ಕುರುಕ್ಷೇತ್ರ ಸಪ್ತ ಸುಂದರಿಯರ ಸೌಂದರ್ಯ; ನೋಡೋದೇ ಚಂದ!

First Published 5, Aug 2019, 4:38 PM IST

ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಸಪ್ತ ಸುಂದರಿಯರು ನಟಿಸಿದ್ದಾರೆ. ಕುಂತಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಭಾರತಿ ವಿಷ್ಣುವರ್ಧನ್. ಉತ್ತರೆಯಾಗಿ ಗಮನ ಸೆಳೆಯಲಿದ್ದಾರೆ ಅದಿತಿ ಆರ್ಯ. ಸುಭದ್ರೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಪವಿತ್ರಾ ಲೋಕೇಶ್. ಕೌರವ ಪಾಳಯದ ನೃತ್ಯಗಾರ್ತಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಅವರೆಲ್ಲರ ಫೋಟೋಗಳು ಇಲ್ಲಿವೆ ನೋಡಿ. 

ಕುರುಕ್ಷೇತ್ರದಲ್ಲಿ ಉತ್ತರೆಯಾಗಿ ಅದಿತಿ ಆರ್ಯ

ಕುರುಕ್ಷೇತ್ರದಲ್ಲಿ ಉತ್ತರೆಯಾಗಿ ಅದಿತಿ ಆರ್ಯ

ಕುಂತಿ ಅವತಾರದಲ್ಲಿ ಭಾರತಿ ವಿಷ್ಣುವರ್ಧನ್

ಕುಂತಿ ಅವತಾರದಲ್ಲಿ ಭಾರತಿ ವಿಷ್ಣುವರ್ಧನ್

ನೃತ್ಯಗಾರ್ತಿ ಹರಿಪ್ರಿಯಾ

ನೃತ್ಯಗಾರ್ತಿ ಹರಿಪ್ರಿಯಾ

ಧುರ್ಯೋಧನ ಪತ್ನಿ ಭಾನುಮತಿ ಮೇಘನಾ ರಾಜ್

ಧುರ್ಯೋಧನ ಪತ್ನಿ ಭಾನುಮತಿ ಮೇಘನಾ ರಾಜ್

ಸುಭದ್ರೆಯಾಗಿ ಪವಿತ್ರಾ ಲೋಕೇಶ್

ಸುಭದ್ರೆಯಾಗಿ ಪವಿತ್ರಾ ಲೋಕೇಶ್

ರುಕ್ಮಿಣಿಯಾಗಿ ಪ್ರಗ್ಯಾ ಜೇಸ್ವಾಲ್

ರುಕ್ಮಿಣಿಯಾಗಿ ಪ್ರಗ್ಯಾ ಜೇಸ್ವಾಲ್

ದ್ರೌಪದಿ ಪಾತ್ರವನ್ನು ನಿರ್ವಹಿಸಿದ್ದಾರೆ ಸ್ನೇಹಾ

ದ್ರೌಪದಿ ಪಾತ್ರವನ್ನು ನಿರ್ವಹಿಸಿದ್ದಾರೆ ಸ್ನೇಹಾ

loader