ದತ್ತು ಪಡೆದ ಮಗುವಿನ ಬಗ್ಗೆ ಕೆಟ್ಟ ಕಮೆಂಟ್..ಕೆಂಡವಾದ ಮಂದಿರಾ

First Published Apr 13, 2021, 10:42 PM IST

ಮುಂಬೈ(ಏ. 13)  ನಟಿ., ನಿರೂಪಕಿ ಮಂದಿರಾ ಬೇಡಿ ಮತ್ತು ಅವರ ಪತಿ ರಾಜ್ ಕುಶಾಲ್ ಕಳೆದ ವರ್ಷ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದರು. ತಾರಾ ಬೇಡಿ ಕುಶಾಲ್ ಎಂದು ನಾಮಕರಣ ಮಾಡಿದ್ದರು.  ಆದರೆ ಸೋಶಿಯಲ್ ಮೀಡಿಯಾ ಇದನ್ನೇ  ಇಟ್ಟುಕೊಂಡು ಟ್ರೋಲ್ ಮಾಡಿತ್ತು.