ಆಶಿಕಾ ರಂಗನಾಥ್ ಫೋಟೋಸ್ ನೋಡಿದ್ರೆ 'ಚುಟುಚುಟು ಅಂತೈತಿ'!

First Published 23, Apr 2019, 1:11 PM

ಸ್ಯಾಂಡಲ್‌ವುಡ್ ಸೂಪರ್ ಹಾಟ್,ಸೂಪರ್ ಕೂಲ್ ಬ್ಯೂಟಿ ಆಶಿಕಾ ರಂಗನಾಥ್ ಗ್ಲಾಮರಸ್ ಫೋಟೋಗಳು ಇಲ್ಲಿವೆ...

ಆಶಿಕಾ ರಂಗನಾಥ್ ಬರ್ತಡೇ ಆಗಸ್ಟ್ 5, 1996.

ಆಶಿಕಾ ರಂಗನಾಥ್ ಬರ್ತಡೇ ಆಗಸ್ಟ್ 5, 1996.

ಪಿಯು ಶಿಕ್ಷಣವನ್ನು ಕೊರಮಂಗಳದಲ್ಲಿರುವ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಮಾಡಿದ್ದಾರೆ.

ಪದವಿಯನ್ನು ಮಲೇಶ್ವರಂನ MES ಕಾಲೇಜಿನಲ್ಲಿ ಪೂರೈಸಿದ್ದಾರೆ.

2014 ರಲ್ಲಿ ಮಿಸ್ ಫ್ರೆಶ್ ಫೇಸ್ ಬೆಂಗಳೂರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

2016 ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದವರು.

ಆಶಿಕಾಗೆ ಬಿಗ್ ಬ್ರೆಕ್‌ ಕೊಟ್ಟಂತ ಸಿನಿಮಾ Rambo. ಈ ಚಿತ್ರದ ’ಚುಟುಚುಟು ಅಂತೈತಿ....’ ಸಿಕ್ಕಾಪಟ್ಟೆ ಫೇಮಸ್ ಆಗಿದೆ.

Rambo ಚಿತ್ರ ಹಲವಾರು ಪ್ರಶಸ್ತಿಗಳನ್ನು ತಂದು ಕೊಟ್ಟಿತು.

ಆಶಿಕಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ವೀವ್ ಇದ್ದಾರೆ.

ಆಶಿಕಾಳ ಅಕ್ಕ ಅನುಷಾ ಕೂಡ ನಟಿಯಾಗಿದ್ದು ಹಲವಾರು ಸಿನಿಮಾ ಹಾಗೂ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಶಿಕಾ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದಾಗ ಹಲವಾರು ಅವಕಾಶಗಳು ಬಂದಿದೆ.

loader