ಬಿಗ್‌ ಬಾಸ್ ಧನ್‌ರಾಜ್ ಹಾಗೂ ಶಾಲಿನಿ ಕ್ಯೂಟ್‌ ಲವ್‌ಸ್ಟೋರಿ!

First Published 28, Jul 2019, 11:54 AM IST

ಇವರ ಲವ್‌ಸ್ಟೋರಿ ಕೇಳಿದವರು ಖಂಡಿತ ಇನ್ಸ್ಪೈಯರ್ ಆಗುತ್ತಾರೆ. ಬಿಗ್‌ಬಾಸ್‌ ಸೀಸನ್ 5 ಖ್ಯಾತಿಯ ಧನ್‌ರಾಜ್‌ ಹಾಗೂ ಅವರ ಸಂಗಾತಿ ಶಾಲಿನಿ ಕ್ಯೂಟ್‌ ಲವ್‌ ಸ್ಟೋರಿ ಇಲ್ಲಿದೆ.

ಧನ್ ರಾಜ್ 91 ದಿನಗಳ ಕಾಲ ಬಿಗ್‌ಬಾಸ್‌ ಮನೆಯಲ್ಲಿ ಉಳಿದಿದ್ದರು.

ಶಾಲಿನಿ ದ್ವಿತೀಯ ಪಿಯುಸಿಯಲ್ಲಿದ್ದಾಗ  ಫರ್ಸ್ಟ್‌ Valentines Day ಗೆಂದು ಧನ್‌ರಾಜ್‌ ಚಾಕೋಲೇಟ್‌ ಹಾಗೂ ಶೋ ಪೀಸನ್ನು ಉಡುಗೊರೆಯಾಗಿ ನೀಡಿದ್ದರು.

10 ನೇ ವರ್ಷದ ಲವ್‌ ಆ್ಯನಿವರ್ಸರಿ ದಿನಾಂಕದಂದು ಇವರಿಬ್ಬರೂ ಮದುವೆಯಾದರು.

ಶಾಲಿನಿಗೆ ಸೀನಿಯರ್ ಆಗಿದ್ದ ಧನ್‌ರಾಜ್‌ ಓದಿನಲ್ಲಿ ಮುಂದಿದ್ದರು. ಆ ಕಾರಣದಿಂದ ಅವರ ಪುಸ್ತಕ ಕೇಳಲು ಶಾಲಿನಿ ತಾಯಿಯೊಂದಿಗೆ ಧನ್‌ರಾಜ್‌ ಮನೆಗೆ ಹೋಗಿದ್ದರು. ಅದೇ ಇವರಿಬ್ಬರ ಮೊದಲ ಭೇಟಿ.

2 ರಿಂದ 3 ವರ್ಷಗಳ ಕಾಲ ಪುಸ್ತಕ ಮುಖಾಂತರ  ಪ್ರೀತಿಯನ್ನು  ಎಕ್ಸ್‌ಚೇಂಚ್‌ ಮಾಡಿಕೊಳ್ಳುತ್ತಿದ್ದರು.

ಇವರಿಬ್ಬರೂ ಭೇಟಿ ಮಾಡಲು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ಗೆ ಹೋಗುತ್ತಿದ್ದರಂತೆ!

ಶಾಲಿನಿಯ ನಾಚಿಕೆ ಸ್ವಭಾವಕ್ಕೆ ಧನ್‌ರಾಜ್‌ ಫುಲ್‌ ಫಿದಾ.

ಧನ್‌ರಾಜ್‌ ಸ್ಮಾರ್ಟ್‌ನೆಸ್‌ಗೆ ಶಾಲಿನಿ ಫುಲ್ ಫಿದಾ.

'ಜೋಗಿ' ಇವರಿಬ್ಬರೂ ನೋಡಿದ ಮೊದಲ ಸಿನಿಮಾ.

'ಜೋಗಿ' ಇವರಿಬ್ಬರೂ ನೋಡಿದ ಮೊದಲ ಸಿನಿಮಾ.

ವೀಕೆಂಡ್‌ ಬಂದ್ರೆ ಮನೆಯಲ್ಲಿ ಟೈಂ ಸ್ಪೆಂಡ್‌ ಮಾಡಲು ಇಷ್ಟಪಡುತ್ತಾರೆ.

loader