ಮತ್ತೆ ಐಪಿಎಲ್ ಬಂದಿದೆ.. ಈ ಕ್ರಿಕೆಟ್ ಚೆಲುವೆ ನೆನಪಾಗಿದೆ ..ಸೋ ಬೋಲ್ಡ್!
ಐಪಿಎಲ್ 12ರ ಕೊನೆ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತ್ತು. ಆದರೆ ಅಂದು ಎಲ್ಲದಕ್ಕಿಂತ ದೊಡ್ಡ ಸುದ್ದಿ ಮಾಡಿದ್ದವಳು ಈ ಚೆಲುವೆ. ಈ ಚೆಲುವೆ ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟೀವ್.. ಒಂದಾದ ಮೇಲೆ ಒಂದು ಬೋಲ್ಡ್ ಪೋಟೋಗಳನ್ನು ಬಿಡುತ್ತಾರೆ.
114

ಆರ್ ಸಿಬಿ ಗರ್ಲ್ ಎಂದು ಖ್ಯಾತಿ ಪಡೆದ ದೀಪಿಕಾ ಒಂದೇ ದಿನ ಸ್ಟಾರ್ ಆದ ಚೆಲುವೆ
ಆರ್ ಸಿಬಿ ಗರ್ಲ್ ಎಂದು ಖ್ಯಾತಿ ಪಡೆದ ದೀಪಿಕಾ ಒಂದೇ ದಿನ ಸ್ಟಾರ್ ಆದ ಚೆಲುವೆ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
214
ಈ ಬಾರಿ ಮತ್ತೆ ಐಪಿಎಲ್ ಬಂದಿದೆ.
ಈ ಬಾರಿ ಮತ್ತೆ ಐಪಿಎಲ್ ಬಂದಿದೆ.
314
ಆರ್ ಸಿಬಿ ಗರ್ಲ್ ದೀಪಿಕಾ ರನ್ನು ಪ್ರತಿ ಪಂದ್ಯಕ್ಕೂ ಕರೆಸಿ ಎಂದು ಕಳೆದ ಬಾರಿ ಕೊಹ್ಲಿಗೆ ಸೋಶಿಯಲ್ ಮೀಡಿಯಾ ಮನವಿ ಮಾಡಿಕೊಂಡಿತ್ತು.
ಆರ್ ಸಿಬಿ ಗರ್ಲ್ ದೀಪಿಕಾ ರನ್ನು ಪ್ರತಿ ಪಂದ್ಯಕ್ಕೂ ಕರೆಸಿ ಎಂದು ಕಳೆದ ಬಾರಿ ಕೊಹ್ಲಿಗೆ ಸೋಶಿಯಲ್ ಮೀಡಿಯಾ ಮನವಿ ಮಾಡಿಕೊಂಡಿತ್ತು.
414
ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ 'ಸೆಲೆಬ್ರಿಟಿ ಸ್ಟಾರ್' ಎನಿಸಿಕೊಂಡಿದ್ದಳು.
ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ 'ಸೆಲೆಬ್ರಿಟಿ ಸ್ಟಾರ್' ಎನಿಸಿಕೊಂಡಿದ್ದಳು.
514
ಸೋಶಿಯಲ್ ಮೀಡಿಯಾದಲ್ಲಿ ಈಕೆಯನ್ನು ಲಕ್ಷಾಂತರ ಜನ ಕೊಂಡಾಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಈಕೆಯನ್ನು ಲಕ್ಷಾಂತರ ಜನ ಕೊಂಡಾಡಿದ್ದರು.
614
ದೀಪಿಕಾ ಫೆಮಸ್ ಆಗುತ್ತಿದ್ದಂತೆ ಕಿಡಿಗೇಡಿಗಳಿಂದ ಅಶ್ಲೀಲ ಸಂದೇಶಗಳು ಬಂದಿದ್ದವು.
ದೀಪಿಕಾ ಫೆಮಸ್ ಆಗುತ್ತಿದ್ದಂತೆ ಕಿಡಿಗೇಡಿಗಳಿಂದ ಅಶ್ಲೀಲ ಸಂದೇಶಗಳು ಬಂದಿದ್ದವು.
714
ಸ್ವತಃ ದೀಪಿಕಾ ಈ ಅಶ್ಲೀಲ ಸಂದೇಶ ಬರುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು.
ಸ್ವತಃ ದೀಪಿಕಾ ಈ ಅಶ್ಲೀಲ ಸಂದೇಶ ಬರುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು.
814
ದೀಪಿಕಾ ಘೋಷ್
ದೀಪಿಕಾ ಘೋಷ್
914
ದೀಪಿಕಾ ಘೋಷ್
ದೀಪಿಕಾ ಘೋಷ್
1014
ದೀಪಿಕಾ ಘೋಷ್
ದೀಪಿಕಾ ಘೋಷ್
1114
ದೀಪಿಕಾ ಘೋಷ್
ದೀಪಿಕಾ ಘೋಷ್
1214
ದೀಪಿಕಾ ಘೋಷ್
ದೀಪಿಕಾ ಘೋಷ್
1314
ದೀಪಿಕಾ ಘೋಷ್
ದೀಪಿಕಾ ಘೋಷ್
1414
ದೀಪಿಕಾ ಘೋಷ್
ದೀಪಿಕಾ ಘೋಷ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos