MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Entertainment
  • ಜನ ನಾಯಗನ್' ಚಿತ್ರದ ಕುರಿತು ಬಿಗ್‌ ಅಪ್ಡೇಟ್‌; ಹೈ ಕೋರ್ಟ್‌ ಹೇಳಿದ್ದಿಷ್ಟೇ!

ಜನ ನಾಯಗನ್' ಚಿತ್ರದ ಕುರಿತು ಬಿಗ್‌ ಅಪ್ಡೇಟ್‌; ಹೈ ಕೋರ್ಟ್‌ ಹೇಳಿದ್ದಿಷ್ಟೇ!

ವಿಜಯ್ ನಟನೆಯ 'ಜನ ನಾಯಗನ್‌' ಚಿತ್ರದ ಪೈರಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ.  ಪೈರಸಿ ಮಾಡಿದ ಚಿತ್ರವನ್ನು 12 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದು, ತನಿಖೆ ಮುಂದುವರೆದಿದೆ. ಅಷ್ಟಕ್ಕೂ ಕೋರ್ಟ್‌ಹೇಳಿದ್ದೇನು ಗೊತ್ತಾ? 

2 Min read
Author : Bhimasi M Koleppanavar
Published : Jul 02 2026, 03:23 PM IST
Share this Photo Gallery
  • FB
  • TW
  • Linkdin
  • Whatsapp
16
ವಿಜಯ್‌ ಬೆಂಬಿಡದ ವಿವಾದ
Image Credit : PTI

ವಿಜಯ್‌ ಬೆಂಬಿಡದ ವಿವಾದ

ಜನ ನಾಯಗನ್‌ ಚಿತ್ರಕ್ಕೆ ಹಿಡಿದ ಶನಿ ರೀಲೀಸ್‌ಗೂ ಮುನ್ನವೇ ಪ್ರವೇಶ ಮಾಡಿತ್ತು. ಚುನಾವಣೆಗೂ ಮುಂಚೆ ವಿಜಯ್‌ ಎದುರಿಸಿದ ಕಷ್ಟಗಳು ಅಷ್ಟಿಷ್ಟಲ್ಲ, ಅವರ ಪತ್ನಿ ವಿಚ್ಛೇದನ, ಕೆರೂರು ದುರಂತ ಹಾಗೂ ಜನ ನಾಯಗನ್‌ ವಿವಾದಗಳು ವಿಜಯ್‌ ಅವರನ್ನು ಮಕಾಡೆ ಮಲಗಿಸಲು ತಲೆ ಎತ್ತಿ ನಿಂತಿದ್ದವು ಎನ್ನುವುದು ಮೇಲ್ನೋಟಕ್ಕೆ ಸತ್ಯವಾದರೂ ಅದೇ ಖಚಿತವಾಗಿತ್ತು. ಇದೀಗ ಮದ್ರಾಸ್ ಹೈ ಕೋರ್ಟ್ ಮಹತ್ವದ ಆದೇಶ ಒಂದನ್ನು ಹೊರ ಹಾಕಿದೆ. ಅದೇನು ಅಂತಾ ನೋಡೋಣ ಬನ್ನಿ .

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಪೊಲೀಸ್‌ರ ಹೇಳಿಕೆ ಏನು?
Image Credit : ANI

ಪೊಲೀಸ್‌ರ ಹೇಳಿಕೆ ಏನು?

ಜನ ನಾಯಗನ್‌ ಚಿತ್ರದ ಕುರಿತು ಚಿತ್ರ ಬಿಡುಗಡೆ ಪ್ರಾರಂಭದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿತು. ಅಲ್ಲದೇ ಈ ಜನ ನಾಯನ್‌ ಚಿತ್ರವನ್ನು ಪೈರಸಿ ಮಾಡಿದ್ದಾರೆಂಬ ಆರೋಪದ ಮೇಲೆ ಬಂಧಿತರಾಗಿರುವ ಇಬ್ಬರ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ, ಅಂತರ್ಜಾಲದಲ್ಲಿ ಅಕ್ರಮವಾಗಿ ಪೋಸ್ಟ್ ಮಾಡಲಾದ ಜನ ನಾಯಗನ್ ಚಿತ್ರವನ್ನು 12 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂಬ ಪೊಲೀಸರ ಹೇಳಿಕೆಯನ್ನು ಅಂಗೀಕರಿಸಿದೆ.

Related Articles

Related image1
Thalapathy Vijay: ರಾಜಕೀಯದಲ್ಲೂ ಮಾಸ್ ಮಹಾರಾಜನಾ ವಿಜಯ್? ವೈರಲ್ ವಿಡಿಯೋ ಹಿಂದಿನ ಸತ್ಯ ಏನು?
36
21 ಜನರ ವಿರುದ್ಧ ಪ್ರಕರಣ ದಾಖಲು!
Image Credit : Chat gpt

21 ಜನರ ವಿರುದ್ಧ ಪ್ರಕರಣ ದಾಖಲು!

ಮುಖ್ಯಮಂತ್ರಿ ವಿಜಯ್ ನಟಿಸಿದ ಜನ ನಾಯಗನ್ ಚಿತ್ರ ಅಕ್ರಮವಾಗಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಚಲನಚಿತ್ರ ನಿರ್ಮಾಣ ಕಂಪನಿ ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಚೆನ್ನೈ ಸೈಬರ್ ಕ್ರೈಮ್ ಪೊಲೀಸರು 21 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಹಲವರನ್ನು ಬಂಧಿಸಿದ್ದಾರೆ.

