ಖಾಸಗಿ ವಿಡಿಯೋ ಲೀಕ್.. ಟ್ರೋಲ್ ಆದ ಭೋಜ್‌ಪುರಿ ನಟಿ!
ಮುಂಬೈ(ಆ. 14) ಭೋಜ್‌ಪುರಿ ನಟಿ ತ್ರಿಷಾ ಕರ್ ಮಧು ಲೈವ್ ಗೆ ಬಂದು ಅನೇಕ ವಿಚಾರಗಳನ್ನು ಹೇಳಿದ್ದಾರೆ. ಯುವಕನ ಜೊತೆಗಿನ ತ್ರಿಷಾ ಕರ್ ಮಧು ಇದ್ದಾರೆ ಎನ್ನಲಾದ ಖಾಸಗಿ ವಿಡಿಯೋ ಲೀಕ್ ಆಗಿದ್ದು ಬಗ್ಗೆ ಸ್ವತಃ ಲೈವ್‌ಗೆ ಬಂದು ತ್ರಿಷಾ ಕರ್ ಮಧು ಬೇಸರ ವ್ಯಕ್ತಪಡಿಸಿದ್ದಾರೆ.

ಲೀಕ್ ಆಗಿರುವ ವಿಡಿಯೋದಲ್ಲಿ ಯುವತಿ ಜತೆ ಜೊತೆಗೆ ಓರ್ವ ಯುವಕ ಇದ್ದಾನೆ. ಆ ಯುವಕ ನಟಿಯ ಬಾಯ್‌ಫ್ರೆಂಡ್ ಎನ್ನಲಾಗಿದ್ದು ನೆಟ್ಟಿಗರು ಪ್ರಶ್ನೆ ಎಸೆದಿದ್ದಾರೆ.
ಇದೇ ಕಾರಣಕ್ಕೆ ತ್ರಿಷಾ ಕರ್ ಮಧು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಪಬ್ಲಿಸಿಟಿಗಾಗಿ ಬೇಕಂತ್ಲೇ ತ್ರಿಷಾ ಕರ್ ಮಧು ವಿಡಿಯೋ ಲೀಕ್ ಮಾಡಿದ್ದಾರೆ ಎನ್ನುವುದು ಸೋಶಿಯಲ್ ಮೀಡಿಯಾ ಆರೋಪ
ಪಶ್ಚಿಮ ಬಂಗಾಳ ಮೂಲದ ನಟಿ ತ್ರಿಷಾ ಕರ್ ಮಧು ಅವರಿಗೆ 27 ವರ್ಷ. 'ಹಮ್ ಹೇ ಹಿಂದೂಸ್ತಾನಿ' ಎಂಬ ಭೋಜ್‌ಪುರಿ ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ತ್ರಿಷಾ ಎಂಟ್ರಿ ಕೊಟ್ಟರು. ಭೋಜ್‌ಪುರಿಯ ಅನೇಕ ಸಿನಿಮಾಗಳ ಐಟಂ ಸಾಂಗ್‌ಗಳಲ್ಲಿ ತ್ರಿಷಾ ಕರ್ ಕಾಣಿಸಿಕೊಂಡಿದ್ದಾರೆ.
ನೊಂದು ಲೈವ್ ಗೆ ಬಂದಿದ್ದ ನಟಿ ನಿಮ್ಮ ಮನೆಯಲ್ಲೂ ಅಕ್ಕ-ತಂಗಿಯರಿದ್ದಾರೆ.. ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಆನ್ ಲೈನ್ ಜಗದಲ್ಲಿ ಎಲ್ಲವೂ ಜೋಪಾನ ಎನ್ನುವುದು ಮತ್ತೇ ಸಾಬೀತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.