MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ವಯಸ್ಸು 75 ದಾಟಿದರೂ ರಜಿನಿಕಾಂತ್ ಸಖತ್ ಆಕ್ಟೀವ್, 'ರಜಿನಿ ದಿನಚರಿ' ಗುಟ್ಟು ಬಿಚ್ಚಿಟ್ಟ ಜೈಲರ್ 2 ಸಹನಟಿ

ವಯಸ್ಸು 75 ದಾಟಿದರೂ ರಜಿನಿಕಾಂತ್ ಸಖತ್ ಆಕ್ಟೀವ್, 'ರಜಿನಿ ದಿನಚರಿ' ಗುಟ್ಟು ಬಿಚ್ಚಿಟ್ಟ ಜೈಲರ್ 2 ಸಹನಟಿ

ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಪ್ರಸ್ತುತ ಜೈಲರ್ 2 ಸಿನಿಮಾದ ಸಕ್ಸಸ್‌ನಲ್ಲಿದ್ದಾರೆ. ಅಂದ್ಹಾಗೆ ಅವರಿಗೆ ವಯಸ್ಸು 75. ಇನ್ನೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೀಗಿರುವಾಗ ರಜಿನಿಕಾಂತ್ ಅವರ ಫಿಟ್ನೆಸ್‌ನ ಗುಟ್ಟು ಏನು ಅನ್ನೋ ವಿವರ ಈ ಸ್ಟೋರಿಯಲ್ಲಿ ನೀಡಲಾಗಿದೆ.

1 Min read
Author : Ganesh Mabla Gowda
Published : Oct 18 2026, 08:47 PM IST
Share this Photo Gallery
  • FB
  • TW
  • Linkdin
  • Whatsapp
16
ರಜಿನಿ ಹೇಗೆ ಫಿಟ್ನೆಸ್ ಮೆಂಟೇನ್ ಮಾಡ್ತಾರೆ?
Image Credit : X

ರಜಿನಿ ಹೇಗೆ ಫಿಟ್ನೆಸ್ ಮೆಂಟೇನ್ ಮಾಡ್ತಾರೆ?

ರಜಿನಿಕಾಂತ್ ಅಂದ್ರೆ ಸ್ಫೂರ್ತಿಯ ಚಿಲುಮೆ. ತಮ್ಮ 75ನೇ ವರ್ಷದಲ್ಲೂ ರಜಿನಿಕಾಂತ್ ಫುಲ್ ಆಕ್ಟೀವ್. ದಿನವೀಡಿ ಶೂಟಿಂಗ್ ಅದು ಇದು ಅಂತಾ ಓಡಾಡುತ್ತಲೇ ಇರುತ್ತಾರೆ. ಹಾಗಿದ್ದರೆ 75 ವರ್ಷದ ರಜಿನಿಕಾಂತ್‌ಗೆ ಸುಸ್ತು ಆಗೋದಿಲ್ವಾ? ಅವರು ಹೇಗೆ ತಮ್ಮ ಫಿಟ್ನೆಸ್ ಮೆಂಟೇನ್ ಮಾಡ್ತಾರೆ? ಈ ಬಗ್ಗೆ ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಅವರ ಸಹ ನಟಿ ಮಿರ್ನಾ ಮೆನನ್ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದಿನ ಆರಂಭ ಹೇಗಿರುತ್ತದೆ?
Image Credit : X

ದಿನ ಆರಂಭ ಹೇಗಿರುತ್ತದೆ?

