ಭರಾಟೆಯಲ್ಲಿ ಭರ್ಜರಿ ಸೌಂಡ್ ಮಾಡಲು ಬರ್ತಿದ್ದಾನೆ ಅಗಸ್ತ್ಯಾ!

First Published 26, Sep 2019, 1:00 PM

ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಹಾಗೂ ಕಿಸ್ ಚಿತ್ರದ ನಾಯಕಿ ಶ್ರೀಲಿಲಾ ಅಭಿನಯದ ಭರಾಟೆ ಚಿತ್ರ ರಿಲೀಸ್‌ಗೆ ಸಿದ್ದವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ತಂಡವೂ ಕೆಲವೊಂದು ಕಲರ್ ಫುಲ್ ಫೋಟೋಸ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಶ್ರೀ ಮುರುಳಿಗೆ ಭರಾಟೆ ತುಂಬಾ ಸ್ಪೆಷಲ್ ಸಿನಿಮಾ.

Rapper ಚೆಂದನ್ ಶೆಟ್ಟಿ ಚಿತ್ರದ ಟೈಟಲ್ ಸಾಂಗ್‌ಗೆ ಧ್ವನಿ ನೀಡಿದ್ದಾರೆ.

ಭರಾಟೆ ಚಿತ್ರಕ್ಕೆ ಹಾಡುಗಳೇ ಪ್ಲಸ್ ಪಾಯಿಂಟ್.

ಭರಾಟೆ ಚಿತ್ರಕ್ಕೆ ಹಾಡುಗಳೇ ಪ್ಲಸ್ ಪಾಯಿಂಟ್.

ಶ್ರೀ ಮುರುಳಿ ಚಿತ್ರಗಳಿಗೆ ಪತ್ನಿ ವಿದ್ಯಾ ವಸ್ತ್ರಾವಿನ್ಯಾಸ ಮಾಡುತ್ತಾರೆ.

ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದು, ಅದರ ರಾಯಭಾರಿಯಾಗಿ ಶ್ರೀಮುರುಳಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Sandalwood Srii Murali Bharaate

Sandalwood Srii Murali Bharaate

ಮದಗಜ ಚಿತ್ರದ ನಿರ್ಮಾಪಕರಿಂದ ಶ್ರೀಮುರುಳಿ ದರ್ಶನ್ ಕ್ಲಿಕಿಸಿದ್ದ ವೈಲ್ಡ್ ಲೈಫ್ ಫೋಟೋವೊಂದನ್ನು ಉಡುಗೊರೆಯಾಗಿ ಪಡೆದಿದ್ದಾರೆ.

ಭರಾಟೆ ಚಿತ್ರಕ್ಕೆ ಚೇತನ್ ಕುಮಾರ್ ಅ್ಯಕ್ಷನ್ ಕಟ್ ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ.

ಕನ್ನಡ ಚಿತ್ರರಂಗದಲ್ಲಿ ಕಾಲ್ ಶೀಟ್ ಫುಲ್ ಆಗಿರುವ ನಟ ಶ್ರೀಮುರುಳಿಗೆ ನಿರ್ದೇಶಕರು ಸಿನಿಮಾ ಮಾಡಲು ಸಾಲಾಗಿ ನಿಂತಿದ್ದಾರೆ.

loader