankar
Kannada

ಸಿಝೆಡ್ ಜುಮ್ಕಾ

ಮಿನುಗುವ ಬಿಳಿ ಕಲ್ಲುಗಳಿಂದ (CZ) ಮಾಡಿದ ಅರ್ಧಚಂದ್ರಾಕಾರದ ಮಧ್ಯದಲ್ಲಿ ರೂಬಿ, ಎಮರಾಲ್ಡ್ ಡ್ರಾಪ್ಸ್ ನೇತಾಡುತ್ತಿದ್ದು, ಕೆಳಗೆ ಸುಂದರವಾದ ಜುಮ್ಕಾ ಇರುವ ವಿನ್ಯಾಸ. ರಿಸೆಪ್ಷನ್ ಲುಕ್‌ಗೆ ಹೇಳಿ ಮಾಡಿಸಿದಂತಿದೆ.

Image credits: hemas alankar

Kurta Sets: ಕಾಲೇಜು ಮತ್ತು ಆಫೀಸ್‌ಗೆ ಯಾವ ಕುರ್ತಾ ಸೆಟ್ ಚೆನ್ನಾಗಿರುತ್ತೆ? ಇಲ್ಲಿವೆ ಟ್ರೆಂಡಿ ಡಿಸೈನ್ಸ್

Gold Ring: 2 ಗ್ರಾಂನಲ್ಲಿ ಸಖತ್ ಉಂಗುರ ಡಿಸೈನ್ಸ್; ಡೈಲಿವೇರ್‌ಗೆ ಬೆಸ್ಟ್ ಚಾಯ್ಸ್

Blouse Designs: ಸೀರೆಗೆ ಗ್ರ್ಯಾಂಡ್ ಲುಕ್ ಕೊಡುವ ಬ್ಲೌಸ್ ಬ್ಯಾಕ್ ಡಿಸೈನ್ಸ್

Jhumka with Chain: ಸೀರೆ ಮೇಲೆ ಗ್ರ್ಯಾಂಡ್ ಲುಕ್ ನೀಡುವ ಜುಮ್ಕಾ ವಿತ್ ಚೈನ್: ಸಿಗಲಿದೆ ರಾಯಲ್ ಟಚ್