ಮುಂಬೈ ಸ್ಟ್ರೀಟ್‌ನಲ್ಲಿ ಕತ್ರೀನಾ ಸೈಕ್ಲಿಂಗ್..! ಇಲ್ಲಿವೆ ಫೊಟೋಸ್

First Published 3, Aug 2020, 11:27 AM

ಬಾಲಿವುಡ್ ನಟಿ ಕತ್ರೀನಾ ಕೈಫ್ ಮುಂಬೈ ಸ್ಟ್ರೀಟ್‌ನಲ್ಲಿ ಸೈಕ್ಲಿಂಗ್ ಮಾಡಿದ್ದಾರೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಲಾಕ್‌ ಆಗಿದ್ದ ಸೆಲೆಬ್ರಿಟಿಗಳು ನಿಧಾನಕ್ಕೆ ಹೊರಗೆ ಬರುತ್ತಿದ್ದಾರೆ. ಇಲ್ಲಿವೆ ಫೋಟೋಸ್

ಬಾಲಿವುಡ್ ನಟಿ ಕತ್ರೀನಾ ಕೈಫ್ ಮುಂಬೈ ಸ್ಟ್ರೀಟ್‌ನಲ್ಲಿ ಸೈಕ್ಲಿಂಗ್ ಮಾಡಿದ್ದಾರೆ.

ಲಾಕ್‌ಡೌನ್‌ನಿಂದ ಮನೆಯಲ್ಲೇ ಲಾಕ್‌ ಆಗಿದ್ದ ಸೆಲೆಬ್ರಿಟಿಗಳು ನಿಧಾನಕ್ಕೆ ಹೊರಗೆ ಬರುತ್ತಿದ್ದಾರೆ.

ಕೊರೋನಾ ವೈರಸ್‌ ಸಂಕಷ್ಟದ ನಡುವೆ ಫಿಟ್‌ನೆಸ್‌ಗಾಗಿ ಸೈಕ್ಲಿಂಗ್ ಮಾಡುವ ಬಾಲಿವುಡ್ ಸಹುದ್ಯೋಗಿಗಳ ಲೀಗ್‌ ಜೊತೆ ಸೇರಿ ಕತ್ರೀನಾ ಸೈಕ್ಲಿಂಗ್ ಮಾಡಿದ್ದಾರೆ.

ತಮ್ಮ ಸ್ನೇಹಿತರೊಬ್ಬರ ಜೊತೆ ಮುಂಬೈನ ಸ್ಟ್ರೀಟ್‌ನಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಕತ್ರಿನಾ ಕ್ಯಾಮೆರಾಗೆ ಸಿಕ್ಕಿ ಬಿದ್ದಿದ್ದಾರೆ.

ಬ್ಲಾಕ್‌ ಟೀ ಶರ್ಟ್ ಹಾಗೂ ಬ್ಲಾಕ್‌ ಜೆಗ್ಗಿನ್ಸ್ ಹಾಕಿದ್ದ ಥಗ್ಸ್ ಆಫ್ ಹಿಂದೂಸ್ತಾನ್ ನಟಿ ಕ್ಯಾಪ್ ಧರಿಸಿಕೊಂಡು ಮಾಸ್ಕ್, ಗ್ಲೌಸ್ ಹಾಕಿ ಸೈಕ್ಲಿಂಗ್ ಮಾಡಿದ್ದಾರೆ.

ಭಾರತ್ ಸಿನಿಮಾದ ಕತ್ರೀನಾ ಅವರ ಕೋ ಸ್ಟಾರ್ ಸಲ್ಮಾನ್ ಖಾನ್ ಅವರೂ ಇತ್ತೀಚೆಗೆ ಸೈಕ್ಲಿಂಗ್ ಮಾಡುವುದು ಕಂಡು ಬಂದಿತ್ತು.

ಈ ನಡುವೆ ಆಯುಷ್ಮಾನ್ ಖೂರಾನ ಕೂಡಾ ಚಂಡೀಗಡದಲ್ಲಿ ಸೈಕ್ಲಿಂಗ್ ಮಾಡುವುದು ಸುದ್ದಿಯಾಗಿತ್ತು.

ಸಹನಟಿ ಜಾಕ್ವೆಲಿನ್ ಫರ್ನಾಂಡೀಸ್ ಜೊತೆ ಸಲ್ಮಾನ್ ಪಾನ್ವೆಲ್ ಫಾರ್ಮ್ ಹೌಸ್ ಸನಿಹ ಸೈಕ್ಲಿಂಗ್ ಮಾಡುತ್ತಿದ್ದರು.

ಲಾಕ್‌ಡೌನ್‌ ಸಮಯದಲ್ಲಿ ಜಾಕ್ವೆಲಿನ್ ಸಲ್ಮಾನ್‌ ಅವರ ಪಾನ್ವೆಲ್  ಫಾರ್ಮ್‌ಹೌಸ್‌ನಲ್ಲಿ ಉಳಿದುಕೊಂಡಿದ್ದರು.

ಈ ಸಂದರ್ಭ ತೇರೇ ಬಿನಾ ಎಂಬ ಹಾಡಿನ ಚಿತ್ರೀಕರಣವೂ ನಡೆದಿತ್ತು.

ಪತ್ನಿ ತಾಹಿರಾ ಕಷ್ಯಪ್ ಜೊತೆ ಆಯುಷ್ಮಾನ್ ಸೈಕ್ಲಿಂಗ್ ಮಾಡುತ್ತಿದ್ದರು.

ಇತ್ತೀಚೆಗಷ್ಟೇ ಕತ್ತೀನಾ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದು, ಇಶಾನ್ ಖಟ್ಟರ್ ಹಾಗೂ ಸಿದ್ದಾಂತ್ ಚತುರ್ವೇದಿ ಜೊತೆ ಕಾಮೆಡಿ ಹಾರರ್‌ ಸಿನಿಮಾ 'ಫೋನ್ ಬೂತ್'ಮಾಡಲಿದ್ದಾರೆ.

loader