Phi Phi Islandನಲ್ಲಿ ‘ನಾಗಿಣಿ’ ಹಾಟ್ ಲುಕ್ ವೈರಲ್!

First Published 13, May 2019, 1:48 PM

ಜೀ ಕನ್ನಡ ವಾಹಿನಿಯ ಖ್ಯಾತ ಧಾರಾವಾಹಿ 'ನಾಗಿಣಿ' ಅಮೃತಾ ಅಲಿಯಾಸ್ ದೀಪಿಕಾ ದಾಸ್ ಫೀ ಫೀ ದ್ವೀಪದಲ್ಲಿ ಕಾಲ ಕಳೆಯುತ್ತಿರುವ ಫೋಟೋಗಳು ಇಲ್ಲಿವೆ.

ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ದೀಪಿಕಾ ದಾಸ್.

ಜೀ ಕನ್ನಡ ವಾಹಿನಿಯಲ್ಲಿ 'ನಾಗಿಣಿ' ಧಾರಾವಾಹಿಯಲ್ಲಿ ‘ಅಮೃತ’ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದೀಪಿಕಾ ದಾಸ್ ರಾಕಿಂಗ್ ಸ್ಟಾರ್ ಯಶ್ ಅವರ ಚಿಕ್ಕಮ್ಮನ ಮಗಳು.

ದೀಪಿಕಾ ಬರ್ತಡೇ ಫೆಬ್ರವರಿ 23,1993.

ದೀಪಿಕಾ ಬರ್ತಡೇ ಫೆಬ್ರವರಿ 23,1993.

2014 ರಲ್ಲಿ ದೂಧ್ ಸಾಗರ್ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ್ದಾರೆ.

2017 ರಲ್ಲಿ ಡ್ರೀಮ್ ಗರ್ಲ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ.

ನಾಗಿಣಿ ಧಾರಾವಾಹಿಯಲ್ಲಿ 900 ಕ್ಕೂ ಹೆಚ್ಚು ಸಂಚಿಕೆಗಳನ್ನು ಮುಗಿಸಿದ್ದಾರೆ.