'ಪದ್ಮಾವತಿ' ಜಪ ಮಾಡಿದ್ಲು ಪದ್ದು; ಹುಡುಗರು ಜಪ ಮಾಡಿದ್ದು ಇವರದ್ದು!
ಕಲರ್ಸ್ ಕನ್ನಡ ವಾಹಿನಿಯ ಖ್ಯಾತ ಧಾರಾವಾಹಿಯಾದ 'ಪದ್ಮಾವತಿ' ಪದ್ದು ಅಲಿಯಾಸ್ ದೀಪ್ತಿ ಮಾನೆ ಎಂದೂ ನೋಡಿರದ ಫೋಟೋಗಳು!
110

'ಪದ್ಮಾವತಿ'ಯ ಪದ್ದು ರಿಯಲ್ ನೇಮ್ ದೀಪ್ತಿ ಮಾನೆ.

210
ಬಿಎಸ್ಸಿ ಇನ್ ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

310
ಫುಡ್ ಆ್ಯಂಡ್ ಟ್ರಾವೆಲ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ!

410
ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ 'ಪದ್ಮಾವತಿ'ಯಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.

510
ವಿದ್ಯಾಭ್ಯಾಸದ ನಡುವೆ ತಮಿಳು ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ್ದರು.

610
ದೀಪ್ತಿ ಲೈಫ್‌ನಲ್ಲಿ ಕೋಪಕ್ಕೆ ಜಾಗವಿಲ್ಲ. ಸದಾ ನಗುನಗುತ್ತಾ ಇರುವುದೇ ಜೀವನ ಎನ್ನುತ್ತಾರೆ.

710
ಸೂಪರ್ ಹ್ಯಾಪಿ ಮೂಮೆಂಟ್ ಅಂದ್ರೆ ಚಿತ್ರದುರ್ಗದಲ್ಲಿ ಅಭಿಮಾನಿಗಳನ್ನು ಕಂಡು ಆನಂದ ಭಾಷ್ಮ ಬಂದ ಕ್ಷಣ

810
ಪದ್ಮಾವತಿ ಶೂಟಿಂಗ್ ಸಮಯದಲ್ಲಿ ಕಾಲಿಗೆ ದೊಡ್ಡ ಪೆಟ್ಟು ಬಿದ್ದಿದ್ದು ಈಗಲೂ ಭಯಪಡಿಸುತ್ತಂತೆ!

910
‘ನಮ್ಮೂರ ಹೈಕ್ಲು’ ಹಾಗೂ ‘ಹಿಂಗ್ಯಾಕೆ ಕನ್ನಡ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

1010
ದೀಪ್ತಿ ಮಾತೃ ಭಾಷೆ ತೆಲುಗು ಆದರೆ ತುಂಬಾ ಇಷ್ಟಪಟ್ಟು ಮಾತನಾಡುವುದು ಹಾಗೂ ಕೆಲಸ ಮಾಡುವುದು ಕನ್ನಡದಲ್ಲಿ.

Latest Videos