  • ರಜನಿಕಾಂತ್ ಸೆಟ್‌ಗೆ ಬರುವ ಮೊದಲು ವ್ಯಾಯಾಮ ಮಾಡಿಯೇ ಬುರುತ್ತಾರೆ
  • ಜಿಮ್ ಸೌಲಭ್ಯಗಳಿಲ್ಲದ ಸ್ಥಳಗಳಲ್ಲೂ ನಿಯಮಿತವಾಗಿ ವ್ಯಾಯಾಮ ಮಾಡುತ್ತಾರೆ
  • ತಮ್ಮ ಕೋಣೆಯಲ್ಲಿ ವ್ಯಾಯಾಮಹದ ಸಲಕರಣೆಗಳನ್ನು ಇಟ್ಟುಕೊಂಡಿದ್ದಾರೆ
  • ತಮ್ಮ ಆರೋಗ್ಯದ ಗುಟ್ಟು ಕಾಪಾಡಿಕೊಳ್ಳಲು ಆಗಾಗ ವ್ಯಾಯಾಮ ಮಾಡುತ್ತಾರೆ

Related Articles

Related image1
ಭಯ ಇಲ್ಲದೇ ಗಬ್ಬೆದ್ದು ಹೋಗಿರುವ ಸ್ವಿಚ್‌ ಬೋರ್ಡ್ ಕ್ಲೀನ್‌ಗೆ ಈ ವಸ್ತು ಬಳಸಿ
Related image2
IND vs WI: ಬಿಸಿಸಿಐಗೆ ₹250 ಕೋಟಿ ಜಾಕ್‌ಪಾಟ್, ವೆಸ್ಟ್ ಇಂಡೀಸ್‌ಗೆ ಸಿಗೋದು 'ಸೊನ್ನೆ'! ಸಿಡಿದೆದ್ದ ವಿಂಡೀಸ್
36
ಸ್ವಿಮ್ಮಿಂಗ್
Image Credit : Instagram

ಸ್ವಿಮ್ಮಿಂಗ್

  • ತಮ್ಮ ದಿನಚರಿಯಲ್ಲಿ ಸ್ವಿಮ್ಮಿಂಗ್ ಲಿಸ್ಟ್‌ನಲ್ಲಿದೆ ಎಂದು ಹೇಳಲಾಗಿದೆ
  • ಸ್ವಿಮ್ಮಿಂಗ್ ಹೃದಯದ ಆರೋಗ್ಯವನ್ನು ಚೆನ್ನಾಗಿ ಇಡಲಿದೆ
  • ಸ್ವಿಮ್ಮಿಂಗ್ ಅನ್ನು ರಜಿನಿಕಾಂತ್ ನಿಯಮಿತವಾಗಿ ಮಾಡುತ್ತಾರೆ
46
ಟ್ರೆಡ್‌ಮಿಲ್ ಮೇಲೆ ವಾಕಿಂಗ್
Image Credit : Asianet News

ಟ್ರೆಡ್‌ಮಿಲ್ ಮೇಲೆ ವಾಕಿಂಗ್

ಟ್ರೆಡ್‌ಮಿಲ್ ಮೇಲೆ ರಜಿಕಾಂತ್ ನಿತ್ಯವೂ ವಾಕಿಂಗ್ ಮಾಡುತ್ತಾರೆ. ಇದು ಹೃದಯ ಮತ್ತು ಶಾಶ್ವಕೋಶದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ

56
ಸರಳ ಆಹಾರ ಪದ್ದತಿ
Image Credit : X

ಸರಳ ಆಹಾರ ಪದ್ದತಿ

  • ರಜನಿಕಾಂತ್ ಕಟ್ಟುನಿಟ್ಟಿನ ಮತ್ತು ಸರಳವಾದ ಆಹಾರ ಪದ್ದತಿ ರೂಢಿಸಿಕೊಂಡಿದ್ದಾರೆ
  • ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರ ಅವೈಡ್ ಮಾಡುತ್ತಾರೆ
  • ಬಿಳಿ ಆಹಾವನ್ನೂ ತಪ್ಪಿಸುತ್ತಾರೆ (ಬಿಳಿ ಅನ್ನ, ಸಕ್ಕರೆ ಇತರೆ)
  • ಹೆಚ್ಚುವರಿ ಉಪ್ಪು ಮತ್ತು ಕೊಬ್ಬಿನಾಂಶದ ಆಹಾರ ಸೇವನೆ ಮಾಡಲ್ಲ

