ಚಿರು ಮನೆಯಲ್ಲಿ ಒಂದಾದ ಘಟಾನುಘಟಿಗಳು, ಅಂಬಿ ಇಲ್ಲದೇ ಕಾಡಿದ ನೆನಪು
ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿರುವ ಮೆಗಾಸ್ಟಾರ್ ಚಿರಂಜೀವಿ ತಮ್ಮ ಹೊಸ ಮನೆಯಲ್ಲಿ ರಿ ಯೂನಿಯನ್ ಪಾರ್ಟಿ ಮಾಡಿದ್ದಾರೆ. 80ರ ದಶಕದಲ್ಲಿ ತಮ್ಮೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದಾರೆ. ಸ್ಯಾಂಡಲ್ವುಡ್, ಮಾಲಿವುಡ್, ಕಾಲಿವುಡ್, ಬಾಲಿವುಡ್ ಹಾಗೂ ಟಾಲಿವುಡ್ ತಾರೆಗಳ ಸಮಾಗಮವಾಗಿದೆ. ಇದು 10ನೇ ರಿಯೂನಿಯನ್ ಪಾರ್ಟಿಯಾಗಿದೆ ಖುಷ್ಬು, ರಾಧಿಕಾ, ಸುಮಲತಾ, ಜಯಸುಧಾ, ಭಾಗ್ಯಶ್ರೀ, ಜಾಕಿಶ್ರಾಫ್, ವೆಂಕಟೇಶ್, ಮೋಹನ್ಲಾಲ್ ಪಾಲ್ಗೊಂಡು ಎಂಜಾಯ್ ಮಾಡಿದರು.
115

ರಾಮ್ ಚರಣ್ ತೇಜಾ, ರಾಧಿಕಾ ಮತ್ತು ಶರತ್ ಕುಮಾರ್
ರಾಮ್ ಚರಣ್ ತೇಜಾ, ರಾಧಿಕಾ ಮತ್ತು ಶರತ್ ಕುಮಾರ್
215
ವೆಂಕಟೇಶ್ ಮತ್ತು ಖೂಷ್ಬೂ
ವೆಂಕಟೇಶ್ ಮತ್ತು ಖೂಷ್ಬೂ
315
ಜಗಪತಿ ಬಾಬು ಮತ್ತು ಖೂಷ್ಬೂ
ಜಗಪತಿ ಬಾಬು ಮತ್ತು ಖೂಷ್ಬೂ
415
80 ರ ದಶಕದ ನಟಿಮಣೀಯರು ಒಂದೇ ವೇದಿಕೆಯಲ್ಲಿ
80 ರ ದಶಕದ ನಟಿಮಣೀಯರು ಒಂದೇ ವೇದಿಕೆಯಲ್ಲಿ
515
ಚಿರಂಜೀವಿ ಮನೆಯಲ್ಲಿ ತಾರೆಯರ ಫನ್
ಚಿರಂಜೀವಿ ಮನೆಯಲ್ಲಿ ತಾರೆಯರ ಫನ್
615
ಅಬ್ಬಾ ..ಎಂಥಾ ಗ್ರೂಪ್ ಪೋಟೋ.. ದಿಗ್ಗಜರಿಗೊಂದು ಸಲಾಂ
ಅಬ್ಬಾ ..ಎಂಥಾ ಗ್ರೂಪ್ ಪೋಟೋ.. ದಿಗ್ಗಜರಿಗೊಂದು ಸಲಾಂ
715
ಚಿರಂಜೀವಿ, ಮೋಹನ್ ಲಾಲ್ ಮತ್ತು ಖೂಷ್ಬೂ
ಚಿರಂಜೀವಿ, ಮೋಹನ್ ಲಾಲ್ ಮತ್ತು ಖೂಷ್ಬೂ
815
ದಕ್ಷಿಣ ಭಾರತದ ದಿಗ್ಗಜರು ಒಂದೇ ಪೋಟೋದಲ್ಲಿ
ದಕ್ಷಿಣ ಭಾರತದ ದಿಗ್ಗಜರು ಒಂದೇ ಪೋಟೋದಲ್ಲಿ
915
ನಾಗಾರ್ಜುನ ಮತ್ತು ಖೂಷ್ಬೂ
ನಾಗಾರ್ಜುನ ಮತ್ತು ಖೂಷ್ಬೂ
1015
ಸುರೇಶ್ ಮತ್ತು ಖೂಷ್ಬೂ
ಸುರೇಶ್ ಮತ್ತು ಖೂಷ್ಬೂ
1115
ಚಿರಂಜೀವಿ ಮತ್ತು ಖೂಷ್ಬೂ
ಚಿರಂಜೀವಿ ಮತ್ತು ಖೂಷ್ಬೂ
1215
ತಮಾಷೆಯ ನಾಯಕ ಜಾಕಿಶ್ರಾಫ್
ತಮಾಷೆಯ ನಾಯಕ ಜಾಕಿಶ್ರಾಫ್
1315
80 ರ ದಶಕದಲ್ಲಿ ದಕ್ಷಿಣ ಭಾರತ ಆಳಿದ ನಾಯಕ ನಟಿಯರೆಲ್ಲ ಒಂದೇ ಕಡೆ
80 ರ ದಶಕದಲ್ಲಿ ದಕ್ಷಿಣ ಭಾರತ ಆಳಿದ ನಾಯಕ ನಟಿಯರೆಲ್ಲ ಒಂದೇ ಕಡೆ
1415
ವೆಂಕಟೇಶ್, ಸುಮಲತಾ, ರಾಧಿಕಾ
ವೆಂಕಟೇಶ್, ಸುಮಲತಾ, ರಾಧಿಕಾ
1515
ರಾಧಿಕಾ ಮತ್ತು ಮೋಹನ್ ಲಾಲ್ ಜೋಡಿ
ರಾಧಿಕಾ ಮತ್ತು ಮೋಹನ್ ಲಾಲ್ ಜೋಡಿ
Latest Videos