ದರ್ಶನ್ ಜತೆಗಿನ ಫೋಟೋ ಶೇರ್ ಮಾಡ್ಕೊಂಡು ಸುದ್ದಿಯಾಗಿದ್ದ ಪವಿತ್ರಾ ಗೌಡ ಯಾರು?
ಸ್ಯಾಂಡಲ್‌ವುಡ್ ಖ್ಯಾತ ನಟಿ ಕಮ್ ಮಾಡೆಲ್ ಪವಿತ್ರಾ ಗೌಡ ಹೆಸರು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಯಾರು ಈ ಪವಿತ್ರಾ ಗೌಡ? ಯಾವ ಚಿತ್ರದಲ್ಲಿ ನಟಿಸಿದ್ದಾರೆ. ಪವಿತ್ರಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಟೋಗಳಿವು...
111

ಪವಿತ್ರಾ ಗೌಡ ಸ್ಯಾಂಡಲ್‌ವುಡ್ ನಟಿ ಕಮ್ ಮಾಡೆಲ್.
ಪವಿತ್ರಾ ಗೌಡ ಸ್ಯಾಂಡಲ್‌ವುಡ್ ನಟಿ ಕಮ್ ಮಾಡೆಲ್.
211
‘ಛತ್ರಿಗಳು ಸಾರ್ ಛತ್ರಿಗಳು’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ಛತ್ರಿಗಳು ಸಾರ್ ಛತ್ರಿಗಳು’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
311
‘ಅಗಮ್ಯಾ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ಅಗಮ್ಯಾ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
411
2016 ರಲ್ಲಿ ಥ್ರಿಲ್ಲರ್ 54321 ಚಿತ್ರದ ನಾಯಕಿ.
2016 ರಲ್ಲಿ ಥ್ರಿಲ್ಲರ್ 54321 ಚಿತ್ರದ ನಾಯಕಿ.
511
‘ಸಾಗುವ ದಾರಿ’ ಚಿತ್ರದಲ್ಲಿ ಮಿಂಚಿದ್ದಾರೆ.
‘ಸಾಗುವ ದಾರಿ’ ಚಿತ್ರದಲ್ಲಿ ಮಿಂಚಿದ್ದಾರೆ.
611
‘ಪ್ರೀತಿ ಕಿತಾಬು’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ಪ್ರೀತಿ ಕಿತಾಬು’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
711
ನಟ ದರ್ಶನ್ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ ನಂತರ ಗಾಂಧಿನಗರದಲ್ಲಿ ಗುಸು ಗುಸು ಕೇಳಿ ಬಂದಿತ್ತು.
ನಟ ದರ್ಶನ್ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ ನಂತರ ಗಾಂಧಿನಗರದಲ್ಲಿ ಗುಸು ಗುಸು ಕೇಳಿ ಬಂದಿತ್ತು.
811
ಪವಿತ್ರಾಳಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ.
ಪವಿತ್ರಾಳಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ.
911
‘ಬತ್ತಾಸು’ ಚಿತ್ರದಲ್ಲಿ ನಟಿಸಿದ್ದಾರೆ.
‘ಬತ್ತಾಸು’ ಚಿತ್ರದಲ್ಲಿ ನಟಿಸಿದ್ದಾರೆ.
1011
ಟ್ಟಿಟರ್ ಹಾಗೂ ಫೇಸ್‌ಬುಕ್ ಖಾತೆಯಲ್ಲಿ ಆ್ಯಕ್ಟಿವ್ ಇರುವ ಪವಿತ್ರಗೌಡ ಅಭಿಮಾನಿಗಳ ಕಾಮೆಂಟ್ ಹಾಗೂ ಮೆಸೇಜ್‌ಗೆ ಪ್ರತಿಕ್ರಿಯೆ ನೀಡುತ್ತಾರೆ.
ಟ್ಟಿಟರ್ ಹಾಗೂ ಫೇಸ್‌ಬುಕ್ ಖಾತೆಯಲ್ಲಿ ಆ್ಯಕ್ಟಿವ್ ಇರುವ ಪವಿತ್ರಗೌಡ ಅಭಿಮಾನಿಗಳ ಕಾಮೆಂಟ್ ಹಾಗೂ ಮೆಸೇಜ್‌ಗೆ ಪ್ರತಿಕ್ರಿಯೆ ನೀಡುತ್ತಾರೆ.
1111
ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ತಾಯಿ ಹಾಗೂ ತಂಗಿ ಜೊತೆ ಫೋಟೋ ಅಪ್ಲೋಡ್ ಮಾಡಿದ ಪವಿತ್ರ ಗೌಡ
ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ತಾಯಿ ಹಾಗೂ ತಂಗಿ ಜೊತೆ ಫೋಟೋ ಅಪ್ಲೋಡ್ ಮಾಡಿದ ಪವಿತ್ರ ಗೌಡ
Latest Videos