ಗುಡ್ ಬೈ 2019: ವಿಭಿನ್ನ ಡ್ರೆಸ್ ಧರಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಸೆಲೆಬ್ರಿಟಿಗಳು!
ಚಿತ್ರರಂಗದ ನಟ-ನಟಿಯರು ತಮ್ಮ ವಸ್ತ್ರ ವಿನ್ಯಾಸಕ್ಕೆಂದೇ ಪರ್ಸನಲ್ ಡಿಸೈನರ್ ನೇಮಕ ಮಾಡಿಕೊಂಡಿರುತ್ತಾರೆ. ಸೀಸನ್ ಬದಲಾಗುತ್ತಿದ್ದಂತೆ ಟ್ರೆಂಡ್ ಬದಲಾಗುತ್ತದೆ. ಅದು ಸ್ಯಾಂಡಲ್ವುಡ್ ಇರಲಿ ಅಥವಾ ಬಾಲಿವುಡ್ ಇರಲಿ. ಕೆಲವೊಮ್ಮೆ ಅವರ ಡಿಸೈನ್ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತದೆ ಇನ್ನೊಮ್ಮೆ ಟ್ರೋಲ್ಗೆ ಆಹಾರಾಗುತ್ತದೆ. 2019 ರಲ್ಲಿ ವಿಭಿನ್ನವಾಗಿ ವಸ್ತ್ರ ಧರಿಸಿ ಗಮನ ಸೆಳೆದ ನಟಿಯರಿವರು.
IIFA ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ 'ಪರ್ಪಲ್' ಲುಕ್
ರಚಿತಾ ರಾಮ್ ಸೈಮಾ ಅವಾರ್ಡ್ ಲುಕ್
ನಿಕ್ ಜೋನಾಸ್- ಪ್ರಿಯಾಂಕಾ ಇನ್ ಮೆಟ್ಗಾಲಾ ಲುಕ್
ದೀಪಿಕಾ ಪಡುಕೋಣೆ ಇನ್ 'Ballooney'ಲುಕ್
ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ 'ಮತ್ಸ್ಯ ಕನ್ಯಾ' ಲುಕ್ನಲ್ಲಿ ರಶ್ಮಿಕಾ ಮಂದಣ್ಣ
ಕ್ಯಾನಿಸ್ನಲ್ಲಿ ಲೈಟ್ ಗ್ರೀನ್ ಬೇಬಿ ಲುಕ್ ಡ್ರೆಸ್ನಲ್ಲಿ ದೀಪಿಕಾ
ಸಾರಿ ಮೇಲೆ ಪರ್ಲ್ ಬ್ಲೌಸ್ನಲ್ಲಿ ಕಾರುಣ್ಯ ರಾಮ್
ಮಿಸ್ ಡೀವಾ ಕಾರ್ಯಕ್ರಮದಲ್ಲಿ ಅನಿಮಲ್ ಪ್ರಿಂಟ್ ಡ್ರೆಸ್ನಲ್ಲಿ ಕಂಗನಾ ರಣಾವತ್
ಕ್ರಾಪ್ ಟಾಪ್ ವಿತ್ ಪಲಾಜೋನಲ್ಲಿ ಆಶಿಕಾ ರಂಗನಾಥ್
ಹಂಸದಂತೆ ಕಾಣುವ ಜಾಹ್ನವಿ ಕಪೂರ್