ಸಿದ್ದಾರ್ಥ್‌ ‘ಅಗ್ನಿಸಾಕ್ಷಿ’ ಬಿಟ್ಟೋದ ನಂತರ ಬದಲಾದ ಸನ್ನಿಧಿ!

First Published 24, Sep 2019, 2:02 PM IST

ಪ್ರೇಕ್ಷಕರ ಮನ ಗೆದ್ದು ಮನೆ ಮಗಳಾದ ಕಿರುತೆರೆಯ ಗ್ಲಾಮರಸ್ ಹುಡುಗಿ ಅಗ್ನಿಸಾಕ್ಷಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಬ್ಯೂಟಿಫುಲ್ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿದೆ ನೋಡಿ. 

‘ಲೈಫ್‌ ಹೇಗಿದೆ’? ಎಂದು ವೈಷ್ಣವಿಯನ್ನು ಕೇಳಿದರೆ ‘ಇಟ್ ಈಸ್ ಸಿಂಪಲ್ ಆ್ಯಂಡ್ ಬ್ಯೂಟಿಫುಲ್’ ಎನ್ನುತ್ತಾರೆ.

ವೈಷ್ಣವಿ ಹೆಸರಿಗಿಂತ ಸನ್ನಿಧಿಯೆಂದೇ ಹೆಚ್ಚು ಫೇಮಸ್!

ಸನ್ನಿಧಿ ಪಾತ್ರವು ಪ್ರೇಕ್ಷಕರ ಮನ ಗೆದ್ದಿದೆ.

ಸನ್ನಿಧಿ ಪಾತ್ರವು ಪ್ರೇಕ್ಷಕರ ಮನ ಗೆದ್ದಿದೆ.

ಎಂದೂ ನಟನೆ ಬಗ್ಗೆ ತಲೆಕೆಡಿಸಿಕೊಳ್ಳದ ಸನ್ನಿಧಿಯ ಜೀವನ ಈಗ ನಟನೆಯ ಸುತ್ತಾ ತಿರುಗುತ್ತಿದೆ.

‘ಅಗ್ನಿಸಾಕ್ಷಿ’ ಸೆಟ್‌ನಲ್ಲಿ ಶೂಟಿಂಗ್ ವೇಳೆ ವೈಷ್ಣವಿ ತರ್ಲೆ ಮಾಡುತ್ತಾರಂತೆ!

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಇದ್ದಾರೆ ಸನ್ನಿಧಿ

ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿವಿಧ ವಸ್ತ್ರ ವಿನ್ಯಾಸದವರೊಂದಿಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಸಂಭಾವನೆ ಬಗ್ಗೆ ಕೇಳಿದ್ದಕ್ಕೆ ಸನ್ನಿಧಿ ಗಪ್‌ಚುಪ್‌ ಆದರು.

ಸಮಯ ಸಿಕ್ಕಾಗಲೆಲ್ಲಾ ಪುಸ್ತಕ ಓದುತ್ತಾರೆ ಹಾಗೂ ಡ್ಯಾನ್ಸ್‌ ಮಾಡುತ್ತಾರಂತೆ.

ರಿಯಲ್ ಲೈಫ್‌ ಪಾರ್ಟ್ನರ್ ಬಗ್ಗೆ ಕೇಳಿದರೆ ಟೈಂ ಬರ್ಲಿ ನಾನೇ ಎಲ್ಲರಿಗೂ ಹೇಳಿ ಮದುವೆ ಆಗುತ್ತೇನೆ ಎಂದಿದ್ದಾರೆ.

loader