ಯಾವ ನಟಿಗೂ ಕಮ್ಮಿಇಲ್ಲ 'ಕಮಲಿ' ಧಾರಾವಾಹಿಯ 'ರಚನಾ'!

First Published 30, Jun 2019, 10:31 AM

ಜೀ ಕನ್ನಡ ವಾಹಿನಿಯ ಟಾಪ್ ರೇಟೆಡ್‌ ಧಾರಾವಾಹಿ 'ಕಮಲಿ'ಯಲ್ಲಿ ಹೀರೋ ಸಹೋದರಿ ಪಾತ್ರ ಮಾಡಿರುವ ಯಶಸ್ವಿನಿ ಅಲಿಯಾಸ್ ರಚನಾಳ ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ. 

ರಚನಾ ಸಾಕ್ಷಿ, ಮನೆದೇವ್ರು ಹಾಗೂ ಕಮಲಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಯಾವುದೇ ಆ್ಯಕ್ಟಿಂಗ್ ಶಾಲೆಗೆ ಹೋಗದೇ observation ನಿಂದನೇ ಅಭಿನಯ ಕಲಿತುಕೊಂಡವರು ಯಶಸ್ವಿನಿ.

ಆ್ಯಕ್ಟಿಂಗ್ ಮಾಡುವುದು ಇವರ ಡ್ರೀಮ್.

ಆ್ಯಕ್ಟಿಂಗ್ ಮಾಡುವುದು ಇವರ ಡ್ರೀಮ್.

ಪರಭಾಷೆಯಲ್ಲಿ ನಟಿಸುವ ಅವಕಾಶ ಸಿಕ್ಕರೂ ಹೋಗಿಲ್ಲ. ಕನ್ನಡದ ‘ಕಮಲಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ

'ಕಾಲವೇ ಮೋಸಗಾರ' ಚಿತ್ರದಲ್ಲಿ ನಟಿಸಿದ್ದಾರೆ.

'ಕಾಲವೇ ಮೋಸಗಾರ' ಚಿತ್ರದಲ್ಲಿ ನಟಿಸಿದ್ದಾರೆ.

ನಟಿ ಆಗದಿದ್ದರೆ 'ಗಗನಯಾತ್ರಿ' ಅಥವಾ 'ಟೀಚರ್' ಆಗಿರುತ್ತಿದ್ದರಂತೆ!

ಶೂಟಿಂಗ್ ವೇಳೆ ಬಿಡುವಿನ ಸಮಯ ಸಿಕ್ಕರೆ ಪುಸ್ತಕ ಓದುತ್ತಾರಂತೆ.

ದಿನ ಡೈರಿ ಬರೆಯುವ ಅಭ್ಯಾಸ ರೂಡಿಸಿಕೊಂಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ‘ಮುಂಗಾರು ಮಳೆ’ ಚಿತ್ರ ನೋಡಿ ಅವರ ಮೇಲೆ ಸಿಕ್ಕಾಪಟ್ಟೆ ಲವ್‌ ಆಗಿತ್ತಂತೆ. ಪುಸ್ತಕದಲ್ಲೆಲ್ಲ ಅವರದೇ ಫೋಟೋಗಳನ್ನು ಇಡುತ್ತಿದ್ದರಂತೆ.

ಬೆಂಗಾಲಿ ಸ್ವೀಟ್ ಹಾಗೂ ಬಿರಿಯಾನಿ ಕಂಡರೆ ತುಂಬಾ ಇಷ್ಟ.

ಜಂಕ್‌ ಫುಡ್‌ ತಿನ್ನಲು ಹೆಚ್ಚಾಗಿ ಜಯನಗರಕ್ಕೆ ಹೋಗುತ್ತಿರುತ್ತಾರೆ.

loader