MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Fashion
• ಹಳದಿ ಸೀರೆಯಲ್ಲಿ ಕಾಜಲ್: ಬ್ಲೌಸ್‌ನಲ್ಲೇ ಎಟ್ಯಾಚ್ ಆಗಿತ್ತು ಅಟ್ರಾಕ್ಟಿವ್ ಜ್ಯುವೆಲ್ಲರಿ

ಹಳದಿ ಸೀರೆಯಲ್ಲಿ ಕಾಜಲ್: ಬ್ಲೌಸ್‌ನಲ್ಲೇ ಎಟ್ಯಾಚ್ ಆಗಿತ್ತು ಅಟ್ರಾಕ್ಟಿವ್ ಜ್ಯುವೆಲ್ಲರಿ

ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಕಾಜಲ್ ಅಗರ್ವಾಲ್ | ತೆಳುವಾದ ಸುಂದರ ಸೀರೆಯಲ್ಲಿ ಮಿಂಚಿದ ನಟಿ | ಬ್ಲೌಸ್‌ನಲ್ಲೇ ಅಟ್ಯಾಚ್ ಆಗಿತ್ತು ಜ್ಯುವೆಲ್ಲರಿ

1 Min read
Suvarna News | Asianet News
Published : Nov 05 2020, 02:18 PM IST| Updated : Nov 05 2020, 02:36 PM IST
Share this Photo Gallery
• FB
• TW
• Linkdin
• Whatsapp
111

ಸೌತ್ ನಟಿ ಕಾಜಲ್ ಅಗರ್ವಾಲ್ ಅ.30ರಂದು ಉದ್ಯಮಿ ಗೌತಮ್ ಕಿಚ್ಲು ಅವರನ್ನು ವರಿಸಿದ್ದಾರೆ.

211

ಜೋಡಿಯಾಗಿ ಕ್ಯೂಟ್ ಆಗಿ ಕಂಡ ಇಬ್ಬರ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

311

ನಟಿ ಕಾಜಲ್ ಕೂಡಾ ತಮ್ಮ ಫಂಕ್ಷನ್ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.

411

ವೆಡ್ಡಿಂಗ್ ಲೆಹಂಗಾ ನಂತರ ಎಂಗೇಜ್ಮೆಂಟ್ ಸೀರೆಯ ಫೋಟೋ ಶೇರ್ ಮಾಡ್ಕೊಂಡಿದ್ದಾರೆ ನಟಿ.

511

ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಫೋಟೋ ಹಾಕಿದ ವಿನ್ಯಾಸಕ ಮನೀಷ್ ಮಲ್ಹೋತ್ರಾಗೆ ಥ್ಯಾಂಕ್ಸ್ ಹೇಳಿದ್ದಾರೆ.

611

ಸೀರೆಗೆ ಮ್ಯಾಚಿಂಗ್ ಯೆಲ್ಲೋ ಮಾಸ್ಕ್ ಕೂಡಾ ಧರಿಸಿದ್ದರು

711

ಮುತ್ತಿನ ಸುಂದರವಾದ ಹೆವಿ ಇಯರಿಂಗ್ಸ್ ಕೂಡಾ ಧರಿಸಿದ್ದರು

811

ಲಾಕ್‌ಡೌನ್‌ನ ಕಷ್ಟದ ಸಂದರ್ಭ ನಿಮ್ಮ ತಂಡದ ಮೂಲಕ ಈ ಸುಂದರ ಸೀರೆ ತಯಾರಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ ನಟಿ.

911

ಹಳದಿ ಬಣ್ಣದ ಓರ್ಗಾನ್ಝಾ ಸೀರೆಯುಟ್ಟಿದ್ದಾರೆ ಕಾಜಲ್. ಸೀರೆಯಲ್ಲಿ ಫ್ಲೋರಲ್ ಎಂಬ್ರಾಯ್ಡರಿಯೂ ಇದೆ

1011

ಮುತ್ತಿನ ಹಾರಗಳನ್ನು ಪೋಣಿಸಿದ ಸೀರೆಯ ಬ್ಲೌಸ್ ಮೈನ್ ಎಟ್ರಾಕ್ಷನ್

1111

ಬ್ಲೌಸ್ ಹಿಂಭಾಗದಲ್ಲಿ ಜಾರಿ ಇಳಿಬಿಟ್ಟ ಮುತ್ತಿನ ದಾರಗಳು ಸುಂದರವಾಗಿ ಕಾಣಿಸಿವೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved