'ಜಗತ್ತು ಕೊರೋನಾದೊಂದಿಗೆ ಹೋರಾಡುತ್ತಿದ್ದರೆ, ನಾವು ಕರೀನಾ ಜತೆ....!'

First Published Apr 13, 2021, 11:44 PM IST

ಮುಂಬೈ(ಏ. 13)   ಸೋಶಿಯಲ್  ಮೀಡಿಯಾದಿಂದ ದೂರ ಉಳಿದು ತಮ್ಮ ಸಿನಿಮಾ ಲಾಲ್ ಸಿಂಗ್ ಚಡ್ಡಾದಲ್ಲಿ ಬ್ಯುಸಿಯಾಗಿದ್ದ ಆಮೀರ್ ಖಾನ್ ಮತ್ತೆ ವಾಪಸ್ ಬಂದಿದ್ದಾರೆ. ಬಂದಿದ್ದು ಅಲ್ಲದೇ ಅನೇಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ.