ಸ್ಪೂರ್ತಿ ಅಂದ್ರೆ ಇದು! ಮಂಗಳೂರಿನಲ್ಲಿ ಕಾಲಿನಿಂದ ಮತ ಹಾಕಿದ ವಿಕಲಚೇತನೆ

First Published 18, Apr 2019, 4:36 PM

ಇಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದೆ. ತಮ್ಮ ಮತ ಚಲಾಯಿಸಲು ಮತದಾರರು ಉತ್ಸುಕರಾಗಿದ್ದಾರೆ. ಮಂಗಳೂರಿನಲ್ಲಿ ವಿಕಲಚೇತನ ಮಹಿಳೆಯೊಬ್ಬರು ಕಾಲಿನಿಂದ ಮತ ಚಲಾಯಿಸಿದ್ದಾರೆ. ಕಾಲಿನ ಬೆರಳಿಗೆ ಚುನಾವಣಾ ಸಿಬ್ಬಂದಿ ಇಂಕ್ ಹಾಕಿದ್ದಾರೆ. 
 
ಏ. 18 ರಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಿತು

ಏ. 18 ರಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಿತು

ಮಂಗಳೂರಿನಲ್ಲಿ ವಿಕಲಚೇತನೆ ಸಬೀತಾ ಮೋನಿಸ್ ಹೆಚ್ಚು ಗಮನ ಸೆಳೆದರು.

ಮಂಗಳೂರಿನಲ್ಲಿ ವಿಕಲಚೇತನೆ ಸಬೀತಾ ಮೋನಿಸ್ ಹೆಚ್ಚು ಗಮನ ಸೆಳೆದರು.

ಮಂಗಳೂರಿನ ಗಾರ್ಡಿಯಾ ಬೂತ್ ನಲ್ಲಿ ಸಬಿತಾ ಕಾಲಿನಿಂದ ಮತ ಚಲಾಯಿಸಿದರು.

ಮಂಗಳೂರಿನ ಗಾರ್ಡಿಯಾ ಬೂತ್ ನಲ್ಲಿ ಸಬಿತಾ ಕಾಲಿನಿಂದ ಮತ ಚಲಾಯಿಸಿದರು.

ಕಾಲು ಬೆರಳಿಗೆ ಶಾಹಿ ಹಾಕಿದ ಚುನಾವಣಾ ಸಿಬ್ಬಂದಿ

ಕಾಲು ಬೆರಳಿಗೆ ಶಾಹಿ ಹಾಕಿದ ಚುನಾವಣಾ ಸಿಬ್ಬಂದಿ

ಪ್ರಜಾಪ್ರಭುತ್ವದ ಬ್ಯೂಟಿ ಅಂದ್ರೆ ಇದೆ ಅಲ್ವಾ?

ಪ್ರಜಾಪ್ರಭುತ್ವದ ಬ್ಯೂಟಿ ಅಂದ್ರೆ ಇದೆ ಅಲ್ವಾ?