ಮಂಡ್ಯ ಎಂಪಿ ತಂಗಿ, ಅಂಬಿ ಕಬೂತರ್ ಪ್ರಿಯಾ ವಿನ್ಸೆಂಟ್ ಫೋಟೋಸ್!

First Published 26, Sep 2019, 2:25 PM IST

ನಟನೆಯಲ್ಲಿ ಪರಿಣಿತೆ, ಮಕ್ಕಳಿಗೆ ಮದರ್ ಇಂಡಿಯಾ, ಸಹೋದರಿಯರಿಗೆ ಹಿರಿಯಮ್ಮ ಎಲ್ಲರ ನೆಚ್ಚಿನ ಮಂಡ್ಯ ಸಂಸದೆ, ಅಂಬರೀಶ್ ಪತ್ನಿ ಸುಮಲತಾ ಅವರ ಕಿರಿಯ ಸಹೋದರಿ ಪ್ರಿಯಾ ವಿನ್ಸೆಂಟ್ ಫೋಟೋಸ್‌...

ಸುಮಲತಾ ತಂದೆ ಮದನ್ ಮೋಹನ್ ಹಾಗೂ ತಾಯಿ ರೂಪ.

ಸುಮಲತಾ ತಂದೆ ಮದನ್ ಮೋಹನ್ ಹಾಗೂ ತಾಯಿ ರೂಪ.

ಐವರು ಮಕ್ಕಳಲ್ಲಿ ಸುಮಲತಾ ನಾಲ್ಕನೇಯವರು.

ಐವರು ಮಕ್ಕಳಲ್ಲಿ ಸುಮಲತಾ ನಾಲ್ಕನೇಯವರು.

ಮೊದಲನೆ ಮಗಳು ರೇಣುಕಾ, ಎರಡನೇಯವರು ರೋಹಿಣಿ, ಮೂರನೇಯವರು ರಾಜೇಂದ್ರ ಪ್ರಸಾದ್. ಐದನೇಯವರು ಕೃಷ್ಣ ಪ್ರಿಯಾ .

ಸುಮಲತಾ ತಂದೆ ಇಂಗ್ಲೆಂಡ್‌ನಲ್ಲಿ ತರಬೇತು ಪಡೆದ ಭಾರತದ ಮೊದಲ ಸ್ಪೆಷಲ್ ಎಫೆಕ್ಟ್ ಆರ್ಟಿಸ್ಟ್.

50-70ರ ದಶಕದಲ್ಲಿ ಸುಮತಲಾ ತಂದೆಗೆ ‘Chief Of Optics’ ಎಂಬ ಬಿರುದು ಪಡೆದಿದ್ದರು.

7 ವರ್ಷದವರಿದ್ದಾಗಲೇ ಸುಮಲತಾ ತಂದೆಯನ್ನು ಕಳೆದುಕೊಂಡರು.

ಸುಮಲತಾ ಬಾಲ್ಯದಲ್ಲಿ ಕೋಳಿ ಮರಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಎಲ್ಲ ಕೋಳಿಗಳಿಗೆ ಅಕ್ಕ-ತಂಗಿಯೊಂದಿಗೆ ಸೇರಿ ಹೆಸರಿಡುತ್ತಿದ್ದರು

ಸುಮಲತಾ ಮುದ್ದಿನ ಕೋಳಿಯಿಂದ ತಾಯಿ ಚಿಕನ್ ಕರಿ ಮಾಡಿದ್ದಕ್ಕೆ ದಿನವಿಡೀ  ಅತ್ತಿದ್ದರಂತೆ.

ಸುಮಲತಾ ಪ್ರಿಯಾರನ್ನು ಕಿಟ್ಟು ಎಂದೇ ಕರೆಯುತ್ತಾರೆ.

ಸುಮಲತಾ ಹಾಗೂ ಪ್ರಿಯಾಳಿಗೆ ಅಣ್ಣ ರಾಜೇಂದ್ರ ಬಾಡಿಗಾರ್ಡ್ ಆಗಿದ್ರಂತೆ. ಶಾಲಾ ದಿನಗಳಲ್ಲಿ ಸೈಕಲ್ ತುಳಿದುಕೊಂಡು ಎಷ್ಟೋ ಸಲ ರಸ್ತೆಯಲ್ಲಿ ಬಿದ್ದಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಸುಮಲತಾ ಹುಟ್ಟು ಹಬ್ಬದಂದು ತಂಗಿ ಪ್ರಿಯಾ ಸಹ ಶಾಲೆಯಲ್ಲಿ ಸ್ವೀಟ್ ಹಂಚಲು ಹೋಗುತ್ತಿದ್ದರು.

ಕೆಲವು ಸ್ಟೀಟ್ಸನ್ನು ಶಿಕ್ಷಕರಿಗೆ ಕೊಟ್ಟು, ಉಳಿಸಿಕೊಂಡು ಬಂದು ಮನೆಯಲ್ಲಿ ಇವರೇ ತಿನ್ನುತ್ತಿದ್ದರಂತೆ.

ಸುಮಲತಾಗೆ ಲೈಫ್ ಇನ್‌ಸ್ಪಿರೇಷನ್  ಅಮ್ಮನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಶಾಲೆಗೆ ಲೇಟ್ ಆಗಿ ಹೋದರೂ ಸುಮಲತಾ ಟಾಪರ್ ಆಫ್ ದಿ ಕ್ಲಾಸ್.

10ನೇ ತರಗತಿಯಲ್ಲಿದಾಗ ‘Beauty Pageant' ಅವಾರ್ಡ್ ಪಡೆದಿದ್ದರಂತೆ!

ತನ್ನ ಪುಸ್ತಕದಲ್ಲಿ ಕಮಲ್ ಹಾಸ್ ಫೋಟೋಗಳನ್ನು ಇಟ್ಟಿಕೊಳ್ಳುತ್ತಿದ್ದರಂತೆ.

loader