ಅಖಾಡಕ್ಕಿಳಿದ ಪ್ರಜ್ವಲ್ ರೇವಣ್ಣ; ಬಿಜೆಪಿ ನಾಯಕರಿಗೆ ಗಾಳ

First Published Mar 14, 2019, 3:51 PM IST

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿ ಶಕ್ತಿ ಕುಂದಿಸಲು ಅವರ ನಾಯಕರಿಗೆ ಗಾಳ ಹಾಕಿದ್ದಾರೆ. ಹಾಸನ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಅಗಿಲೆ ಯೋಗೀಶ್ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 
 
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬಿಜೆಪಿ ನಾಯಕ ಅಗಿಲೆ ಯೋಗೇಶ್‌ಗೆ ಗಾಳ ಹಾಕಿದ್ದಾರೆ

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬಿಜೆಪಿ ನಾಯಕ ಅಗಿಲೆ ಯೋಗೇಶ್‌ಗೆ ಗಾಳ ಹಾಕಿದ್ದಾರೆ

ಯೋಗೇಶ್‌ಗೆ ಶುಭ ಕೋರುತ್ತಿರುವ ಪ್ರಜ್ವಲ್

ಯೋಗೇಶ್‌ಗೆ ಶುಭ ಕೋರುತ್ತಿರುವ ಪ್ರಜ್ವಲ್

ಹಾಸನದಲ್ಲಿ ಪ್ರಜ್ವಲ್ ಭರ್ಜರಿ ಪ್ರಚಾರ; ಬಿಜೆಪಿ ನಾಯಕ ಯೋಗೇಶ್ ಜೊತೆ ಮಾತುಕತೆ

ಹಾಸನದಲ್ಲಿ ಪ್ರಜ್ವಲ್ ಭರ್ಜರಿ ಪ್ರಚಾರ; ಬಿಜೆಪಿ ನಾಯಕ ಯೋಗೇಶ್ ಜೊತೆ ಮಾತುಕತೆ

ಬಿಜೆಪಿ ಶಕ್ತಿ ಕುಂದಿಸಲು ಪ್ರಜ್ವಲ್ ರೇವಣ್ಣ ಮಾಸ್ಟರ್ ಪ್ಲಾನ್

ಬಿಜೆಪಿ ಶಕ್ತಿ ಕುಂದಿಸಲು ಪ್ರಜ್ವಲ್ ರೇವಣ್ಣ ಮಾಸ್ಟರ್ ಪ್ಲಾನ್

ಹಾಸನದಲ್ಲಿ ರಂಗೇರಿದೆ ಚುನಾವಣಾ ಕಣ

ಹಾಸನದಲ್ಲಿ ರಂಗೇರಿದೆ ಚುನಾವಣಾ ಕಣ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?