46
ಬಂಧಿತರ ಜಾಮೀನು ಅರ್ಜಿ ವಜಾ!
Image Credit : theactorvijayteamoff/Instagram

ಬಂಧಿತರ ಜಾಮೀನು ಅರ್ಜಿ ವಜಾ!

ಈ ಪ್ರಕರಣದಲ್ಲಿ ಬಂಧಿತರಾಗಿರುವ ರಜನಿಕಾಂತ್ ಮತ್ತು ಜಯಪ್ರಕಾಶ್ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಗಳನ್ನು ಹೈ ಕೋರ್ಟ್ ಮುಲಾಜಿಲ್ಲದೇ ತಿರಸ್ಕರಿಸಿದೆ.

56
ತಲೆಮರೆಸಿಕೊಂಡವರು ಎಷ್ಟು ಜನ!
Image Credit : Asianet News

ತಲೆಮರೆಸಿಕೊಂಡವರು ಎಷ್ಟು ಜನ!

ಈ ಅರ್ಜಿಗಳನ್ನು ನ್ಯಾಯಾಧೀಶ ಸಿ. ಕುಮಾರಪ್ಪನ್ ಅವರ ಮುಂದೆ ವಿಚಾರಣೆಗೆ ಮಂಡಿಸಿದಾಗ, ವೆಬ್‌ಸೈಟ್‌ನಲ್ಲಿ ಕಾನೂನುಬಾಹಿರವಾಗಿ ಪೋಸ್ಟ್ ಮಾಡಲಾದ ಜನ ನಾಯಗನ್ ಚಿತ್ರವನ್ನು 12 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

66
ಇಬ್ಬರಿಗೆ ಇಲ್ಲ ಬಿಡುಗಡೆ ಭಾಗ್ಯ
Image Credit : theactorvijayteamoff

ಇಬ್ಬರಿಗೆ ಇಲ್ಲ ಬಿಡುಗಡೆ ಭಾಗ್ಯ

ಬಂಧಿತ ಇಬ್ಬರು ಶಂಕಿತರಿಗೆ ಜಾಮೀನು ನೀಡುವುದರಿಂದ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ಪೊಲೀಸರು ವಾದಿಸಿದ್ದಾರೆ. ಈ ವಾದಗಳನ್ನು ಒಪ್ಪಿಕೊಂಡ ನ್ಯಾಯಾಧೀಶರು ಇಬ್ಬರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

BM
Bhimasi M Koleppanavar
ಹುಬ್ಬಳ್ಳಿ-ಧಾರವಾಡದ ಮಧ್ಯದ ಶಿವಳ್ಳಿ ನನ್ನ ಹುಟ್ಟೂರು. ಮೈಸೂರಿನಲ್ಲಿ ಎಂ.ಎ. ವ್ಯಾಸಂಗ ಮಾಡುವಾಗಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಹುಬ್ಬಳ್ಳಿಯ ‘ಉದಯವಾಣಿ’ಯಿಂದ ಆರಂಭವಾದ ನನ್ನ ಮಾಧ್ಯಮ ಜರ್ನಿ, ‘ವಿಜಯವಾಣಿ’ ಮತ್ತು ‘ನ್ಯೂಸ್ 18’ ಸಂಸ್ಥೆಗಳ ಮೂಲಕ ಸಾಗಿತು. ಪ್ರಸ್ತುತ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯ, ಕ್ರೈಂ, ಸುದ್ದಿಗಳೇ ಅಚ್ಚು ಮೆಚ್ಚು.
ಮನರಂಜನಾ ಸುದ್ದಿ
ಸಿನಿಮಾ
ಸುದ್ದಿ
ದಳಪತಿ ವಿಜಯ್

Latest Videos
Recommended Stories
Recommended image1
Karna Serial: ಹನಿಮೂನ್​ ಮೂಡ್​ನಲ್ಲಿ ಕರ್ಣ- ನಿತ್ಯಾ: ಸೀರಿಯಲ್​ ಫ್ಯಾನ್ಸ್​ ಸಕತ್​ ಖುಷಿ
Recommended image2
'ಯಶ್ ನಮ್ಮ ಹುಡುಗ, ನನ್ನ ತಮ್ಮನಂತೆ ನೋಡ್ತೀನಿ': ಟಾಕ್ಸಿಕ್ ನೋಡಿ ಶಿವಣ್ಣ ಫುಲ್ ಖುಷ್!
Recommended image3
ಒಂದೇ ವಾರ.. 70 ಲಕ್ಷ ವೀವ್ಸ್, 5 ಲಕ್ಷ ಆದಾಯ! ವೈರಲ್ ಆದ ವಿಡಿಯೋದಿಂದ ಮಧು ಗೌಡ ಗಳಿಸಿದ್ದು ಇಷ್ಟೊಂದಾ?
Related Stories
Recommended image1
Thalapathy Vijay: ರಾಜಕೀಯದಲ್ಲೂ ಮಾಸ್ ಮಹಾರಾಜನಾ ವಿಜಯ್? ವೈರಲ್ ವಿಡಿಯೋ ಹಿಂದಿನ ಸತ್ಯ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved