ರಾಧಿಕಾ-ಯಶ್ ಲಿಟಲ್ ಪ್ರಿನ್ಸೆಸ್ ’ಐರಾ’ ಮುದ್ದು ಫೋಟೋಗಳಿವು

First Published 26, Jun 2019, 1:57 PM IST

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮಗುವಿನ ನಾಮಕರಣ ಮುಗಿದಿದೆ. ಅಭಿಮಾನಿಗಳು ಹಲವಾರು ಹೆಸರನ್ನು ಸೂಚಿಸಿದ್ದು ಮಗುವಿಗೆ ‘ಐರಾ’ ಎಂದು ಹೆಸರಿಡಲಾಗಿದೆ. ಐರಾ ಮುದ್ದು ಫೋಟೋಗಳು ಇಲ್ಲಿವೆ ನೋಡಿ. 

ರಾಧಿಕಾ ಯಶ್ ಮೊಟ್ಟ ಮೊದಲು ಮಗಳ ಪೂರ್ತಿ ಫೋಟೋ ಹಾಕದೇ ಕುತೂಹಲ ಮೂಡಿಸಿದ ಫೋಟೋವಿದು

ರಾಧಿಕಾ ಯಶ್ ಮೊಟ್ಟ ಮೊದಲು ಮಗಳ ಪೂರ್ತಿ ಫೋಟೋ ಹಾಕದೇ ಕುತೂಹಲ ಮೂಡಿಸಿದ ಫೋಟೋವಿದು

ಮೊದಲ ಬಾರಿ ‘ಐರಾ’ ಫೋಟೋ ರಿವೀಲ್ ಆದಾಗ ಮುದ್ಮುದ್ದಾಗಿ ಕಾಣಿಸಿದ್ದು ಹೀಗೆ

ಮೊದಲ ಬಾರಿ ‘ಐರಾ’ ಫೋಟೋ ರಿವೀಲ್ ಆದಾಗ ಮುದ್ಮುದ್ದಾಗಿ ಕಾಣಿಸಿದ್ದು ಹೀಗೆ

ರಾಧಿಕಾ-ಯಶ್ ಮಗುವಿಗೆ ‘ಐರಾ’ ಎಂದು ಹೆಸರಿಡಲಾಗಿದೆ

ರಾಧಿಕಾ-ಯಶ್ ಮಗುವಿಗೆ ‘ಐರಾ’ ಎಂದು ಹೆಸರಿಡಲಾಗಿದೆ

ಮಗುವಿನಲ್ಲಿ ಕಳೆದು ಹೋಗಿರುವ ರಾಧಿಕಾ

ಮಗುವಿನಲ್ಲಿ ಕಳೆದು ಹೋಗಿರುವ ರಾಧಿಕಾ

ಮುದ್ದು ಮಗಳ ಜೊತೆ ಯಶ್

ಮುದ್ದು ಮಗಳ ಜೊತೆ ಯಶ್

ಮೊಮ್ಮಗಳ ನಾಮಕರಣದಲ್ಲಿ ಅಜ್ಜ-ಅಜ್ಜಿಯ ಸಂಭ್ರಮ

ಮೊಮ್ಮಗಳ ನಾಮಕರಣದಲ್ಲಿ ಅಜ್ಜ-ಅಜ್ಜಿಯ ಸಂಭ್ರಮ

ಅಪ್ಪ-ಅಮ್ಮನ ಮಡಿಲಲ್ಲಿ ‘ಐರಾ’

ಅಪ್ಪ-ಅಮ್ಮನ ಮಡಿಲಲ್ಲಿ ‘ಐರಾ’

ಅರೇಬಿಕ್‌ನಲ್ಲಿ ’ಐರಾ’ ಎಂದರೆ ‘ಕಣ್ಣು ತೆರೆಸುವವರು’ ಅಥವಾ ‘ಗೌರವಾನ್ವಿತರು’ ಎಂದರ್ಥ ಹಾಗೂ ಕನ್ನಡದಲ್ಲಿ 'ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ' ಎಂದರ್ಥ .

ಅರೇಬಿಕ್‌ನಲ್ಲಿ ’ಐರಾ’ ಎಂದರೆ ‘ಕಣ್ಣು ತೆರೆಸುವವರು’ ಅಥವಾ ‘ಗೌರವಾನ್ವಿತರು’ ಎಂದರ್ಥ ಹಾಗೂ ಕನ್ನಡದಲ್ಲಿ 'ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ' ಎಂದರ್ಥ .

ಅತ್ತೆಯ ಮುದ್ದಿನ ಜೊತೆ ಐರಾ

ಅತ್ತೆಯ ಮುದ್ದಿನ ಜೊತೆ ಐರಾ

loader