ಈ ನಟಿ ಧರಿಸಿದ ಡ್ರೆಸ್ ಬೆಲೆಗೆ Apple iPad pro ಕೊಳ್ಬೋದು..!

First Published Nov 29, 2020, 10:59 AM IST

ಗೋಲ್ಡ್‌ ಅವಾರ್ಡ್ಸ್‌ಗೆ ಬಂದ ಹೀನಾ ಖಾನ್ ಬ್ಲಾಕ್‌ & ವೈಟ್ ಡ್ರೆಸ್ ಧರಿಸಿದ್ರು. ನೋಡೋಕೆ ಸಿಂಪಲ್ ಆದ್ರೂ ಸಿಕ್ಕಾಪಟ್ಟೆ ಬೆಲೆಬಾಳುತ್ತೆ ಈ ಉಡುಪು

ಗೋಲ್ಡ್‌ ಅವಾರ್ಡ್ಸ್‌ಗೆ ಬಂದ ಹೀನಾ ಖಾನ್ ಬ್ಲಾಕ್‌ & ವೈಟ್ ಡ್ರೆಸ್ ಧರಿಸಿದ್ರು.

ನೋಡೋಕೆ ಸಿಂಪಲ್ ಆದ್ರೂ ಸಿಕ್ಕಾಪಟ್ಟೆ ಬೆಲೆಬಾಳುತ್ತೆ ಈ ಉಡುಪು

ಹೀನಾ ಖಾನ್ ಗೋಲ್ಡ್ ಅವಾರ್ಡ್ಸ್‌ಗೆ ಬರುವಾಗ ಬ್ಲಾಕ್‌ & ವೈಟ್ ಡ್ರೆಸ್ ಧರಿಸಿದ್ದರು.

ಎಡ್ವರ್ಡ್ ಅರ್ಸೋನಿ ಕೋಚರ್ಸ್ ಸ್ಪ್ರಿಂಗ್ - ಸಮ್ಮರ್ 2021ರ ಕಲೆಕ್ಷನ್‌ನ ಉಡುಪಿದು

ಪ್ರತಿಬಾರಿ ಫೋಟೋ ಶೂಟ್ ಮಾಡಿದಾಗಲೂ ಹೀನಾ ಖಾನ್ ಫೊಟೋಸ್ ವೈರಲ್ ಆಗುತ್ತವೆ.

ಗೋಲ್ಡ್ ಅವಾರ್ಡ್ಸ್‌ 2020ಯಲ್ಲಿ ಭಾಗಿಯಾದ ನಟಿಯ ಡ್ರೆಸ್ ಎಲ್ಲರ ಗಮನ ಸೆಳೆದಿದೆ

ಎಲ್ಲರೂ ಡಿಫರೆಂಟಾಗಿ ಸ್ಟೈಲಿಷ್ ಆಗಿ ಬಂದಿದ್ರೂ ಹೀನಾ ಖಾನ್ ಅವರ ಬ್ಲಾಕ್ & ವೈಟ್ ಕ್ಲಿಕ್ ಆಯ್ತು

ಹೈ ಸ್ಲಿಟ್ ಇರೋ ಈ ಗೌನ್ ನಟಿ ನೀಳ ಕಾಲುಗಳನ್ನು ಎಕ್ಸ್‌ಪೋಸ್ ಮಾಡ್ತಿತ್ತು. ಇದಕ್ಕೆ ಬ್ಲಾಕ್ ಹೀಲ್ಸ್ ಧರಿಸಿದ್ದರು ನಟಿ

ಫುಲ್ ಸ್ಲೀವ್ ಇದ್ದ ಸ್ಲೈಡ್ ಶೋಲ್ಡ್‌ ಇನ್ನೂ ಎಟ್ರಾಕ್ಟಿವ್ ಆಗಿ ಕಾಣಿಸುತ್ತಿತ್ತು

ನಟಿಯ ಮೇಕಪ್‌ ಹೇಳೋದಾದ್ರೆ ಬ್ಲಾಕ್‌ ಲೈನರ್ ಜೊತೆ ವೈಟ್ ಲೇಯರ್ ಕೊಟ್ಟಿದ್ದರು

ಚೆರಿ ರೆಡ್‌ ಕಲರ್ ಲಿಪ್‌ಸ್ಟಿಕ್ ಹೀನಾ ಖಾನ್ ಅವರ ಡ್ರೆಸ್‌ಗೆ ನೀಟಾಗಿ ಹೊಂದಿಕೊಳ್ಳುತ್ತಿತ್ತು

ಅಂದಹಾಗೆ ನಟಿಯ ಡ್ರೆಸ್ ಬೆಲೆ ಎಷ್ಟಿದೆ ಗೊತ್ತಾ..? ಹಿಂಟ್ ಕೇಳಿ, ಈ ಡ್ರೆಸ್ ಬೆಲೆಗೆ ಲೇಟೆಸ್ಟ್ Apple iPad pro ಕೊಳ್ಬೋದು

ಗೊತ್ತಾಗಿಲ್ವಾ..? ಈ ಡ್ರೆಸ್‌ಗೆ ಬರೋಬ್ಬರಿ $1,700. ರುಪಾಯಿಗಳಲ್ಲಿ ಹೇಳೋದಾದ್ರೆ 1,25,000.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?