MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
• Home
• Life
• Fashion
• ಲೆಗ್ಗಿಂಗ್ಸ್‌ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

ಲೆಗ್ಗಿಂಗ್ಸ್‌ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

ಈ ಫ್ಯಾಷನ್ ಯುಗದಲ್ಲಿ ಎಲ್ಲವೂ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಲೆಗ್ಗಿಂಗ್ಸ್‌ ತುಂಬಾ ವರ್ಸಟೈಲ್‌ ಹಾಗೂ ಹೆಚ್ಚಾಗಿ ಬಳಕೆ ಮಾಡುವ ಡ್ರೆಸ್ ಆಗಿದೆ. ಇದನ್ನು ಕುರ್ತಾ, ಟ್ಯೂನಿಕ್‌ ಅಥವಾ ಇತರ ಡ್ರೆಸ್‌ಗಳ ಜೊತೆಗೆ ಧರಿಸಬಹುದು. ಇದು ಆರ್ಟಿಫಿಶಿಯಲ್‌ ಲೆದರ್‌, ಮ್ಯಾಶ್‌, ಲಾಯ್‌ಕ್ರಾ, ಕಾಟನ್ ಸ್ಪೆಂಡೆಕ್ಸ್‌ ಮೊದಲಾದ ಫ್ಯಾಬ್ರಿಕ್‌ನಲ್ಲಿ ಬರುತ್ತದೆ. ಇದು ಧರಿಸಿಲು ತುಂಬಾ ಕಂಫರ್ಟೆಬಲ್‌ ಆಗಿರುವುದರಿಂದ ಎಲ್ಲಾ ರೀತಿಯ ವಯೋಮಾನದವರು ಸಹ ಇದನ್ನು ಧರಿಸುತ್ತಾರೆ.

1 Min read
Author : Suvarna News
Published : Mar 30 2021, 03:38 PM IST
Share this Photo Gallery
• FB
• TW
• Linkdin
• Whatsapp
18

ಲೆಗ್ಗಿಂಗ್ಸ್ ಖರೀದಿಸುವಾಗ ಕೆಲವೊಂದು ವಿಷಯಗಳನ್ನು ಗಮನಿಸಬೇಕು. ಇಲ್ಲವಾದರೆ ಲೆಗ್ಗಿಂಗ್ಸ್‌  ದೇಹಕ್ಕೆ ಫಿಟ್‌ ಆಗುವುದಿಲ್ಲ ಯಾವ ಡ್ರೆಸ್ ಜೊತೆಗೆ ಲೆಗ್ಗಿಂಗ್ಸ್‌  ಧರಿಸಬೇಕು, ಇಂತಹ ಕ್ವಾಲಿಟಿ ಬೇಕು, ಖರೀದಿಸುವ ಮುನ್ನ ಯಾವೆಲ್ಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ನೋಡೋಣ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಲೆಗ್ಗಿಂಗ್ಸ್‌ನ ಉದ್ದ ನೋಡಿ: ಲೆಗ್ಗಿಂಗ್ಸ್‌ನ ಉದ್ದ ಸರಿಯಾಗಿದೆಯೇ ನೋಡಿಕೊಳ್ಳಿ, ಇಲ್ಲವಾದರೆ ಅದು ಶಾರ್ಟ್ಸ್‌ನಂತೆ ಕಾಣುತ್ತದೆ.

38

ಲೆಗ್ಗಿಂಗ್ಸ್‌ನ ಫಿಟ್ಟಿಂಗ್‌ : ಸ್ಕಿನ್ನಿ ಲೆಗ್‌ ಫೀಟ್‌ ಲೆಗ್ಗಿಂಗ್ಸ್‌ ಖರೀದಿಸುವಾಗ ಅದರ ಉದ್ದ ಮತ್ತು ಫಿಟ್ಟಿಂಗ್‌ ಮೇಲೆ ಗಮನ ಇರಲಿ. ಜೊತೆಗೆ ಸ್ಟ್ರೆಚಿಂಗ್‌ ಇರುವ ಫರ್ಮ್ ಲೆಗ್ಗಿಂಗ್ಸ್‌ ಖರೀದಿಸಿ.

48

ಸರಿಯಾದ ಅಂಡರ್‌ವೇರ್‌ ಆಯ್ಕೆ : ಲೆಗ್ಗಿಂಗ್ಸ್‌ ಧರಿಸುವ ವೇಳೆ  ಧರಿಸುವ ಅಂಡರ್‌ವೇರ್‌ ಮೇಲೆ ಗಮನ ಹರಿಸಬೇಕು. ಹೆಚ್ಚು ಟೈಟ್‌ ಆದ ಅಂಡರ್‌ವೇರ್‌ ಧರಿಸಬೇಡಿ. ಯಾಕೆಂದರೆ ಅದರ ಲೈನ್ ಕಾಣಿಸುತ್ತದೆ. ಲೆಗ್ಗಿಂಗ್ಸ್‌ ಜೊತೆ ಸೀಮ್‌ಲೆಸ್‌ ಅಂಡರ್‌ವೇರ್‌ ಧರಿಸಿ.

58

ಆ್ಯಂಕಲ್‌ ಬೂಟ್ಸ್‌ ಅಥವಾ ಸ್ನೀಕರ್ಸ್‌ :  ನಿಮ್ಮ ಲೆಗ್ಗಿಂಗ್ಸ್‌ನ್ನು ಸ್ಟೈಲಿಶ್‌ ಮಾಡಲು ಆ್ಯಂಕಲ್‌ ಬೂಟ್ಸ್‌ ಅಥವಾ ಸ್ನೀಕರ್ಸ್‌ ಖರೀದಿ ಮಾಡಿ. ನೀ ಹೈ ಬೂಟ್ಸ್‌ ಕೂಡ ಲೆಗ್ಗಿಂಗ್ಸ್‌ ಜೊತೆ ಚೆನ್ನಾಗಿ ಕಾಣುತ್ತದೆ.

68

ಪಾಶ್‌ ಕಲರ್‌ ಮತ್ತು ಲೆದರ್‌ ಲೆಗ್ಗಿಂಗ್ಸ್‌ : ಲೆಗ್ಗಿಂಗ್ಸ್‌ ಖರೀದಿ ಮಾಡುವಾಗ ಸ್ಟೈಲಿಶ್‌ ಆದ ನಿಯಾನ್‌ ಬಣ್ಣದ ಅಥವಾ ಪಾಪ್‌ ಕಲರ್‌ ಹಾಗೂ ಲೆದರ್‌ ಲೆಗ್ಗಿಂಗ್ಸ್‌ ಖರೀದಿಸಿ.

78

ಶಾರ್ಟ್‌ ಟಾಪ್‌ ಧರಿಸಬೇಡಿ : ಲೆಗ್ಗಿಂಗ್ಸ್‌ ಜೊತೆ ಶಾರ್ಟ್‌ ಟಾಪ್‌ ಧರಿಸಬೇಡಿ. ಇದರಿಂದ ಲುಕ್ ಹಾಳಾಗುತ್ತದೆ. ಲೆಗ್ಗಿಂಗ್ಸ್‌ ಜೊತೆಗೆ ಟ್ಯೂನಿಕ್‌ ಅಥವಾ ಲಾಂಗ್‌ ಶರ್ಟ್‌ ಕ್ಯಾರಿ ಮಾಡಿ.

88

ಅಂಕಲ್ ಲೆಂಗ್ತ್ ಲೆಗ್ಗಿಂಗ್ಸ್‌ : ಇದು ಇತ್ತೀಚಿಗೆ ಹೆಚ್ಚು ಟ್ರೆಂಡ್‌ನಲ್ಲಿದೆ. ಇದರ ಜೊತೆಗೆ ಲಾಂಗ್ ಕುರ್ತಾ ಚೆನ್ನಾಗಿ ಕಾಣುತ್ತದೆ. ಸಣ್ಣ ಟಾಪ್ ಧರಿಸುವುದಾದರೆ ಅದರ ಕ್ವಾಲಿಟಿ ಬಗ್ಗೆ ನೆನಪಿನಲ್ಲಿಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
Tatto ಕಥೆ, ಸೌಂದರ್ಯ ಜೊತೆ: ಮೈಮೇಲಿನ ಒಂದೊಂದು ಹಚ್ಚೆಗೂ ಒಂದೊಂದು ಕಥೆ ಹೇಳಿದ Bigg Boss ಬೋಲ್ಡ್ ಬ್ಯೂಟಿ
Recommended image2
Earrings: ಕೇವಲ 1 ಗ್ರಾಂ ತೂಕದ ಬ್ಯೂಟಿಫುಲ್ ಡೈಲಿ ವೇರ್ ಇಯರ್ ರಿಂಗ್ಸ್
Recommended image3
ಚಿನ್ನದಂತೆಯೇ ಕಾಣುವ ನೆಕ್ಲೇಸ್‌ಗಳು; ಬೆಲೆ ಕೂಡ ತುಂಬಾನೇ ಕಡಿಮೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved