‘ಸೀತಾವಲ್ಲಭ’ ಗುಬ್ಬಿಯ ನೀವು ನೋಡಿರದ ಫೋಟೋಗಳಿವು

First Published 5, Jun 2019, 3:12 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ಸೀತಾ-ವಲ್ಲಭ’ ಮುದ್ದಾದ ಲವ್ ಸ್ಟೋರಿಯಿಂದ ಗಮನ ಸೆಳೆದ ಧಾರಾವಾಹಿ. ಈ ಧಾರಾವಾಹಿಯ ಮೈಥಿಲಿ ಪಾತ್ರಧಾರಿ, ಅಚ್ಚುವಿನ ಮುದ್ದಿನ ಗುಬ್ಬಿ ಮುದ್ದಾಗ ಅಭಿನಮಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಸ್ಥಿಗ್ನ ಸೌಂದರ್ಯದ ಖನಿ ಮೈಥಿಲಿಯ ನಿಜ ನಾಮಧೇಯ ಸುಪ್ರೀತಾ ಸತ್ಯನಾರಾಯಣ.ಅವರ ಮುದ್ದಾದ ಫೋಟೋಗಳು ಇಲ್ಲಿವೆ ನೋಡಿ. 

ಸುಪ್ರೀತಾ ಸತ್ಯನಾರಾಯಣ್ ಮೂಲತಃ ಮೈಸೂರಿನವರು

ಸುಪ್ರೀತಾ ಸತ್ಯನಾರಾಯಣ್ ಮೂಲತಃ ಮೈಸೂರಿನವರು

ಬೆಂಗಳೂರಿನಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಬೆಂಗಳೂರಿನಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಶಾಲಾ ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿದ್ದರು.

ಶಾಲಾ ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿದ್ದರು.

ಫ್ರೀ ಟೈಮ್ ನಲ್ಲಿ ಡ್ಯಾನ್ಸ್, ಪೇಯಿಂಟಿಂಗ್ ಮಾಡ್ತಾರೆ.  ಸ್ಕ್ರಿಪ್ಟ್ ಬರೆಯುತ್ತಾರೆ.

ಫ್ರೀ ಟೈಮ್ ನಲ್ಲಿ ಡ್ಯಾನ್ಸ್, ಪೇಯಿಂಟಿಂಗ್ ಮಾಡ್ತಾರೆ. ಸ್ಕ್ರಿಪ್ಟ್ ಬರೆಯುತ್ತಾರೆ.

ಸುಪ್ರೀತಾ ಡಯಟ್ ಮಾಡುವುದಿಲ್ಲವಂತೆ. ಜಂಕ್ ಫುಡ್ ಅವಾಯ್ಡ್ ಮಾಡ್ತಾರೆ. ಹಣ್ಣು, ತರಕಾರಿಗಳನ್ನು ಹೆಚ್ಚು ಹೆಚ್ಚು ತಿಂತಾರೆ

ಸುಪ್ರೀತಾ ಡಯಟ್ ಮಾಡುವುದಿಲ್ಲವಂತೆ. ಜಂಕ್ ಫುಡ್ ಅವಾಯ್ಡ್ ಮಾಡ್ತಾರೆ. ಹಣ್ಣು, ತರಕಾರಿಗಳನ್ನು ಹೆಚ್ಚು ಹೆಚ್ಚು ತಿಂತಾರೆ

ಚಾಲೆಂಜಿಂಗ್ ರೋಲ್ ಮಾಡಲು ಇಷ್ಟವಂತೆ

ಚಾಲೆಂಜಿಂಗ್ ರೋಲ್ ಮಾಡಲು ಇಷ್ಟವಂತೆ

ಸೀತಾ ವಲ್ಲಭ ಇವರ ಮೊದಲ ಧಾರಾವಾಹಿ

ಸೀತಾ ವಲ್ಲಭ ಇವರ ಮೊದಲ ಧಾರಾವಾಹಿ

ಸೀತಾ ವಲ್ಲಭ ಧಾರಾವಾಹಿಯ ಗುಬ್ಬಿ ಎಂದೇ ಫೇಮಸ್

ಸೀತಾ ವಲ್ಲಭ ಧಾರಾವಾಹಿಯ ಗುಬ್ಬಿ ಎಂದೇ ಫೇಮಸ್

loader