'ಜನುಮದ ಜೋಡಿ' ಕನಕ ಈಗ ಹೀಗಿದ್ದಾರೆ ನೋಡಿ!

First Published 5, Jun 2019, 4:08 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಅಭಿನಯಿಸಿದ ಕನಕಾ ಉರುಫ್ ಶಿಲ್ಪಾ ರಿಯಲ್ ಲೈಫ್ ಫೋಟೋಸ್ ಇಲ್ಲಿವೆ.
 
ಜನುಮದ ಜೋಡಿ ಕನಕಾಳ ರಿಯಲ್ ನೇಮ್ ಚಿಪ್ಪಿ, ಕನ್ನಡ ಚಿತ್ರರಂಗದಲ್ಲಿ ಶಿಲ್ಪಾ ಎಂದು ಕರೆಯಲಾಗುತ್ತದೆ.

ಸ್ಯಾಂಡಲ್ ವುಡ್ ಹಾಗೂ ಮಾಲಿವುಡ್ ನಲ್ಲಿ ಅಭಿನಯಿಸಿದ್ದಾರೆ.

‘ಜನುಮದ ಜೋಡಿ’ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಫಿಲ್ಮ್ ಫೇರ್ ಬೆಸ್ಟ್ ನಟಿ, ಕರ್ನಾಟಕ ಸ್ಟೇಟ್ ಬೆಸ್ಟ್ ನಟಿ ಅವಾರ್ಡ್ ಪಡೆದುಕೊಂಡರು.

ಕನ್ನಡ ಚಿತ್ರರಂಗದಲ್ಲಿ ಶಿಲ್ಪಾ ಹಾಗೂ ರಮೇಶ್ ಅರವಿಂದ್ ಜೋಡಿ ಪ್ರಖ್ಯಾತವಾಗಿತ್ತು.

ಸೀತಾ ಜನ್ಮಮನ್, ಅಕ್ಷತಾದೂಟು ಹಾಗೂ ಸ್ತ್ರೀ ಒರು ಸೀತಾವಾಮ್ ಎಂಬ ಖ್ಯಾತ ಮಳಯಾಳಂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

1998 ರಲ್ಲಿ ‘ಭೂಮಿ ತಾಯಿಯ ಚೊಚ್ಚಲ ಮಗ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

1997 ರಲ್ಲಿ ‘ಮುಂಗಾರಿನ ಮಿಂಚು’ ಹಾಗೂ 1999 ರಲ್ಲಿ ‘ಇದು ಎಂತಾ ಪ್ರೇಮವಯ್ಯಾ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

2001 ರಲ್ಲಿ ಎ.ರೆಂಜಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.

ಈ ಜೋಡಿಗೆ ಅವಂತಿಕಾ ಎಂಬ ಮುದ್ದಾದ ಮಗಳಿದ್ದಾಳೆ.

ಪತಿ ನಿರ್ದೇಶನದ ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

loader