ದರ್ಶನ್‌ಗೆ 'ಚಾಲೆಂಜಿಂಗ್ ಸ್ಟಾರ್' ಎಂದು ಬಿರುದು ಕೊಟ್ಟ ಬಳಗವಿದು!
ಸ್ಯಾಂಡಲ್‌ವುಡ್ ದಾಸಾಗೆ ಚಾಲೆಂಜಿಂಗ್ ಸ್ಟಾರ್ ಎಂದು ಬಿರುದು ನೀಡಿದ ಬಳಗದವರ ಫೋಟೋಗಳಿವು.....
ಸ್ಯಾಂಡಲ್‌ವುಡ್ ಸ್ಟಾರ್ ದರ್ಶನ್‌ಗೆ ಜಾಲೆಂಜಿಂಗ್ ಸ್ಟಾರ್ ಎಂದು ಹೆಸರು ಬಂದು 16 ವರ್ಷವಾಗಿದೆ.
2003 ರಲ್ಲಿ ಮೈಸೂರು ಹೂಟಗಳ್ಳಿಯ ಅಭಿಮಾನಿ ಬಳಗವೊಂದು ಇವರ ಚಿತ್ರಗಳನ್ನು ಮೆಚ್ಚಿ ಈ ಬಿರುದು ನೀಡಿತ್ತು.
ಅಭಿಮಾನಿಗಳ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ಡಿ ಬಾಸ್, ನನ್ನ ಪ್ರೀತಿಯ ರಾಮು, ಸಾರಥಿ ಹೀಗೆ ಅನೇಕ ಹೆಸರುಗಳನ್ನು ಪಡೆದು ಇಂದಿಗೆ 16 ವರುಷ.
ಲೈಟ್ ಮ್ಯಾನ್ ಆಗಿ ಕೆಲಸ ಮಾಡಿ ಆನಂತರ ಬೆಳ್ಳಿತೆರೆಯಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ತನ್ನದೇ ಮಾರ್ಗ ಸೃಷ್ಟಿಸಿಕೊಂಡರು.
ಇಂದಿನ ಯುಜನತೆಗೆ ದರ್ಶನ್ ಮಾದರಿ ಇದ್ದಂತೆ.
16 ವರ್ಷದ ಸಂಭ್ರಮವನ್ನು ಕೇಕ್ ಕಟ್ ಮಾಡಿ ಆಚರಿಸಿದ ಬಳಗದವರು.