ಮಾಹಿತಿಗಳ ಪ್ರಕರಾ ತಮ್ಮ ದಿನಚರಿಗಳನ್ನ ನಿತ್ಯವೂ ಪಾಲಿಸಿಕೊಂಡು ಬರುತ್ತಾರೆ. ಕೆಲಸದ ಒತ್ತಡಗಳ ನಡುವೆ ಅದು ಸಾಧ್ಯವಾಗದಿದ್ದಾಗೂ ಕನ್ಸಿಸ್ಟೆನ್ಸಿ ಕಾಪಾಡಿಕೊಂಡು ಬರುತ್ತಾರೆ.

66
ರಜಿನಿಕಾಂತ್ ಆಹಾರ
Image Credit : X

ರಜಿನಿಕಾಂತ್ ಆಹಾರ

ಮಿರ್ನಾ ಮೆನನ್ ನೀಡಿರುವ ಮಾಹಿತಿ ಪ್ರಕಾರ.. ಬೆಳಗ್ಗೆ ಏಳುತ್ತಿದ್ದಂತೆಯೇ ವ್ಯಾಯಾಮ ಮಾಡುತ್ತಾರೆ. ಅವರ ಈ ಅಭ್ಯಾಸ ನನಗೆ ತುಂಬಾ ಇಷ್ಟವಾಯಿತು. ಈಜು ಮತ್ತು ಟ್ರೆಡ್‌ಮಿಲ್ ರನ್ನಿಂಗ್ ಮಾಡುತ್ತಾರೆ. ನಾವು ಶೂಟಿಂಗ್ ಮಾಡುತ್ತಿದ್ದ ಅನೇಕ ಸ್ಥಳಗಳಲ್ಲಿ ಜಿಮ್ ಸೌಲಭ್ಯಗಳು ಇರಲಿಲ್ಲ. ಆದರೆ ಅವರು ತಮ್ಮ ವ್ಯಾಯಾಮ ಉಪಕರಣಗಳು ತಮ್ಮ ಕೋಣೆಯಲ್ಲಿರುವಂತೆ ನೋಡಿಕೊಂಡರು ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ರಜನೀಕಾಂತ್
ಮನರಂಜನಾ ಸುದ್ದಿ
ಜೀವನಶೈಲಿ
ನ್ಯೂಸ್‌ ರೌಂಡ್‌ಅಪ್
 

Latest Videos
Recommended Stories
Recommended image1
ಧುರಂಧರ್ ನಟಿಯ ಈ ಲುಕ್‌ ನೋಡಿದ್ರೆ ಪಡ್ಡೆ ಹೈಕ್ಳಿಗೆ ಚುಟು ಚುಟು ಅನ್ನೋದು ಗ್ಯಾರಂಟಿ: ಇಲ್ಲಿವೆ ಫೋಟೋಸ್!
Recommended image2
bollywood: ಜಾಕಿ ಸಿನೆಮಾ ವಿಲನ್‌ ಮಗ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ, ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!
Recommended image3
Amruthadhaare Gowtam is Back: ಸುಸ್ತಾದ ದೀಪಿಕಾ- ಬೆಚ್ಚಿಬಿದ್ದ ಶಕುಂತಲಾ; ಮುಂದೇನು
Related Stories
Recommended image1
ಭಯ ಇಲ್ಲದೇ ಗಬ್ಬೆದ್ದು ಹೋಗಿರುವ ಸ್ವಿಚ್‌ ಬೋರ್ಡ್ ಕ್ಲೀನ್‌ಗೆ ಈ ವಸ್ತು ಬಳಸಿ
Recommended image2
IND vs WI: ಬಿಸಿಸಿಐಗೆ ₹250 ಕೋಟಿ ಜಾಕ್‌ಪಾಟ್, ವೆಸ್ಟ್ ಇಂಡೀಸ್‌ಗೆ ಸಿಗೋದು 'ಸೊನ್ನೆ'! ಸಿಡಿದೆದ್ದ ವಿಂಡೀಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved