’ಮಂಗಳಗೌರಿ’ ನಟಿಯ ಬದುಕನ್ನೇ ಬದಲಾಯಿಸಿತು ಫೇಸ್ ಬುಕ್ ಪೋಸ್ಟ್!
ಎರಡು ಕನಸು ಧಾರಾವಾಹಿಯ ನಂತರ ಅಳಗುಳಿಮನೆ, ರಾಧಾ ಕಲ್ಯಾಣ, ಖುಷಿ ಕಣಜ, ಕಾದಂಬರಿ, ಮುಂಗಾರುಮಳೆ, ಸ್ವಾತಿಮುತ್ತು, ಪುಟ್ಮಲ್ಲಿ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿರುವ ರಾಧಿಕಾ ಮಿಂಚು ಸದ್ಯ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ.
111

‘ಎರಡು ಕನಸು’ ಧಾರಾವಾಹಿಯ ಸುನಯನ ಪಾತ್ರಧಾರಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು ಅರಮನೆ ನಗರಿ ಬೆಡಗಿ ರಾಧಿಕಾ ಮಿಂಚು

211
ನಟನೆಯ ಜೊತೆಗೆ ರೂಪದರ್ಶಿಯಾಗಿಯೂ ರಾಧಿಕಾ ಸೈ ಎನಿಸಿಕೊಂಡಿದ್ದಾರೆ.

311
ಕನ್ನಡದ ಜೊತೆಗೆ ತಮಿಳು ಸೀರಿಯಲ್ ನಲ್ಲಿ ನಟಿಸಿರುವ ಮೂಲಕ ಪರಭಾಷೆಗೂ ಪಾದಾರ್ಪಣೆ ಮಾಡಿದ್ದಾರೆ.

411
ಅನುಬಂಧ ಅವಾರ್ಡ್ಸ್ 2 ರ ಸ್ಟೈಲ್ ಐಕಾನ್ ಫೀಮೇಲ್ ಮತ್ತು ಜನ ಮೆಚ್ಚಿದ ಮಂಥರೆ ವಿಭಾಗಕ್ಕೆ ನಾಮಿನೇಟ್ ಆಗಿದ್ದಾರೆ.

511
ರಾಧಿಕಾ ಮಿಂಚು ಎಂ.ಕಾಂ ಪದವೀಧರೆ.
ರಾಧಿಕಾ ಮಿಂಚು ಎಂ.ಕಾಂ ಪದವೀಧರೆ.
611
ಮೈಸೂರ್ ಸಿಲ್ಕ್ಸ್, ಚೈನ್ನೈ ಸಿಲ್ಕ್ಸ್ , ಶಕ್ತಿ ಮಸಾಲಾ, ಜ್ಯುವೆಲ್ಲರಿ ಜಾಹೀರಾತಯಗಳಿಗೆ ರೂಪದರ್ಶಿಯಾಗಿ ಮನೆ ಮಾತಾಗಿದ್ದಾರೆ.

711
ಹೆಚ್ಚಾಗಿ ನೆಗೆಟಿವ್ ಪಾತ್ರಗಳಲ್ಲೇ ನಟಿಸಿದ್ದಾರೆ.

811
ನಿರ್ದೇಶಕ ಸಂಜೀವ ತಗಡೂರು ಇವರ ಫೇಸ್ ಬುಕ್ ಪೋಸ್ಟ್ ನೋಡಿ ಅವಕಾಶ ಕೊಟ್ಟರು

911
ಕಸ್ತೂರಿ ಚಾನೆಲ್ ನಲ್ಲಿ ‘ಎರಡು ಕನಸು’ ಅನ್ನುವ ಧಾರಾವಾಹಿಯಲ್ಲಿ ಬಣ್ಣ ಹಚ್ಚತೊಡಗಿದರು.

1011
ಮಂಗಳ ಗೌರಿ ಮದುವೆಯ ಸೌಂದರ್ಯ ಪಾತ್ರ ಜನಪ್ರಿಯತೆಯನ್ನು ತಂದು ಕೊಟ್ಟಿದೆ

1111
ಬಯಸದೇ ಬಂದ ಅವಕಾಶವನ್ನು ಬದಿಗೊತ್ತದೇ ಸದುಪಯೋಗ ಪಡಿಸಿಕೊಂಡ ರಾಧಿಕಾ ಇಂದು ನಟನಾ ಕ್ಷೇತ್ರದಲ್ಲಿ 'ಮಿಂಚು'ತ್ತಿದ್ದಾರೆ.

Latest Videos