Kannada

ಜೀನ್ಸ್ ಜೊತೆ ಈ ಗ್ರ್ಯಾಂಡ್ ಶಾರ್ಟ್ ಟಾಪ್ಸ್ ಧರಿಸಿದರೆ ಪಾರ್ಟಿಯಲ್ಲಿ ನೀವೇ ಹೈಲೈಟ್

Kannada

ಸಿಕ್ವಿನ್ ಟಾಪ್

ಹೊಳೆಯುವ ನೀಲಿ ಮಣಿಗಳ ವರ್ಕ್‌ ಮತ್ತು ಸೊಂಟದ ಬಳಿ ಇರುವ ಟ್ಯೂಲ್ ರಫಲ್ ತುಂಬಾ ಸ್ಪೆಷಲ್ ಆಗಿ ಕಾಣುತ್ತದೆ. ಸಾಮಾನ್ಯ ಜೀನ್ಸ್ ಅನ್ನು ಸಹ ಪಾರ್ಟಿ ವೇರ್ ಲುಕ್ ಆಗಿ ಬದಲಾಯಿಸುವ ಸ್ಟೇಟ್‌ಮೆಂಟ್ ಟಾಪ್ ಇದು.

Image credits: creonex.viz
Kannada

ರಫಲ್ ಟಾಪ್

ಹೊಳೆಯುವ ಕಲ್ಲುಗಳು, ಮಣಿಗಳ ವರ್ಕ್ ಜೊತೆಗೆ ದೊಡ್ಡ ಟ್ಯೂಲ್ ರಫಲ್ಸ್ ತುಂಬಾನೇ ಡ್ರಾಮ್ಯಾಟಿಕ್ ಲುಕ್ ನೀಡುತ್ತದೆ. ಮಾಡರ್ನ್ ಫ್ಯಾಷನ್ ಇಷ್ಟಪಡುವವರಿಗೆ, ಕ್ಯಾಶುಯಲ್ ಜೀನ್ಸ್ ಜೊತೆಗೆ ಪೇರ್ ಮಾಡಲು ಇದು ಬೆಸ್ಟ್ ಚಾಯ್ಸ್.

Image credits: creonex.viz
Kannada

ಹಾಲ್ಟರ್-ನೆಕ್ ಮತ್ತು ರಫಲ್ ಪೆಪ್ಲಮ್ ಟಾಪ್

ಡೀಪ್ ಮೆರೂನ್ ಸ್ಯಾಟಿನ್ ಟಾಪ್‌ಗೆ ಹಾಲ್ಟರ್ ನೆಕ್, ಸೊಂಟದ ಬಳಿ ಲೇಯರ್ಡ್ ಟ್ಯೂಲ್ ರಫಲ್ಸ್ ಅದ್ಭುತವಾದ ಗ್ಲಾಮರಸ್ ಲುಕ್ ನೀಡುತ್ತದೆ. ನೈಟ್ ಪಾರ್ಟಿಗಳಲ್ಲಿ ಎಲ್ಲರ ಗಮನ ಸೆಳೆಯಲು ಇದು ಉತ್ತಮವಾಗಿದೆ.

Image credits: creonex.viz
Kannada

ಹೈ-ನೆಕ್ ಪೆಪ್ಲಮ್ ಟಾಪ್

ಹೈ-ನೆಕ್ ಕಾಲರ್, ಒನ್-ಸೈಡ್ ನೆಟ್ ರಫಲ್, ಪೆಪ್ಲಮ್ ಅಂಚು ಈ ಟಾಪ್‌ಗೆ ಗ್ರ್ಯಾಂಡ್ ಲುಕ್ ನೀಡುತ್ತದೆ. ಟ್ರೌಸರ್ಸ್ ಅಥವಾ ಜೀನ್ಸ್ ಮೇಲೆ ಧರಿಸಿದರೆ ಇಂಡೋ-ವೆಸ್ಟರ್ನ್ ಫ್ಯೂಷನ್ ಲುಕ್ ಬರುತ್ತದೆ.

Image credits: creonex.viz
Kannada

ಕೋಲ್ಡ್-ಶೋಲ್ಡರ್ ರಫಲ್ ಟಾಪ್

ಚೈನೀಸ್ ಕಾಲರ್ ಮೇಲೆ ಮುತ್ತುಗಳು, ಸ್ಟೋನ್ ವರ್ಕ್ ಜೊತೆಗೆ ಭುಜಗಳ ಬಳಿ ಕೋಲ್ಡ್-ಶೋಲ್ಡರ್ ನೆಟ್ ರಫಲ್ಸ್ ಈ ಟಾಪ್‌ಗೆ ಬ್ರೈಟ್ ಅಂಡ್ ಫ್ರೆಶ್ ಲುಕ್ ನೀಡುತ್ತದೆ. ಡೇ-ಟೈಮ್ ಈವೆಂಟ್ಸ್‌ಗೆ ತುಂಬಾನೇ ಚೆನ್ನಾಗಿರುತ್ತದೆ.

Image credits: creonex.viz
Kannada

ಎಂಬ್ರಾಯ್ಡರಿ ಫ್ಲಟ್ಟರ್ ಸ್ಲೀವ್ಸ್ ಟಾಪ್

ಸ್ಯಾಟಿನ್ ಫ್ಯಾಬ್ರಿಕ್ ಮೇಲೆ ಸೂಕ್ಷ್ಮವಾದ ಬೀಡ್ಸ್ ವರ್ಕ್, ಕೈಗಳ ಬಳಿ ಪ್ಲೀಟೆಡ್ ನೆಟ್ ರಫಲ್ಸ್ ತುಂಬಾ ಎಲಿಗೆಂಟ್ ಆಗಿ ಕಾಣುತ್ತದೆ.ಈವಿನಿಂಗ್ ಪಾರ್ಟಿಗಳು, ಗೆಟ್-ಟುಗೆದರ್‌ಗಳಿಗೆ ಇದು ತುಂಬಾ ಕ್ಲಾಸಿ ಲುಕ್ ನೀಡುತ್ತದೆ.

Image credits: creonex.viz

Baby Earrings: ಚಿಕ್ಕ ಮಕ್ಕಳಿಗೆ ಕ್ಯೂಟ್ ಲುಕ್ ನೀಡುವ ಇಯರ್‌ರಿಂಗ್ ಡಿಸೈನ್ಸ್..!

Pearl Earrings: ಎಥ್ನಿಕ್ ಉಡುಪುಗಳಿಗೆ ಹೇಳಿ ಮಾಡಿಸಿದ ಪರ್ಲ್ ಇಯರಿಂಗ್ಸ್ ವಿನ್ಯಾಸಗಳಿವು!

Mangalsutra Designs: ಆಫೀಸ್‌ಗೆ ಹೋಗುವ ಮಹಿಳೆಯರಿಗೆ ಬೆಸ್ಟ್ ಮಂಗಳಸೂತ್ರ ಡಿಸೈನ್ಸ್

ದಪ್ಪಗಿದ್ದರೂ ತೆಳ್ಳಗೆ ಕಾಣಬೇಕೇ? ₹500 ರೊಳಗೆ ಸಿಗುವ ಈ ಸೀರೆಗಳನ್ನ ಟ್ರೈ ಮಾಡಿ