FMನಲ್ಲಿ ಪಟಾಕಿ, ಎದುರು ಸಿಕ್ರೆ ಜನ್ಮ ಜಾಲಾಡ್ತಾರೆ ಆರ್ ಜೆ ಶೃತಿ!

First Published 29, Jul 2019, 4:18 PM IST

92. 7 ಎಫ್ ಎಂನ್ನು ಪ್ರತಿದಿನ ಬೆಳಿಗ್ಗೆ 7-11 ರವರೆಗೆ ಟ್ಯೂನ್ ಮಾಡಿದ್ರೆ ಪಟ ಪಟಾಂತ ಶೃತಿ ಮಾತನಾಡುತ್ತಿರುತ್ತಾರೆ. ಎಫ್ ಎಂ ಕೇಳುಗರಿಗೆಲ್ಲಾ ಇವರ ಧ್ವನಿ ಪರಿಚಯ ಇದ್ದೇ ಇರುತ್ತದೆ. ಶೃತಿ ಮೈಕ್ ಮುಂದೆ ಕೂತ್ರೆ ಮಾತು ಸರಾಗ. ಇವರ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ. 

ಆರ್ ಜೆ ಶೃತಿ ಮನೆ ಮಾತು ತಮಿಳು. ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ.

ಆರ್ ಜೆಯಾಗಿ ಸೇರಿದಾಗ ಶೃತಿಗೆ ಕನ್ನಡವೇ ಬರ್ತಾ ಇರಲಿಲ್ಲ. ಕನ್ನಡ ಫಿಲ್ಮ್ ನೋಡಿ, ಪುಸ್ತಕ ಓದಿ ಕಲಿತ್ತಿದ್ದಂತೆ!

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಗ್ರಾಫಿಕ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡ್ತಾ ಇದ್ರು.

ಕಾಲೇಜಿನಲ್ಲಿ ಓದುತ್ತಿರುವಾಗಲೇ ಆಚಾನಕ್ ಆಗಿ ಆರ್ ಜೆ ಆಡಿಶನ್ ಗೆ ಹೋದ್ರು. ಸೆಲಕ್ಟ್ ಆದರು.

ಸೀರೆ ಬ್ಲೌಸ್‌ಗೆ ಒಂದು ಡಿಸೈನ್ ಸಿಕ್ತು ನೋಡಿ

ಸೀರೆ ಬ್ಲೌಸ್‌ಗೆ ಒಂದು ಡಿಸೈನ್ ಸಿಕ್ತು ನೋಡಿ

ಪಟಾಕಿ ಮಾರ್ನಿಂಗ್ ವಿತ್ ಶೃತಿ 7-11 ರವರೆಗೆ ಶೋ ಮಾಡಲು 7-8 ತಾಸು ಪ್ರಿಪರೇಶನ್ ಮಾಡ್ತಾರಂತೆ.

ಮೈಕ್ ಮುಂದೆ ಮಾತಾಡೋಕೂ ಗೊತ್ತು, ಎದುರು ಸಿಕ್ರೆ ಫೇಸ್ ರೀಡಿಂಗ್ ಮಾಡೋಕೂ ಗೊತ್ತು. ಜೋಕೆ!

ಪ್ರೊಫೆಶನಲ್ ಲೈಫ್, ಪರ್ಸನಲ್ ಲೈಫ್ ಮಧ್ಯೆ ಇಂಟಿಗ್ರೇಶನ್ ಇರಬೇಕು ಎಂಬುದು ಶೃತಿ ನಂಬಿಕೆ.

‘ಬಿಗ್ ಕಾಫಿ' ಶೋಗೆ 'ಅತ್ಯುತ್ತಮ ರೇಡಿಯೋ ಶೋ ಕನ್ನಡದಡಿಯಲ್ಲಿ  ‘ಆರ್‌ಜೆ ಆಫ್ ದಿ ಇಯರ್’ ಪ್ರಶಸ್ತಿ ಪಡೆದಿದ್ದಾರೆ.

‘ಧುನ್ ಬದಲ್ ಕೆ ತೋ ದೇಖೋ ವಿದ್ ವಿದ್ಯಾ ಬಾಲನ್' ಎಂಬ ಹಿಂದಿ ಕಾರ್ಯಕ್ರಮದ ಕನ್ನಡ ಆವೃತ್ತಿಯನ್ನು  ಶೃತಿ ಆರಂಭಿಸಿದ್ದಾರೆ.

ಇವರು ನಡೆಸಿಕೊಟ್ಟ ಮೊದಲ ಶೋ ಲವ್ ಶೋ.

ಇವರು ನಡೆಸಿಕೊಟ್ಟ ಮೊದಲ ಶೋ ಲವ್ ಶೋ.

loader