‘ಸೈರಾ ನರಸಿಂಹ ರೆಡ್ಡಿ’ಯಲ್ಲಿ ಸುದೀಪ್ ಪಾತ್ರ ರಿವೀಲ್!
ಟಾಲಿವುಡ್‌ನ ಬಿಗ್ ಬಜೆಟ್ ‘ಸೈರಾ ನರಸಿಂಹರೆಡ್ಡಿ’ ಬಾಲಿವುಡ್ ಬಿಗ್ ಬಿ, ಮೆಗಸ್ಟಾರ್ ಚಿರಂಜೀವಿ ಸೇರಿ ಸ್ಟಾರ್ ನಟರು ಸೇರಿ ಮಾಡುತ್ತಿರುವ ಚಿತ್ರ. ಈ ಚಿತ್ರದಲ್ಲಿ ಕನ್ನಡದ ಸುದೀಪ್ ಸೇರಿದಂತೆ ದೊಡ್ಡ ದೊಡ್ಡ ನಟರೆಲ್ಲಾ ನಟಿಸಿದ್ದಾರೆ. ಯಾರ್ಯಾರು ಯಾವ್ಯಾವ ಪಾತ್ರ ನಿರ್ವಹಿಸುತ್ತಾರೆಂಬ ಕುತೂಹಲಕ್ಕೆ ಚಿತ್ರ ತಂಡ ಉತ್ತರ ಕೊಟ್ಟಿದೆ. ಪಾತ್ರಗಳನ್ನು ರಿವೀಲ್ ಮಾಡಿದೆ. ಇಲ್ಲಿದೆ ನೋಡಿ.
16

ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ಮಹತ್ವಾಕಾಂಕ್ಷೆ ನಾಯಕ ಅವುಕು ರಾಜು ಪಾತ್ರ ಮಾಡುತ್ತಿದ್ದಾರೆ. ಬ್ರಿಟಿಷರ ವಿರುದ್ಧದ ದಂಗೆಯಲ್ಲಿ ಮುಂದಾಳತ್ವ ವಹಿಸುವ ಪಾತ್ರವಿದು.

26
ಬ್ರಿಟಿಷರ ವಿರುದ್ಧ ದಂಗೆಯೆದ್ದ ನಾಯಕ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರವನ್ನು ಚಿರಂಜೀವಿ ಮಾಡುತ್ತಿದ್ದಾರೆ

36
ನರಸಿಂಹ ರೆಡ್ಡಿ ಸೇನೆಯಲ್ಲಿ ಮುಂದಾಳತ್ವ ವಹಿಸುವ ರಾಜಾ ಪಂಡಿ ಪಾತ್ರವನ್ನು ವಿಜಯ್ ಸೇತುಪಥಿ ನಿರ್ವಹಿಸಿದ್ದಾರೆ

46
‘ನರಸಿಂಹ ರೆಡ್ಡಿ’ ಕಥೆಯಲ್ಲಿ ಬರುವ ವೀರರೆಡ್ಡಿ ಎನ್ನುವ ಪ್ರಮುಖ ಪಾತ್ರವನ್ನು ಜಗಪತಿ ಬಾಬು ಮಾಡಲಿದ್ದಾರೆ.

56
ನರಸಿಂಹ ರೆಡ್ಡಿ ಸ್ವತಂತ್ರ ಹೋರಾಟದಲ್ಲಿ ಗುರುವಾಗಿ, ಮಾರ್ಗದರ್ಶಕರಾಗಿದ್ದ ಗೋಸಾಯಿ ವೆಂಕಣ್ಣ ಪಾತ್ರವನ್ನು ಅಮಿತಾಬಚ್ಚನ್ ನಿರ್ವಹಿಸಿದ್ದಾರೆ.

66
ನರಸಿಂಹ ರೆಡ್ಡಿ ಬಲವಾಗಿದ್ದ ಲಕ್ಷ್ಮೀ ಪಾತ್ರವನ್ನು ತಮನ್ನಾ ಭಾಟಿಯಾ ಮಾಡಲಿದ್ದಾರೆ.

Latest Videos