ವೈರಲ್ ಆಗ್ತಿರೋ ಈ ಬ್ಯಾಗ್ ನೋಡೋಕೆ ಥೇಟ್ ರಗ್ ಥರ: ಬೆಲೆ ಮಾತ್ರ 2 ಲಕ್ಷ..!

First Published 3, Oct 2020, 6:22 PM

ಹೊದೆಯೋ ಕಂಬಳಿಯನ್ನೇ ಬ್ಯಾಗ್ ಆಗಿ ಯೋಚಿಸಿದ್ದೀರಾ..? ಇಲ್ಲೊಂದು ಕಂಪನಿ ಅದನ್ನು ಯೋಚಿಸಿ ಬ್ಯಾಗ್ ಮಾಡಿ ಮಾರ್ಕೆಟ್‌ಗೂ ಬಿಟ್ಟಿದೆ. ಇದಪ್ಪಾ ನೋಡಿ ಬ್ಯುಸಿನೆಸ್ ಅಂದ್ರೆ..!

ಬ್ಲಾಂಕೆಟ್ ಮಾಡೋಕೆ ಇನ್ನೂ ತುಂಬಾ ಸಮಯವಿದೆ. ಚಳಿಗಾಲ ಇನ್ನೂ ಬಂದಿಲ್ಲ, ಆದ್ರೆ ಕಂಬಳಿ ಬ್ಯಾಗ್ ಮಾತ್ರ ಬಂದಿದೆ. ತುಂಬಾ ವೈರಲ್ ಕೂಡಾ ಆಗಿದೆ.

ಪ್ಯಾರಿಸ್‌ನ ಲಕ್ಷುರಿ ಫ್ಯಾಷನ್ ಕಂಪನಿ ಬಲೆನ್ಸಿಯಾಗ ಬ್ಲಾಂಕೆಟ್ ಬ್ಯಾಗ್ ಮಾರುಕಟ್ಟೆಗೆ ಬಿಟ್ಟಿದೆ.

ನಮ್ಮ ದೇಸೀ ಬ್ಲಾಂಕೆಟ್ ತರಾನೇ ಇರೋ ಬ್ಯಾಗ್‌ಗೆ ಈಗ ಸಿಕ್ಕಾ ಪಟ್ಟೆ ಬೇಡಿಕೆಯೂ ಇದೆ.

ಈ ಬ್ಯಾಗ್‌ನ ಬೆಲೆ 3 ಸಾವಿರ ಅಮೆರಿಕನ್ ಡಾಲರ್. ಭಾರತದಲ್ಲಿ ಎಷ್ಟು ಅಂತೀರಾ..? ಸರಿಯಾಗಿ 2,19,000 ರೂಪಾಯಿ.

ಇದು ಥೇಟ್ ಭಾರತದ ಕಂಬಳಿಗಳ ಥರವೇ ಇದೆ. ಫ್ಲವರ್ ಬ್ಲಾಂಕೆಟ್ ಈ ಬ್ಯಾಗ್‌ಗೆ ಪ್ರೇರಣೆಯಂತೆ.

ಅಂದಹಾಗೆ ಇದನ್ನು ಮಾಡಿರೋದು ಲೆದರ್‌ನಿಂದಲೇ. ಆದ್ರೆ ಮೊದಲ ಲುಕ್‌ಗೆ ಕಂಬಳಿ ಬ್ಯಾಗ್‌ನಂತೆಯೇ ಇದೆ.

loader