ಇದನ್ನು ನೋಡಿದ್ರೆ ಮದುವೆಯಾಗೋ ಮನಸಾಗುತ್ತೆ: ಸಭ್ಯಸಾಚಿ ಬ್ಯೂಟಿಫುಲ್ ಬ್ರೈಡಲ್ ಕಲೆಕ್ಷನ್ ಹೀಗಿದೆ ನೋಡಿ

First Published 17, Oct 2020, 5:32 PM

ಮದುವೆ ಸೀಸನ್ ಶುರು | ಸಭ್ಯಸಾಚಿ ಹೊರತಂದಿದೆ ಮನಮೋಹಕ ಲೆಹಂಗಾಗಳು | 2020 ಬ್ರೈಡಲ್ ಕಲೆಕ್ಷನ್ ಹೀಗಿದೆ ನೋಡಿ

ಹೆಣ್ಮಕ್ಕಳಿಗೆ ಮದುವೆಯಾಗೋ ಹುಡುಗನ ಬಗ್ಗೆ ಎಷ್ಟು ಕನಸಿದೆಯೋ ಅದಕ್ಕೂ ಹೆಚ್ಚು ಮದುವೆ ಅಲಂಕಾರ, ಆಭರಣ, ಉಡುಗೆಯ ಬಗ್ಗೆ ಇರುತ್ತದೆ.

ವಿವಾಹ ಅತ್ಯಂತ ಪ್ರಮುಖ ವಿಚಾರ. ಹಾಗಾಗಿ ಅಂದಿನ ದಿನದ ಬಟ್ಟೆಯ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳೋದು ಸಾಮಾನ್ಯ.

ಎಲ್ಲದರ ಜೊತೆ ಸಭ್ಯಸಾಚಿ ಲೆಹಂಗಾ ಒಂದಿದ್ದರೆ ವಧುವಿನ ಲುಕ್ ಕಂಪ್ಲೀಟ್. ಅಷ್ಟೊಂದು ಪರಿಪೂರ್ಣತೆಯ ಲುಕ್ ಕೊಡುತ್ತೆ ಸಭ್ಯಸಾಚಿ ವಿನ್ಯಾಸ ಉಡುಪುಗಳು

ಸದ್ಯ ಭಾರತದ ಬ್ರೈಡಲ್ ಮಾರ್ಕೆಟ್‌ನ ರಾಜನೆಂದೇ ಕರೆಯಲ್ಪಡೋ ಈ ಡಿಸೈನರ್ ಬ್ರ್ಯಾಂಡ್ ಉಡುಪು ಎಲ್ಲ ಯುವತಿಯರ ಕನಸು.

ಬಾಲಿವುಡ್‌ನ ಪ್ರ,ಮುಖ ನಟಿಯರು ಶ್ರೀಮತಿಯಾಗಿದ್ದು ಸಭ್ಯಸಾಚಿ ಲೆಹಂಗಾದಲ್ಲೇ.

ಇಲ್ಲಿವೆ ಸಭ್ಯಸಾಚಿಯ 10 ಸುಂದರ ಲೆಹಂಗಾ ಕಲೆಕ್ಷನ್

ಕೆಂಪು, ಕೇಸರಿ, ಮೆರೂನ್‌ನಂತಹ ಸಂಪ್ರದಾಯಿಕ ಬಣ್ಣ ನಿಮ್ಮ ಆಯ್ಕೆಯಾಗಿದ್ದರೆ ಈ ಎಂಬ್ರಾಯಿಡ್‌ ವೆಲ್ವೆಟ್ ಲೆಹಂಗಾವನ್ನು ನೀವು ಆರಿಸಿಕೊಳ್ಳಬಹುದು.

ಈ ಲೆಹಂಗಾ ನೋಡಿದ್ರೆ ದೀಪಿಕಾ ಪಡುಕೋಣೆ ನೆನಪಾಗುತ್ತಾ..? ಇಂಹಹದೇ ಡಿಸೈನರ್ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ರು ದೀಪಿಕಾ

ಸಿಂಪಲ್ & ಕ್ಯೂಟ್ ಆಗಿ ರೆಡಿಯಾಗೋಕೆ ಈ ಹಳದಿ ಲೆಹಂಗಾ ಆಯ್ಕೆ ಮಾಡಬಹುದು.

ಒಂಚೂರು ಡಿಫರೆಂಟ್ ಗ್ರ್ಯಾಂಡ್ ಲುಕ್ ಕೊಡುತ್ತೆ ಈ ಲೆಹಂಗಾ

ಬ್ಲಾಕ್ ಎಷ್ಟಂದ್ರೂ ಸೂಪರ್ ಅಲ್ವಾ..? ಹೇಗಿದೆ ಈ ಡ್ರೆಸ್

ಸ್ವಲ್ಪ ಕ್ಲಾಸಿ, ಮಾಡರ್ನ್ ಲುಕ್ ಕೊಡುತ್ತೆ ಈ ಲೆಹಂಗಾ. ಫ್ಲೋರಲ್ ಡಿಸೈನ್ ಇರಫ ಶಿಮ್ಮರಿ ಬಾರ್ಡರ್ ಲೆಹಂಗಾ ಹೇಗಿದೆ..?

ಫ್ಯಾಷನ್ ಟ್ರೆಂಡ್ ಆರಂಭದಿಂದಲೂ ಎಲ್ಲರನ್ನು ಆಕರ್ಷಿಸೋ ವೆಲ್ವೆಟ್ ಲೆಹಂಗಾ

ತಿಳಿ ಬಣ್ಣದ ಗಾರ್ಜಿಯಸ್ ಕಲರ್ ಆಯ್ಕೆ ನಿಮ್ಮದಾಗಿದ್ದರೆ ಇದು ಸುಟಬಲ್

ಇದೊಂಥರಾ ಸ್ಪೆಷಲ್ ಕಾಂಬಿನೇಷನ್, ಎವರ್‌ಗ್ರೀನ್

ಇದೊಂಥರಾ ಸ್ಪೆಷಲ್ ಕಾಂಬಿನೇಷನ್, ಎವರ್‌ಗ್ರೀನ್

ಪಿಂಕ್ ಸ್ಯಾಂಡ್ ಕಲರ್ ಹೇಗಿದೆ..? ವಾವ್ ಬ್ಯೂಟಿಫುಲ್ ಅಲ್ವಾ..?

loader