ಅರ್ಜುನ್ ಕಪೂರ್: ಫ್ಲಾಪ್ ನಟ ಆದ್ರೂ ಕೋಟ್ಯಾಧಿಪತಿ, ಒಂದು ಸಿನಿಮಾಗೆ ಇಷ್ಟು ಸಂಭಾವನೆ!
ನಿರ್ಮಾಪಕ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ 40 ವರ್ಷಕ್ಕೆ ಕಾಲಿಟ್ಟಿದ್ದಾರೆ. ೨೦೧೨ರ 'ಇಷ್ಕ್ಜಾದೆ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಅವರ ಜೀವನಶೈಲಿ, ಆಸ್ತಿ, ಕಾರುಗಳ ಸಂಗ್ರಹದ ಬಗ್ಗೆ ತಿಳಿಯೋಣ.
16

Image Credit : instagram
40ರ ಹರೆಯದ ಅರ್ಜುನ್ ಐಷಾರಾಮಿ ಜೀವನಕ್ಕೆ ಮಾರುಹೋಗಿದ್ದಾರೆ. ಸಿನಿಮಾಗಳಲ್ಲಿ ಸೋತರೂ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ.
26
Image Credit : instagram
ಅರ್ಜುನ್ ಕಪೂರ್ ಕೋಟಿ ಕೋಟಿ ಆಸ್ತಿಯ ಒಡೆಯ. ವರದಿಗಳ ಪ್ರಕಾರ, ಅವರ ಬಳಿ 85ಕೋಟಿ ಆಸ್ತಿ ಇದೆ. ವಾರ್ಷಿಕ 10 ಕೋಟಿ ಗಳಿಸುತ್ತಾರೆ.
36
Image Credit : instagram
ಅರ್ಜುನ್ ಒಂದು ಚಿತ್ರಕ್ಕೆ 6-7 ಕೋಟಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಿಂದಲೂ 50-60 ಲಕ್ಷ ಗಳಿಸುತ್ತಾರೆ.
46
Image Credit : instagram
ಅರ್ಜುನ್ ದುಬಾರಿ ಕಾರುಗಳ ಪ್ರಿಯ. ಮರ್ಸಿಡಿಸ್, ಮಾಸೆರಾಟಿ, ಲ್ಯಾಂಡ್ ರೋವರ್, ವೋಲ್ವೋ ಕಾರುಗಳನ್ನು ಹೊಂದಿದ್ದಾರೆ.
56
Image Credit : instagram
ಜುಹು ಮತ್ತು ಬಾಂದ್ರಾದಲ್ಲಿ ಅರ್ಜುನ್ ಐಷಾರಾಮಿ ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಜುಹುವಿನಲ್ಲಿ ತಂಗಿ ಅಂಶುಲಾ ಜೊತೆ ವಾಸಿಸುತ್ತಾರೆ.
66
Image Credit : instagram
ಅರ್ಜುನ್ ಕಪೂರ್ ಕುಟುಂಬದವರು. ತಂದೆ ಬೋನಿ ಕಪೂರ್, ಚಿಕ್ಕಪ್ಪ ಅನಿಲ್ ಕಪೂರ್, ಸಂಜಯ್ ಕಪೂರ್ ಚಿತ್ರರಂಗದ ಗಣ್ಯರು.
Latest Videos