ಜಗ್ಗೇಶ್ ‘ತೋತಾಪುರಿ’ ಫಸ್ಟ್ ಲುಕ್!
First Published Mar 12, 2019, 12:03 PM IST
ಜಗ್ಗೇಶ್ ಮತ್ತೊಮ್ಮೆ ನಗಿಸಲು ಬರುತ್ತಿದ್ದಾರೆ ಎಂಬುದಕ್ಕೆ ‘ತೋತಾಪುರಿ’ ಚಿತ್ರದ ಈ ಫಸ್ಟ್ ಲುಕ್ ಸಾಕ್ಷಿ.ಮಾ.17 ಶನಿವಾರ ಜಗ್ಗೇಶ್ ಅವರ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ಅವರ ಜನ್ಮದಿನಕ್ಕೆ ‘ತೋತಾ ಪುರಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಹೊರಟಿದೆ. ಚಿತ್ರದ ಫಸ್ಟ್ ಲುಕ್ ಜತೆ ‘ತೋತಾಪುರಿ’ಯಲ್ಲಿನ ವಿಶೇಷತೆಗಳನ್ನು ನಿರ್ದೇಶಕ ವಿಜಯ್ ಪ್ರಸಾದ್ ಹೇಳಿಕೊಂಡಿದ್ದಾರೆ.

ಜಗ್ಗೇಶ್ ಅವರ ಪಾಲಿಗೆ ಇದು ಮತ್ತೊಂದು ಹೈ ಬಜೆಟ್ ಸಿನಿಮಾ. ನಿರ್ಮಾಪಕ ಕೆಎ ಸುರೇಶ್ ಅವರು ಯಾವು ದಕ್ಕೂ ಕಡಿಮೆ ಮಾಡಿಲ್ಲ. ಮೇಕಿಂಗ್ ಅದ್ದೂರಿಯಾಗಿ ಬಂದಿದೆ. ಸ್ಟಾರ್ ನಟರ ಸಿನಿಮಾಗಳಿಗೆ ವೆಚ್ಚ ಮಾಡುವ ಬಜೆಟ್ ಈ ಚಿತ್ರಕ್ಕೆ ಹಾಕಲಾಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?