ಇಂದಿನ ಪತ್ರಿಕೆಗಳಲ್ಲಿ ಮೋದಿ ಸುನಾಮಿ: ಒಂದು ನೋಟ
ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಪ್ರಧಾನಿ ಮೋದಿ ನೇತೃತ್ವದ ಸುನಾಮಿಗೆ ಪ್ರತಿಪಕ್ಷಗಳು ಕೊಚ್ಚಿ ಹೋಗಿವೆ. ಅಭೂತಪೂರ್ವ ಜಯಗಳಿಸಿರುವ ಎನ್‌ಡಿಎ ಮೈತ್ರಿಕೂಟ ಅತತ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. ಬಿಜೆಪಿ ಬರೆದ ಈ ಐತಿಹಾಸಿಕ ದಾಖಲೆಯ ಸುದ್ದಿ ಇಂದಿನ ದಿನಪತ್ರಿಕೆಗಳಲ್ಲಿ ಹೇಗೆ ವರದಿ ಮಾಡಲಾಗಿದೆ? ಇಲ್ಲಿದೆ ಇಂದಿನ ದಿನ ಪತ್ರಿಕೆಗಳ ಮುಖಪುಟ
110

ಕನ್ನಡಪ್ರಭ: ನಮೋ 2.019, 15 ದಾಖಲೆ ಬರೆದ ಮೋದಿ ಅಲೆ!
ಕನ್ನಡಪ್ರಭ: ನಮೋ 2.019, 15 ದಾಖಲೆ ಬರೆದ ಮೋದಿ ಅಲೆ!
210
ವಿಜಯ ಕರ್ನಾಟಕ: ಚೌಕೀದಾರ್ ಶೇರ್ ಹೈ, ಮೊದಿ ಸುನಾಮಿ ಆರ್ಭಟ
ವಿಜಯ ಕರ್ನಾಟಕ: ಚೌಕೀದಾರ್ ಶೇರ್ ಹೈ, ಮೊದಿ ಸುನಾಮಿ ಆರ್ಭಟ
310
ಉದಯವಾಣಿ: ವೀರ ಕೇಸರಿ
ಉದಯವಾಣಿ: ವೀರ ಕೇಸರಿ
410
ಹೊಸದಿಗಂತ: ನವ ಭಾರತದ 'ಹೊಸ ದಿಗಂತ'
ಹೊಸದಿಗಂತ: ನವ ಭಾರತದ 'ಹೊಸ ದಿಗಂತ'
510
ಪ್ರಜಾವಾಣಿ: ಮತ್ತೊಮ್ಮೆ ಮೋದಿ, ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿ, ಹಲವು ರಾಜ್ಯಗಳಲ್ಲಿ ಖಾತೆ ತೆರೆಯದ ಕೈ
ಪ್ರಜಾವಾಣಿ: ಮತ್ತೊಮ್ಮೆ ಮೋದಿ, ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿ, ಹಲವು ರಾಜ್ಯಗಳಲ್ಲಿ ಖಾತೆ ತೆರೆಯದ ಕೈ
610
ವಿಜಯವಾಣಿ: ನಮೋ ಭಾರತ ಕೇಸರಿ, ಲೋಕಸಮರದಲ್ಲಿ ಬಿಜೆಪಿ ತ್ರಿವಿಕ್ರಮ
ವಿಜಯವಾಣಿ: ನಮೋ ಭಾರತ ಕೇಸರಿ, ಲೋಕಸಮರದಲ್ಲಿ ಬಿಜೆಪಿ ತ್ರಿವಿಕ್ರಮ
710
ಸಂಯುಕ್ತ ಕರ್ನಾಟಕ: ಪ್ರಚಂಡ ಬಾಹುಬಲಿ
ಸಂಯುಕ್ತ ಕರ್ನಾಟಕ: ಪ್ರಚಂಡ ಬಾಹುಬಲಿ
810
ವಾರ್ತಾಭಾರತಿ: ಮತ್ತೆ ಮೋದಿ ಬಿರುಗಾಳಿ, ಬಿಜೆಪಿಗೆ ಏಕಾಂಗಿ ಬಹುಮತ, 2ನೇ ಬಾರಿ ಮೋದಿ ಪ್ರಧಾನಿ
ವಾರ್ತಾಭಾರತಿ: ಮತ್ತೆ ಮೋದಿ ಬಿರುಗಾಳಿ, ಬಿಜೆಪಿಗೆ ಏಕಾಂಗಿ ಬಹುಮತ, 2ನೇ ಬಾರಿ ಮೋದಿ ಪ್ರಧಾನಿ
910
ಹಿಂದಿ ಪತ್ರಿಕೆಗಳಲ್ಲಿ ರಾರಾಜಿಸಿದ ಮೋದಿ ಅಲೆ
ಹಿಂದಿ ಪತ್ರಿಕೆಗಳಲ್ಲಿ ರಾರಾಜಿಸಿದ ಮೋದಿ ಅಲೆ
1010
ಆಂಗ್ಲ ಪತ್ರಿಕೆಗಳಲ್ಲೂ ಮೋದಿ ಹವಾ, ಮತ್ತೊಮ್ಮೆ ಮೋದಿ!
ಆಂಗ್ಲ ಪತ್ರಿಕೆಗಳಲ್ಲೂ ಮೋದಿ ಹವಾ, ಮತ್ತೊಮ್ಮೆ ಮೋದಿ!
Latest Videos