MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Education
• IAS ಸಂದರ್ಶನದಲ್ಲಿ ಕೇಳೋ ಪ್ರಶ್ನೆಗಳಿವು: ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತೆ?

IAS ಸಂದರ್ಶನದಲ್ಲಿ ಕೇಳೋ ಪ್ರಶ್ನೆಗಳಿವು: ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತೆ?

IAS Interview Questions in Kannada: ಮನುಷ್ಯನಿಗೆ ಕೇವಲ ಶಿಕ್ಷಣವೊಂದಿದ್ದರೆ ಸಾಲದು. ಜೊತೆಗೆ ಕೇಳುವ ಪ್ರಶ್ನೆಗೆ ತರ್ಕಬದ್ಧವಾಗಿ ಉತ್ತರಿಸುವ ಹಾಗೂ ಸಾಮಾಧಾನದಿಂದ ಇರುವ ಗುಣವೂ ಅಗತ್ಯ. ಅಂಥ ಗುಣವಿದ್ದವರು ಮಾತ್ರ ಐಎಎಸ್‌ನಂಥ ಕಠಿಣ ಪರೀಕ್ಷೆಗಳಲ್ಲಿಯೂ ಉತ್ತೀರ್ಣವಾಗುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ದೇಶದಲ್ಲಿ ಹಲವುರು UPSC ಪರೀಕ್ಷೆಗೆ ಕಷ್ಟಪಟ್ಟು ತಯಾರಿ ನಡೆಯಿಸಿ, ಪರೀಕ್ಷೆ ಬರೆದರೂ ಪಾಸಾಗುವುದಿಲ್ಲ. ಪಾಸಾದರೂ ಸಂದರ್ಶನದಲ್ಲಿ ಮತ್ತೆ ತಮ್ಮ ಕಾಮನ್ ಸೆನ್ಸ್ ಬಳಸಿ ಉತ್ತರಿಸುವಲ್ಲಿ ವಿಫಲರಾಗುತ್ತಾರೆ. ಕೇವಲ ಬುದ್ಧಿಮತ್ತೆ ಮಾತ್ರವಿದ್ದರೆ ಸಾಲದು, ಬದಲಾಗಿ ಸಂದರ್ಭಕ್ಕೆ ತಕ್ಕಂತೆ ಸಹನೆಯಿಂದ ಉತ್ತರಿಸುವುದು ಮುಖ್ಯವಾಗುತ್ತದೆ. ಆ ಮೂಲಕ ವ್ಯಕ್ತಿತ್ವವನ್ನೂ ಇಲ್ಲಿ ಪ್ರದರ್ಶಿಸಬೇಕಾಗಿದೆ. ಅಭ್ಯರ್ಥಿಯನ್ನು ಸಮಗ್ರವಾಗಿ ಪರೀಕ್ಷಿಸುವಂಥ ಪ್ರಶ್ನೆಗಳು ಹೀಗಿರುತ್ತವೆ.

1 Min read
Suvarna News | Asianet News
Published : Sep 28 2020, 01:41 PM IST
Share this Photo Gallery
• FB
• TW
• Linkdin
• Whatsapp
110

ಸೇನೆಗೆ ಸೇರುವವರು ತಮ್ಮ ದೈನಂದಿಕ ಕಾರ್ಯಗಳಲ್ಲಿ ಓಡುವುದು, ನೆಗೆಯುವುದು, ಹಾರುವುದು..ಎಲ್ಲವನ್ನೂ ಮಾಡಬೇಕು. ಇಂಥ ಕೆಲಸಗಳಲ್ಲಿ ತೊಡಗಲು ಹಾಸುಗಾಲು ಇರುವವರು ಹೆಣಗಾಡಬೇಕು. ತುಂಬಾ ಫಾಸ್ಟ್ ಓಡಲು ಕಷ್ಟವಾಗುವುದರಿಂದ ಹಾಸುಗಾಲಿರೋರು ಸೇನೆಗೆ ಫಿಟ್ ಎಂದು ಪರಿಗಣಿಸುವುದಿಲ್ಲ.

210

ಏಳು. ಪಿಎಚ್ ಅಂದ್ರನಲ್ಲಿ ವಸ್ತುವಿನಲ್ಲಿರುವ ಆಸಿಡಿಕ್ ಮತ್ತು ಬೇಸಿಕ್ ಅಂಶಗಳೆಷ್ಟು ಎಂಬುದನ್ನು ಪತ್ತೆ ಹಚ್ಚುವ ಮಾಪನ. ಸಾಮಾನ್ಯವಾಗಿ ಈ ಮೌಲ್ಯ ಶೂನ್ಯದಿಂದ 14ರವರೆಗೂ ಇರುತ್ತದೆ. ಸಾಮಾನ್ಯವಾಗಿ 7ರಷ್ಟು ಮೌಲ್ಯ ತಟಸ್ಥವಾಗಿರುತ್ತದೆ.

310

ಇರುವೆ ಒಮ್ಮೆ ನಿದ್ರಿಸಿದರೆ ಮತ್ತೊಮ್ಮೆ ಎಚ್ಚರಗೊಳ್ಳುವುದಿಲ್ಲ.

410

ಯಾವ ದೇಶದಲ್ಲಿ ರೈಲ್ವೆ ನೆಟ್ವರ್ಕ್ ಇಲ್ಲವೋ ಅಂಥ ದೇಶಗಲ್ಲಿ ರೈಲಿನ ಹಳಿಗಳೂ ಇರೋಲ್ಲ. ವಿಶ್ವದ ಹಲವು ದೇಶಗಳಲ್ಲಿ ರೈಲಿನ ವ್ಯವಸ್ಥೆ ಇಲ್ಲ. ಉದಾಹರಣೆಗೆ ಬೂತಾನ್, ಸೈಪ್ರಸ್, ಈಸ್ಟ್ ತೀಮೋರ್, ಜಿನಿಯಾ ಬಿಸಾವೂ ಐಲ್ಯಾಂಡ್, ಕುವೈತ್, ಲಿಬಿಯಾಗಳಲ್ಲಿ ರೈಲ್ವೆ ನೆಟ್ವರ್ಕ್ ಇಲ್ಲ.

510

ಪೆಟ್ರೋಲ್ ಎಂಜಿನ್‍‍ಗಳಲ್ಲಿ ಸ್ಪಾರ್ಕ್ ಪ್ಲಗ್‌ಗಳಿದ್ದರೆ, ಡೀಸೆಲ್ ಎಂಜಿನ್‍‍ಗಳಲ್ಲಿ ಇರೋಲ್ಲ. ಪೆಟ್ರೋಲ್ ಎಂಜಿನ್‍‍ಗಳಲ್ಲಿ ಕಾರ್ಬ್ಯುರೇಟರ್‍‍ಗಳಿದ್ದರೆ, ಡೀಸೆಲ್ ಎಂಜಿನ್‍‍ಗಳಲ್ಲಿ ಇರೋಲ್ಲ. ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿದರೆ ಎಂಜಿನ್ ಸ್ಟಾರ್ಟ್ ಆಗುವುದೇ ಇಲ್ಲ. ಕೇವಲ ಹೊಗೆ ಬರುತ್ತದೆ.

610

ಬೆಂಕಿ ಆರಿಸಲು ಪೊಲೀಸರು ಬರುವುದಿಲ್ಲ. ಬದಲಾಗಿ Fire Brigade ಬರಬೇಕಾಗುತ್ತದೆ.

710

ಪ್ರಶ್ನೆಯನ್ನು ಅರ್ಥ ಮಾಡಿಕೊಂಡ ಅಭ್ಯರ್ಥಿ ಕಿಟಕಿ ಹತ್ತಿ, ಹಾರಿ ಬಂದು ಸಂದರ್ಶನದಲ್ಲಿ ಸೆಲೆಕ್ಟ್ ಆದ. ಕಿಟಕಿ ದಾಟಿ ಬರುವುದು ಅಷ್ಟು ಸುಲಭದ ಮಾತಲ್ಲ.

810

ತಾಯಿ-ಮಗ.

ತಾಯಿ-ಮಗ.

ತಾಯಿ-ಮಗ.

910

ನಾಲ್ಕು. ಸಾಮವೇದ, ಯಜುರ್ವೇದ, ಋಗ್ವೇದ ಮತ್ತು ಅಥರ್ವ ವೇದ.

1010

50 ರೂ.+20 ರೂ.+5 ರೂ.+5 ರೂ.+5 ರೂ.+5 ರೂ.+5 ರೂ.+2 ರೂ.+2 ರೂ. +1 ರೂ. = 100 ರೂ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved